newsfirstkannada.com

ಬೀದಿಯಲ್ಲಿ ಮಲಗಿದ್ದರು, ಮಳೆಯಲ್ಲಿ ನೆನೆದರು; ಕೇಳಿದಾಗ ‘ಎಲ್ಲವೂ ಧೋನಿಗಾಗಿ’ ಅಂದರು..!

Share :

30-05-2023

    ಕೊನೆಗೂ ಫಲಿಸಿತು CSK ಅಭಿಮಾನಿಗಳ ಪ್ರಾರ್ಥನೆ

    ನಿದ್ದೆ, ಮಳೆ, ಸೊಳ್ಳೆಗೆ ಡೋಂಟ್ ಕೇರ್, ಮಾಹಿಗೆ ಜೈಜೈ

    ಅಪ್ಪಟ ಅಭಿಮಾನಿಗಳ ಮನಕಲಕುವ ಸ್ಟೋರಿ..!

ರೈಲ್ವೆಸ್ಟೇಷನ್​​, ರಸ್ತೆ ಬದಿಯಲ್ಲಿ ಮಲಗಿದ್ರು. ಧಾರಕಾರ ಮಳೆಯಲ್ಲಿ ನೆನೆದರು. ಆಶ್ರಯಕ್ಕಾಗಿ ಅಲ್ಲಿಲ್ಲಿ ಅಲೆದಾಡಿದ್ರು. ಅದೆಲ್ಲವೂ ಧೋನಿಗಾಗಿ. ಎಲ್ಲವೂ ಆ ಒಂದು ಬಿಗ್​ ಡ್ರೀಮ್​​ಗಾಗಿ. ಕೊನೆಗೂ ಅಭಿಮಾನಿ ಕನಸು ನನಸಾಯ್ತು.

ಮಳೆ ನಮ್ಮ ಎಕ್ಸೈಟ್​ಮೆಂಟನ್ನು ವಾಶ್​​​​​​​ ಔಟ್​ ಮಾಡಲು ಸಾಧ್ಯವಿಲ್ಲ. ನಾವು ಮಾಹಿಗಾಗಿ ಒಂದು ದಿನ ರಜೆಯನ್ನು ಎಕ್ಸ್​ಟೆಂಡ್​​ ಮಾಡ್ತೀವಿ. ಫೈನಲ್​ ಮ್ಯಾಚ್​ ನೋಡಿಯೇ ಮನೆಗೆ ಹೋಗ್ತೀವಿ. ಏನೇ ಆದ್ರೂ ರಿಸರ್ವ್​ ಡೇನಲ್ಲಿ ಫೈನಲ್​ ಮ್ಯಾಚ್​ ನೋಡೇ ನೋಡ್ತೀವಿ. ಎಂತಹ ಡೈ ಹಾರ್ಡ್​ ಫ್ಯಾನ್ಸ್​​​..! ಧೋನಿ ಅಂದ್ರೆ ಅದೆಂಥಾ ಹ್ಯೂಜ್ ರೆಸ್ಪೆಕ್ಟ್​​. ಚೆನ್ನೈ ಸೂಪರ್ ಕಿಂಗ್ಸ್​ ತಂಡವೆಂದ್ರೆ ಅದೆಂಥಾ ಸ್ಪೆಷಲ್​ ಲವ್​​​. ನಿಜಕ್ಕೂ ನಿಮಗೊಂದು ಸಲಾಂ.. ನಿಮಗೆ ನೀವೇ ಸಾಟಿ ಬಿಡಿ.

ಮಳೆಯಲ್ಲಿ ನೆನೆದರೂ ಬೀದಿಯಲ್ಲಿ ಮಲಗಿದ್ರು
ಧಾರಾಕಾರ ಮಳೆಯನ್ನು ಲೆಕ್ಕಸಲಿಲ್ಲ. ಫೈನಲ್​​ ಪಂದ್ಯ ಸೋಮವಾರಕ್ಕೆ ಮುಂದೂಡಿದ್ರೂ ಧೃತಿಗೆಡಲಿಲ್ಲ. ಬಿರುಗಾಳಿ, ಮಿಂಚನ್ನು ಲೆಕ್ಕಿಸದೇ ರೋಡಲ್ಲಿ ಸಿಕ್ಕಸಿಕ್ಕಲ್ಲೇ ಮಲಗಿದ್ರು. ಸಿಕ್ಕಿದ್ದು ತಿಂದು ಒಂದು ರಾತ್ರಿ ಕಳೆದ್ರು. ಚೆನ್ನೈ ಫ್ಯಾನ್ಸ್​​​​​​ ಇಷ್ಟೆಲ್ಲಾ ಮಾಡಿದ್ದು ತಲಾ ಧೋನಿಗಾಗಿ. ನಿಗದಿತ ಫೈನಲ್​​ ಪಂದ್ಯ ಸಂಡೇ ನಡಿಲಿಲ್ಲ. ಇದರಿಂದ ಚೆನ್ನೈ ಫ್ಯಾನ್ಸ್​ಗೆ ದಿಕ್ಕೇ ತೋಚದಾಯ್ತು. ಫುಟ್​ಬಾತ್​​​​​​, ರೈಲ್ವೆ ಸ್ಟೇಷನ್​​​ ಹಾಗೂ ಬೀದಿಬದಿಯಲ್ಲೇ ಮಲಗಿ ದಿನ ಕಳೆದಿದ್ದರು. ಇನ್ನು ಕೆಲವರು ಎಡಬಿದೇ ಸುರಿತ್ತಿದ್ದ ಮಳೆಯಲ್ಲೇ ಹೆಜ್ಜೆ ಹಾಕಿದ್ರೆ ಮತ್ತೆ ಕೆಲವರು ಅಲ್ಲಲ್ಲೇ ನಿಂತು ರಕ್ಷಣೆ ಪಡೆದಿದ್ದು ಕಂಡು ಬಂತು.

ಫಲಿಸಿತು ಅಭಿಮಾನಿಗಳ ಪ್ರಾರ್ಥನೆ
ಅಂದಹಾಗೇ ಫ್ಯಾನ್ಸ್​​​ ಕಂಡಕಂಡಲ್ಲೆ ಮಲಗಿ, ಮಳೆಯಲ್ಲಿ ನೆಂದಿದ್ದು ಒಂದೇ ಕಾರಣಕ್ಕಾಗಿ. ಅದುವೇ ಟ್ರೋಫಿ. ಕೊನೆಗೂ ಫ್ಯಾನ್ಸ್ ಮಹಾಪ್ರಾರ್ಥನೆ ಫಲಿಸಿತು. ಫೈನಲ್​ ಹಂಗಾಮದಲ್ಲಿ ಚೆನ್ನೈ ತಂಡ ಗುಜರಾತ್​​​​​​​​ ತಂಡವನ್ನ ಸೋಲಿಸಿ ಟ್ರೋಫಿ ಗೆದ್ದು ಸಂಭ್ರಮಿಸಿತು.

ಕೊನೆಗೂ ಲೆಜೆಂಡ್ ಧೋನಿ, ಫ್ಯಾನ್ಸ್ ಬೇಡಿದ್ದನ್ನು ಕೊಟ್ಟರು. ಆ ಮೂಲಕ ತಾನು ಆಲ್​​ವೇಸ್​​​​ ಚಾಂಪಿಯನ್​ ಕ್ಯಾಪ್ಟನ್ ಅನ್ನೋದನ್ನು ಪ್ರೂವ್​ ಮಾಡಿದರು. ಮಹೇಂದ್ರ ಬಾಹುಬಲಿ ಯೂ ಆರ್​​ ರಿಯಲಿ ಗ್ರೇಟ್​​.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಬೀದಿಯಲ್ಲಿ ಮಲಗಿದ್ದರು, ಮಳೆಯಲ್ಲಿ ನೆನೆದರು; ಕೇಳಿದಾಗ ‘ಎಲ್ಲವೂ ಧೋನಿಗಾಗಿ’ ಅಂದರು..!

https://newsfirstlive.com/wp-content/uploads/2023/05/CSK_FAN.jpg

Load More