ಭಾರತದಲ್ಲಿ ಚಾನ್ಸ್ ಸಿಕ್ಕಿಲ್ಲ ಎಂದು ಐರ್ಲೆಂಡ್ಗೆ ಹೋಗಿದ್ದರು
ಗುರುಗ್ರಾಮ್ ಆಸ್ಪತ್ರೆಯಲ್ಲಿ ಸಿಮರ್ಜಿತ್ ಸಿಂಗ್ ಚಿಕಿತ್ಸೆ
ಐರ್ಲೆಂಡ್ ಪರ 35 ಏಕದಿನ, 53 ಟಿ20 ಪಂದ್ಯ ಆಡಿದ್ದಾರೆ
ಭಾರತ ಮೂಲದ ಐರ್ಲೆಂಡ್ ತಂಡದ ಕ್ರಿಕೆಟಿಗ ಸಿಮರ್ಜಿತ್ ಸಿಂಗ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಲಿವರ್ ಫೆಲ್ಯೂರ್ ಸಮಸ್ಯೆಗೆ ತುತ್ತಾಗಿರುವ ಸಿಂಗ್, ಹರ್ಯಾಣದ ಗುರುಗ್ರಾಮ್ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಮೂಲತಃ ಪಂಜಾಬ್ನ ಸಿಮರ್ಜಿತ್ ಸಿಂಗ್ ಭಾರತದಲ್ಲಿ ಅವಕಾಶ ಸಿಗದ ಕಾರಣ ಐರ್ಲೆಂಡ್ಗೆ ವಲಸೆ ಹೋಗಿದ್ರು. ಐರ್ಲೆಂಡ್ ಪರ 35 ಏಕದಿನ, 53 ಟಿ20 ಪಂದ್ಯಗಳನ್ನ ಸಿಮರ್ಜಿತ್ ಸಿಂಗ್ ಆಡಿದ್ದಾರೆ. ಐರ್ಲೆಂಡ್ ಅಗ್ರ ಆಲ್‌ರೌಂಡರ್ ಆಗಿದ್ದಾರೆ.
ಇದನ್ನೂ ಓದಿ:ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್
ಸುಮಾರು 7 ತಿಂಗಳ ಹಿಂದೆ ಅವರಿಗೆ ನಿಗೂಢವಾದ ಜ್ವರ ಕಾಣಿಸಿಕೊಂಡಿತ್ತು. ಐರ್ಲೆಂಡ್ನಲ್ಲಿ ಎಲ್ಲಾ ರೀತಿಯ ಪರೀಕ್ಷೆ ನಡೆಸಿದರೂ, ಜ್ವರಕ್ಕೆ ನಿಜವಾದ ಕಾರಣ ಪತ್ತೆ ಹಚ್ಚಲು ಆಗಿರಲಿಲ್ಲ. ಹೀಗಾಗಿ ಅವರ ಚಿಕಿತ್ಸೆಗೆ ವಿಳಂಬವಾಗಿದೆ. ಪಂಜಾಬ್ನ ಮೊಹಾಲಿಯಲ್ಲಿ ಜನಿಸಿರುವ ಅವರು, ಅಂಡರ್-14, ಅಂಡರ್-19, ಅಂಡರ್-17 ಹಂತಗಳಲ್ಲಿ ಪಂಜಾಬ್ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ನಂತರದ ದಿನಗಳಲ್ಲಿ ಐರ್ಲೆಂಡ್ಗೆ ಹೋಗಿ ಅಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ:ಭಾರೀ ದಂಡ ಕಟ್ಟಿದರೂ ಬುದ್ಧಿ ಕಲಿಯದ IPL ಸ್ಟಾರ್; ಈ ಬಾರಿ ಗಾಯಕ್ವಾಡ್ಗೆ ಅವಮಾನ ಮಾಡಿದ ಬೌಲರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ