newsfirstkannada.com

CSK ಅಂದ್ರೆ ಇಷ್ಟೊಂದು ಪ್ರೀತಿನಾ.. ಕಪ್​ ಗೆದ್ದಂತೆ ಗಳಗಳನೆ ಅತ್ತ ಪುಟ್ಟ ಹುಡುಗರು

Share :

31-05-2023

    ಮಾಹಿ ಇಷ್ಟ ಆಗೋದು ಇದೇ ಕಾರಣಕ್ಕೆ

    ಸಿಎಸ್​ಕೆ ಅಂದ್ರೆ ಎಂಥವರಿಗೂ ಪ್ರೀತಿ

    ಮಾಹಿಗಾಗಿ ಏನ್​ ಬೇಕಾದ್ರು ಮಾಡು ರೆಡಿ ಇದ್ದಾರೆ ಫ್ಯಾನ್ಸ್​

ಚೆನ್ನೈ ಸೂಪರ್ ಕಿಂಗ್ಸ್​​​​ ಇತಿಹಾಸ ಬರೆದಾಗಿದೆ..! ಟ್ರೋಫಿ ಮುಡಿಗೇರಿಸಿಕೊಂಡು ನಯಾ ಐಪಿಎಲ್​​​ ಕಾ ಸುಲ್ತಾನ್ ಆಗಿ ಹೊರಹೊಮ್ಮಿದೆ. ಫೈನಲ್​​ನಲ್ಲಿ ಗುಜರಾತ್ ಕೋಟೆಗೆ ನುಗ್ಗಿ, ಅವರನ್ನೇ ಬೇಟೆಯಾಡಿತು. ಹೈ ಥ್ರಿಲ್ಲಿಂಗ್ ಗೇಮ್​​ನಲ್ಲಿ 5 ವಿಕೆಟ್​ಗಳ ರಣರೋಚಕ ವಿಕ್ಟರಿ ದಾಖಲಿಸಿ ಹೊಸ ಚರಿತ್ರೆಯನ್ನೇ ಸೃಷ್ಟಿಸಿತು.

‘ಯಲ್ಲೋ ಆರ್ಮಿ’ ಚಾಂಪಿಯನ್​​​..ಮುಗಿಲುಮುಟ್ಟಿದ ಸಂಭ್ರಮ..!

ಧೋನಿ ಪಡೆ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಕಣ್ರಿ. ಅಬ್ಬಬ್ಬಾ ಅದೇನ್​​​ ಕುಣಿತ, ಅದೇನ್ ಸೆಲಬ್ರೇಶನ್ ಅಂತೀರಾ ? ನಿಜಕ್ಕೂ ಅನ್​​​ಬಿಲೀವ್​ಯೇಬಲ್​​​​. ಅದನ್ನ ನೋಡಲು ಎರಡು ಕಣ್ಣುಗಳೇ ಸಾಲದು ಬಿಡಿ. ಚೆನ್ನೈ ಚಾಂಪಿಯನ್​​​​​​​ ಔಟ್​ಸೈಡ್​​​ ಸೆಲಬ್ರೇಟ್​​ ಹೇಗಿತ್ತು ? ಯಾರು, ಹೇಗೆಲ್ಲಾ ಗೆಲುವನ್ನ ಸಂಭ್ರಮಿಸಿದ್ರು ಅನ್ನೋದನ್ನ ತೋರಿಸ್ತೀವಿ ನೋಡಿ.

ಗೆದ್ದ ಖುಷಿಗೆ ಮಸ್ತ್​ ಡ್ಯಾನ್ಸ್​​.. ಕೇಕ್​​ ಕತ್ತರಿಸಿ ಸಂಭ್ರಮಿಸಿದ ಮಾಹಿ..!

ಟ್ರೋಫಿ ವಿನ್ನರ್ಸ್​ ಚೆನ್ನೈ ಆಟಗಾರರನ್ನ ಹಿಡಿಯೋರೆ ಇರ್ಲಿಲ್ಲ. ಬಿಂದಾಸ್​​ ಸ್ಟೆಪ್ಸ್ ಹಾಕುತ್ತಲೇ ಹೋಟೆಲ್​​​​ಗೆ ಎಂಟ್ರಿಕೊಟ್ರು. ಇದೇ ಹ್ಯಾಪಿ ಮೂಮೆಂಟ್​​ನಲ್ಲಿ ಕ್ಯಾಪ್ಟನ್ ಧೋನಿ ಕೇಕ್​​ ಕತ್ತರಿಸಿ ಸಂಭ್ರಮಿಸಿದ್ರು ಕೂಡ.

ಅಬ್ಬಬ್ಬಾ, ದೀಪಕ್ ಚಹರ್​​ ಹೀಗೆಲ್ಲಾ ಡ್ಯಾನ್ಸ್​​ ಮಾಡ್ತಾರಾ..?

ಎಲ್ಲಾ ಪ್ಲೇಯರ್ಸ್​ ಹೋಟೆಲ್​ ಎಂಟ್ರೆನ್ಸ್​ನಲ್ಲಿ ಜಬರ್ದಸ್ತ್​ ಡ್ಯಾನ್ಸ್​ ಮಾಡಿದ್ರೆ ಅತ್ತ ವೇಗಿ ದೀಪಕ್ ಚಹರ್ ಮೇಲಿನ ಫ್ಲೋರ್​​​ನಿಂದಲೇ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು. ಇವರಷ್ಟೇ ಅಲ್ಲದೇ ಸ್ಟಾರ್ ವಾಹಿನಿ ಆಂಕರ್​​ ಜೊತೆಗಿನ ಸಂಭ್ರಮದಲ್ಲಿ ಕ್ರಿಕೆಟರ್​​ ವೆಂಕಟೇಶ್ ಅಯ್ಯರ್ ಕೂಡ  ಭಾಗಿಯಾದ್ರು.

ಚೆನ್ನೈ ಗೆಲ್ಲುತ್ತಿದ್ದಂತೆ ಕಣ್ಣೀರು ಹಾಕಿದ  ಪುಟ್ಟ ಹುಡುಗರು

ಜಡೇಜಾ ಕೊನೆ ಎಸೆತದಲ್ಲಿ ಬೌಂಡ್ರಿ ಸಿಡಿಸಿ ಕಪ್​​​​ ಗೆಲ್ಲಿಸಿಕೊಡ್ತಿದ್ದಂತೆ ಪುಟ್ಟ ಹುಡುಗರು ಖುಷಿ ತಾಳಲಾರದೇ ಕಣ್ಣೀರು ಹಾಕಿದ್ದಾರೆ. ಮೆಟ್ರೋ ಸ್ಟೇಶನ್​​ನಲ್ಲಿ ಫೈನಲ್​​ ಪಂದ್ಯ ವೀಕ್ಷಿಸಿದ ಚೆನ್ನೈ ಅಭಿಮಾನಿಗಳ ಖುಷಿಯನ್ನಂತೂ ವರ್ಣಿಸಲು ಪದಗಳೇ ಸಾಲದು ಬಿಡಿ.

ಕಾಮೆಂಟೇಟರ್ಸ್​, ವಿಕ್ಕಿ ಕೌಶಲ್​​ ಸಂಭ್ರಮ ಹೇಳತೀರದು..!

ಚೆನ್ನೈ ಕಪ್ ಗೆಲ್ಲುತ್ತೆ ಅಂದ್ರೆ ಕೇಳ್ಬೇಕಾ ಹೇಳಿ ? ಪಂದ್ಯದ ಕಾಮೆಂಟೇಟರ್ಸ್​ ಹಾಗೂ ಬಾಲಿವುಡ್​ ಆಕ್ಟರ್ಸ್​ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಕೂಡ ಯೆಲ್ಲೊ ಆರ್ಮಿ ಹಿಸ್ಟಾರಿಕಲ್​​ ಗೆಲುವಿಗೆ ಕಳೆದ್ರು ಹೋದ್ರು.

ಇನ್​​​ಸೈಡ್ ಪ್ಲೇಯರ್ಸ್​..ಔಟ್​ಸೈಡ್​​​ ಪ್ಲೇಯರ್ಸ್​ ಕೂಗಾಟ..!

ಇನ್ನು ಲಾಸ್ಟ್ ಬಾಲ್​​ನಲ್ಲಿ ಚೆನ್ನೈ ಗೆಲ್ಲುತ್ತಿದ್ದಂತೆ ಆಟಗಾರರ ಕೂಗಾಟ, ಚೀರಾಟ ಹೇಳತೀರದ್ದಾಗಿತ್ತು. ಅತ್ತ ಔಟ್​​ಸೈಡ್​​ನಲ್ಲಿ ನೆಚ್ಚಿನ ತಂಡ ಗೆಲ್ಲುತ್ತಿದ್ದಂತೆ ಫ್ಯಾನ್ಸ್ ಓಡುತ್ತಲೇ ಸ್ಟೇಡಿಯಂನ ಆಚೆಗೆ ಬಂದರು.

ಗ್ರೌಂಡ್ಸ್​​​ಮೆನ್​ ಜೊತೆ ಧೋನಿ ಪೋಟೋಗೆ ಪೋಸ್​​​..!

ತಲಾ ಧೋನಿ ಕ್ಯಾರೆಕ್ಟರೇ ಅಂತಹದ್ದು..ಎಲ್ಲರನ್ನೂ ಒಳಗೊಳ್ಳುವ ಅವರು ಕಪ್ ಗೆದ್ದ ಖುಷಿಯಲ್ಲಿ ತೇಲಾಡ್ತಿದ್ರು ಗ್ರೌಂಡ್ಸ್​​ಮೆನ್ ರನ್ನ ಕರೆದು ಪೋಟೋಗೆ ಪೋಸ್​ ನೀಡಿದ್ರು..ಆ ಮೂಲಕ ತಾವು ಹಿರಿ ಹಿರಿ ಹಿಗ್ಗಿದ್ದಲ್ಲದೇ ಅವರ ಮೊಗದಲ್ಲೂ ಮಂದಹಾಸ ಬೀರುವಂತೆ ಮಾಡಿದ್ರು..ಇಂತಹ ಸಿಂಪ್ಲಿ ಕ್ಯಾರಕ್ಟರ್​​​ನಿಂದಲೇ  ಮಹೇಂದ್ರ ಬಾಹುಬಲಿ ಎಲ್ಲರಿಗೂ ಇಷ್ಟ ಆಗೋದು..

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

CSK ಅಂದ್ರೆ ಇಷ್ಟೊಂದು ಪ್ರೀತಿನಾ.. ಕಪ್​ ಗೆದ್ದಂತೆ ಗಳಗಳನೆ ಅತ್ತ ಪುಟ್ಟ ಹುಡುಗರು

https://newsfirstlive.com/wp-content/uploads/2023/05/Dhoni-Fans.webp

Load More