newsfirstkannada.com

ವೈವಾಹಿಕ ಜೀವನಕ್ಕೆ ಕಾಲಿಟ್ಟ CSK ಯಂಗ್​ ಪ್ಲೇಯರ್​; ಗೆಳೆಯನಿಗೆ ಶುಭ ಹಾರೈಸಿದ ಶಿವಂ ದುಬೆ​

Share :

14-06-2023

  ನವ ಜೋಡಿಗಳಿಗೆ ಶುಭ ಹಾರೈಸಿದ ಶಿವಂ ದುಬೆ

  ಚೆನ್ನೈ ಸೂಪರ್ ಕಿಂಗ್ಸ್​ನಲ್ಲಿ 2ನೇ ವಿವಾಹ ಸಮಾರಂಭ

  ಹಸೆಮಣೆ ಏರಿದ CSK ಫೇಸರ್​ ತುಷಾರ್ ದೇಶಪಾಂಡೆ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಫೇಸ್​ ಬೌಲರ್ ಆಗಿದ್ದ​​ ತುಷಾರ್ ದೇಶ​​​ಪಾಂಡೆ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬಹುಕಾಲದ ಗೆಳತಿ ಹಾಗೂ ಶಾಲಾ ದಿನಗಳಿಂದ ಪ್ರೀತಿ ಮಾಡುತ್ತಿದ್ದ ನಭಾ ಗಡ್ಡಂವಾರ್ ಅವರನ್ನು ವಿವಾಹವಾದರು.

ತುಷಾರ್​​ ದೇಶ​ಪಾಂಡೆ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಿಎಸ್​ಕೆ ಬ್ಯಾಟ್ಸ್​ಮನ್​ ಶಿವಂ ದುಬೆ ಭಾಗವಹಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಶಿವಂ ದುಬೆ ಜೊತೆಗೆ ಇತರೆ ಯಂಗ್​ ಕ್ರಿಕೆಟರ್ಸ್​ ಕೂಡ ಭಾಗಿಯಾಗಿರುವುದು ವಿಶೇಷ ಎನಿಸಿತು. ಇನ್ನು ಇದೇ ತಿಂಗಳಲ್ಲಿ ಸಿಎಸ್​ಕೆ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ರುತುರಾಜ್​ ಗಾಯಕ್ವಾಡ್​ ಅವರು ಉತ್ಕರ್ಷ ಪವಾರ್​ ಕೈ ಹಿಡಿದಿದ್ದರು. ಇವರ ಬೆನ್ನಲ್ಲೆ ಈಗ ತುಷಾರ್ ದೇಶಪಾಂಡೆ ಅವರು ನಭಾ ಜೊತೆ ಹಸೆಮಣೆ ಏರಿದ್ದಾರೆ.

ಇನ್ನು ಈ ಬಗ್ಗೆ ತಮ್ಮ ಇನ್​​ಸ್ಟಾದಲ್ಲಿ ಫೋಟೋ ಶೇರ್​ ಮಾಡಿರುವ ಸಿಎಸ್​ಕೆ ಫೇಸರ್​ ದೇಶಪಾಂಡೆ, 4 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇವಳು ನನ್ನ ಶಾಲಾ ದಿನಗಳಿಂದಲೂ ಕ್ರಷ್ ಆಗಿದ್ದಳು. ಕೊನೆಗೆ ವಿವಾಹವಾಗಿದ್ದೇನೆ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

View this post on Instagram

A post shared by Tushar Deshpande (@tushardeshpande96)

ವೈವಾಹಿಕ ಜೀವನಕ್ಕೆ ಕಾಲಿಟ್ಟ CSK ಯಂಗ್​ ಪ್ಲೇಯರ್​; ಗೆಳೆಯನಿಗೆ ಶುಭ ಹಾರೈಸಿದ ಶಿವಂ ದುಬೆ​

https://newsfirstlive.com/wp-content/uploads/2023/06/CSK_TUSHAR_DESHAPANDYA.jpg

Load More