ಗ್ಯಾರಂಟಿ ಗುಂಗಲ್ಲಿರೋ ರಾಜ್ಯದ ಜನತೆಗೆ ಶಾಕ್
ಸಾರ್ವಕಾಲಿಕ ದಾಖಲೆ ಬರೆದ ಬೇಳೆ ಕಾಳು ರೇಟ್!
ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ, ಜನರ ಕಣ್ಣಲ್ಲಿ ನೀರು
ಬೆಂಗಳೂರು: ಗ್ಯಾರಂಟಿಗಳ ಖುಷಿ ನಡುವೆ ಜನರಿಗೆ ಬೆಲೆ ಏರಿಕೆ ಶಾಕ್ ಮಾತ್ರ ಕಮ್ಮಿಯಾಗ್ತಾನೆಯಿಲ್ಲ. ದಿನೇ ದಿನೇ ರಾಕೆಟ್ಗಳ ವೇಗದಲ್ಲಿ ದರ ಏರ್ತಿದೆ. ತರಕಾರಿ ಕಮ್ಮಿಯಾದ್ರೂ ಬೇಳೆ-ಕಾಳು, ದವಸ-ಧಾನ್ಯಗಳ ಬೆಲೆ ಮಾತ್ರ ಇಳಿಯುತ್ತಿಲ್ಲ. ಗಂಟೆ ಗಂಟೆಗೂ ರೇಟ್ ಏರ್ತಿರೋದು ಗ್ರಾಹಕರನ್ನ ಕಂಗಾಲಾಗಿಸಿದೆ. ಕೈಕೊಟ್ಟ ಮಳೆ ನಾನಾ ಸಂಕಷ್ಟ ತಂದಿಟ್ಟಿದೆ.
ಸಿಲಿಕನ್ ಸಿಟಿ ಬೆಂಗಳೂರಿನಲ್ಲಿ ಕೇವಲ 5 ದಿನದಲ್ಲಿ ಬೇಳೆ ಕಾಳುಗಳ ದರ ಕೆಜಿಗೆ 10 ರಿಂದ 15 ರೂಪಾಯಿ ಹೆಚ್ಚಳವಾದ್ರೆ, ಅಕ್ಕಿ ದರ ಮೂರರಿಂದ ನಾಲ್ಕು ರೂಪಾಯಿ ಏರಿಕೆಯಾಗಿದೆ. ವಾರದ ಆರಂಭದಲ್ಲಿ ಕೊಂಡುಕೊಂಡುವರು ಇಂದಿನ ದರ ನೋಡಿ ಶಾಕ್ ಆಗಿದ್ದಾರೆ.
ಬೇಳೆಕಾಳುಗಳು ಬಲು ದುಬಾರಿ
1. ತೊಗರಿ ಬೇಳೆ
ವಾರದ ಆರಂಭ ಹೋಲ್ ಸೇಲ್ ₹149
ಇಂದಿನ ದರ ₹170
ರೀಟೇಲ್ ದರ ₹187-₹200
2. ಉದ್ದಿನ ಬೇಳೆ
ವಾರದ ಆರಂಭ ಹೋಲ್ ಸೇಲ್ ₹140
ಇಂದಿನ ದರ ಹೋಲ್ ಸೇಲ್ ₹147
ರೀಟೇಲ್ ದರ ₹165-₹175
3. ಕಡಲೆ ಬೆಳೆ
ವಾರದ ಆರಂಭ ಹೋಲ್ ಸೇಲ್ ₹70
ಇಂದಿನ ದರ ಹೋಲ್ ಸೇಲ್. ₹80
ರೀಟೇಲ್ ದರ ₹95-₹105
4. ಕಡಲೆ ಕಾಳು
ವಾರದ ಆರಂಭ ₹70
ಇಂದಿನ ದರ ಹೋಲ್ ಸೇಲ್. ₹75
ರೀಟೇಲ್ ದರ ₹90-₹100
5. ಹೆಸರು ಬೇಳೆ
ವಾರದ ಆರಂಭ ಹೋಲ್ ಸೇಲ್ ₹110
ಇಂದಿನ ದರ. ₹130
ರೀಟೇಲ್ ದರ ₹140-₹150
6. ಹೆಸರು ಕಾಳು
ವಾರದ ಆರಂಭ ₹120
ಇಂದಿನ ದರ ₹125
ರೀಟೇಲ್ ದರ. ₹130-₹140
7. ಕಾಬುಲ್ ಕಾಳು
ವಾರದ ಅರಂಭ ಹೋಲ್ ಸೇಲ್ ₹160
ಈ ವಾರ ₹175
ರೀಟೇಲ್ ₹190-₹200
8. ಹಲ್ಸಂದಿ ಕಾಳು
ವಾರದ ಅರಂಭ ಹೋಲ್ ಸೇಲ್ ₹100
ಇಂದಿನ ವಾರ ₹110
ರೀಟೇಲ್ ದರ ₹120-₹130
9.ಅವರೆ ಕಾಳು
ವಾರದ ಆರಂಭ ಹೋಲ್ ಸೇಲ್. ₹140
ಇಂದಿನ ದರ ₹155
ರೀಟೇಲ್ ದರ ₹165-₹180
10. ಉದ್ದಿನ ಕಾಳು
ವಾರದ ಆರಂಭ ಹೋಲ್ ಸೇಲ್ ₹110
ಇಂದಿನ ದರ ₹119
ರೀಟೇಲ್ ದರ ₹135-₹145
11. ಗೋದಿ
ವಾರದ ಆರಂಭ ಹೋಲ್ ಸೇಲ್ ₹35
ಇಂದಿನ ದರ ₹42
ರೀಟೇಲ್ ದರ. ₹48-₹50
12. ಹುರಿ ಗಡಲೆ
ವಾರದ ಆರಂಭ ಹೋಲ್ ಸೇಲ್ ₹90
ಇಂದಿನ ದರ ₹112
ರೀಟೇಲ್ ದರ. ₹130-₹150
ಒಂದು ಕಡೆ ಕೈಕೊಟ್ಟ ಮಳೆ, ಮತ್ತೊಂದು ಕಡೆ ಪೂರೈಕೆ ಕೊರತೆ ಜನಸಮಾನ್ಯರಿಗೆ ಶಾಕ್ ಮೇಲೆ ಶಾಕ್ ನೀಡ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಬೆಲೆ ಏರಿಕೆ ನಿಯಂತ್ರಣ ಮಾಡಿಲ್ಲ ಅಂದ್ರೆ ಜನರ ಕೆಂಗಣ್ಣಿಗೆ ಗುರಿಯಾಗೋದಂತು ಪಕ್ಕ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ