newsfirstkannada.com

ಪ್ರೀತಿಸಿದ ಹುಡುಗಿ ಜೊತೆ ಸಪ್ತಪದಿ ತುಳಿದ ಸ್ಟಾರ್ ಕ್ರಿಕೆಟರ್ ಗಾಯಕ್ವಾಡ್

Share :

04-06-2023

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್​ ಬ್ಯಾಟ್ಸ್​​ಮನ್ ಋತುರಾಜ್ ಗಾಯಕ್ವಾಡ್

    ಪ್ರೀತಿಸಿದ ಹುಡುಗಿ ಜೊತೆ ಸಪ್ತಪದಿ ತುಳಿದ ಸ್ಟಾರ್ ಕ್ರಿಕೆಟರ್

    ಸ್ಟಾರ್ ಕ್ರಿಕೆಟರ್ ಜೊತೆ ಮದುವೆಯಾದ ಹುಡುಗಿ ಯಾರು?

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸ್ಟಾರ್​ ಬ್ಯಾಟ್ಸ್​​ಮನ್ ಋತುರಾಜ್ ಗಾಯಕ್ವಾಡ್​, ಬಹುಕಾಲದ ಗೆಳತಿ ಉತ್ಕರ್ಷ ಪವಾರ್​​ ಅವರನ್ನು ವರಿಸಿದ್ದಾರೆ. ಮಹಾರಾಷ್ಟ್ರದ ಮಹಾಬಲೇಶ್ವರ್​ದಲ್ಲಿ ಈ ಜೋಡಿ ನಿನ್ನೆ  ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಗಾಯಕ್ವಾಡ್ ಮದುವೆ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಹೊಸ ಜರ್ನಿ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಇವರು ಶೇರ್ ಮಾಡಿರುವ ವಿಡಿಯೋದಲ್ಲಿ ಸಿಎಸ್​ಕೆ ತಂಡದ ಶಿವಂ ದುಬೆ, ಪ್ರಶಾಂತ್ ಸೋಲಂಕಿ  ಮೊದಲಾದವರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದನ್ನು ಸೂಚಿಸುತ್ತಿದೆ.

ಇನ್ನು ಇವರ ಸೋಶಿಯಲ್ ಮೀಡಿಯಾ ಪೋಸ್ಟ್​ಗೆ ದೇವದತ್ತ ಪಡಿಕಲ್, ರಜತ್ ಪಾಟಿದಾರ್ ಶುಭಾಶಯಗಳನ್ನು ತಿಳಿಸಿದ್ದಾರೆ. ಗಾಯಕ್ವಾಡ್​, ಜೂನ್ 7 ರಿಂದ ನಡೆಯುವ ಟೆಸ್ಟ್​ ವಿಶ್ವಕಪ್​​ಗೆ ಆಯ್ಕೆ ಆಗಿದ್ದರು.

ಆದರೆ ಮದುವೆ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್​​ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗುತ್ತಿಲ್ಲ. ಅವರ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ಹುಡುಗಿ ಜೊತೆ ಸಪ್ತಪದಿ ತುಳಿದ ಸ್ಟಾರ್ ಕ್ರಿಕೆಟರ್ ಗಾಯಕ್ವಾಡ್

https://newsfirstlive.com/wp-content/uploads/2023/06/RUTURAJ.jpg

Load More