ಸಿಲಿಕಾನ್ ಸಿಟಿಯ ಎಲ್ಲೆಡೆ ಗಣೇಶ ಹಬ್ಬದ ವ್ಯಾಪಾರದ ಭರಾಟೆ ಜೋರು
ಹೂವು, ಹಣ್ಣು, ಬಾಳೆ ಕಂದು ಖರೀದಿಸಲು ಮಾರ್ಕೆಟ್ಗೆ ಬಂದ ಜನರು
ವರಮಹಾಲಕ್ಷ್ಮಿ ಹಬ್ಬದಲ್ಲಿ ಗಗನಕ್ಕೇರಿದ್ದ ಹಣ್ಣು, ಹಂಪಲು ಬೆಲೆ ಇಳಿಕೆ
ಬೆಂಗಳೂರು: ನಾಡಿನೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಗಣಪತಿ ಮೂರ್ತಿಗಳು ರಾರಾಜಿಸುತ್ತಿವೆ. ಈ ನಡುವೆ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆ ಕಂದು ಖರೀದಿಗೆ ಜನರು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಕೆ.ಆರ್ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಇತ್ಯಾದಿ ಖರೀದಿಸಲು ಬೆಳಗ್ಗೆಯಿಂದಲೇ ಜನ ಸೇರಿಕೊಂಡಿದ್ದರು.
ಇನ್ನೂ ವರಮಹಾಲಕ್ಷ್ಮಿ ಹಬ್ಬದಲ್ಲಿ ಗಗನಕ್ಕೇರಿದ್ದ ಹಣ್ಣು–ಹಂಪಲು ಬೆಲೆ ಈಗ ಇಳಿಕೆ ಕಂಡಿದೆ. ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ವಿಶೇಷ ಎಂದರೆ ಗುಣಮಟ್ಟದ ಸೇವಂತಿ ಹೂವುಗಳು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಿವೆ. ಇದರಿಂದಾಗಿ ಬೆಲೆಯಲ್ಲಿ ಏರಿಕೆಯಿಲ್ಲ.
ಈ ವಾರದ ಹೂವಿನ ಬೆಲೆ
ಈ ವಾರದ ಹಣ್ಣುಗಳ ಬೆಲೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ