ರಿಷಬ್ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸೋದು ಚಂದ
ರಸ್ತೆ ಅಪಘಾತವಾದ ಬಳಿಕ ಕ್ರಿಕೆಟ್ನಿಂದ ಪಂತ್ ದೂರ
ಮತ್ತೆ ಕಂಬ್ಯಾಕ್ ಮಾಡುವ ನರೀಕ್ಷೆಯಲ್ಲಿ ಅಭಿಮಾನಿಗಳು
ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸೋ ರಿಷಬ್ ಪಂತ್ ಅದೆಷ್ಟೋ ಸಲ ಫ್ಯಾನ್ಸ್ ಮನ ಗೆದ್ದಿದ್ದಾರೆ. ಆದ್ರೆ ಪಂತ್, ಸಿಕ್ಸರ್ ಸಿಡಿಸುವ ಹಿಂದೆ ಒಂದು ಶಕ್ತಿಯಿದೆ. ಪಂತ್ಗೆ ಶಕ್ತಿ ತುಂಬ್ತಿರೋ ಆ ಶಕ್ತಿ ಯಾವುದು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ರಿಷಬ್ ಪಂತ್, ಟೀಮ್ ಇಂಡಿಯಾದ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್ಮನ್. ಪಂತ್ ಕ್ರೀಸ್ನಲ್ಲಿದ್ರೆ ಸಿಕ್ಸರ್ಗಳಿಗೇನು ಬರವಿಲ್ಲ.. ಅದ್ರಲ್ಲೂ ಪಂತ್, ಒಂದೇ ಕೈಯಲ್ಲಿ ಸಿಡಿಸೋದನ್ನ ನಾವೆಲ್ಲ ನೋಡಿದ್ದೀವಿ. ಪಂತ್ ಸಿಕ್ಸರ್ ಸಿಡಿಸೋ ಹಿಂದೆ ಒಂದು ಶಕ್ತಿ ಇದೆ. ಆ ಶಕ್ತಿನೇ ವಾಯುಪುತ್ರ ಹನುಮ.
ಹೌದು, ರಿಷಭ್ ಪಂತ್ ಹನುಮನ ಪರಮಭಕ್ತ. ಪ್ರತಿ ಶನಿವಾರ ಪಂತ್, ಹನುಮನಿಗೆ ಪೂಜೆ ಮಾಡ್ದೆ ಇರೋದಿಲ್ಲ. ಪಂತ್ ಹನುಮನನ್ನು ಎಷ್ಟರಮಟ್ಟಿಗೆ ಆರಾಧಿಸುತ್ತಾರಂದ್ರೆ ಆತನ ಎಡಗೈ ತೋಳಿನ ಮೇಲೂ ಹನುಮನ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಹನುಮ ಅಂದ್ರೆ ಶಕ್ತಿ, ನಿಷ್ಠೆಯ ಸಂಕೇತ ಅನ್ನೋದು ಪಂತ್ ನಂಬಿಕೆ. ಹಾಗಾಗಿ ಪಂತ್, ಆನ್ಫೀಲ್ಡ್ ಹಾಗೂ ಆಫ್ ದ ಫೀಲ್ಡ್ನಲ್ಲಿ ಹನುಮನ ಅನುಗ್ರಹ ಇದೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ಡಿಸೆಂಬರ್ 31 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶ್ರಾಂತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಬದುಕಿನಿಂದ ಪಂತ್ ದೂರವಾಗಿದ್ದಾರೆ.
ಪಂತ್ ಸಿಕ್ಸರ್ ಸಿಡಿಸುವ ಹಿಂದಿದೆ ಒಂದು ಶಕ್ತಿ.. ಆ ಶಕ್ತಿ ಯಾವುದು ಗೊತ್ತಾ..? #RishabhPant @RishabhPant17 pic.twitter.com/O0J10tBcBA
— NewsFirst Kannada (@NewsFirstKan) July 8, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್