newsfirstkannada.com

VIDEO: ‘ನಮಗೂ ಮಸಾಲೆ ಅರೆಯೋದಕ್ಕೆ ಬರುತ್ತೆ’- ಡಿ.ಕೆ ಶಿವಕುಮಾರ್‌ಗೆ CT ರವಿ ತಿರುಗೇಟು

Share :

21-08-2023

    ನಾವು ಮಲೆನಾಡಿನವ್ರು ನಮಗೂ ಮಸಾಲೆ ಅರೆಯುವುದಕ್ಕೆ ಬರುತ್ತೆ

    ಕೋಳಿ ಕೇಳಿ ಮಸಾಲೆ ಅರಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು

    ನಮ್ಮ ಪಕ್ಷವನ್ನು ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ ಎಂದ ಸಿ.ಟಿ ರವಿ

ಬೆಂಗಳೂರು: ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ? ನಾವು ಯಾವ ಕೋಳಿಯನ್ನೂ ಕೇಳುವುದಿಲ್ಲ. ನಮಗೂ ಮಸಾಲೆ ಅರೆಯುವುದಕ್ಕೆ ಬರುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ರಾಜಕೀಯ ತೀಟೆ ಬಿಟ್ಟು ವಾಸ್ತವ ಅರಿತುಕೊಳ್ಳಲಿ -ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಕೌಂಟರ್..!

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ನಿಜ. ನಮಗೂ ಮಸಾಲೆ ಅರಿಯುವುದಕ್ಕೆ ಬರುತ್ತದೆ. ಮಲೆನಾಡಿನ ಭಾಗದಲ್ಲೂ ಮಸಾಲೆಗೆ ಪದಾರ್ಥ ಸಿಗುತ್ತದೆ. ಬೆಳೆಯುವುದು ನಾವೇ. ನಮ್ಮಲ್ಲಿ ಬಹಳ ರುಚಿ ಕೂಡ ಇರುತ್ತದೆ. ಕೋಳಿ ಕೇಳಿ ಮಸಾಲೆ ಅರಿಯುವುದಿಲ್ಲ ಎನ್ನುವುದು ಅವರಿಗೆ ಮಾತ್ರ ಅಲ್ಲ. ಎಲ್ಲರಿಗೂ ಅದು ಗೊತ್ತಿದೆ. ಈಗಲೂ ಕೂಡ ನಮ್ಮ ಪಾರ್ಟಿಯ ವಿಸ್ತರಣೆ ಹಾಗೂ ನಮ್ಮ ಪಕ್ಷವನ್ನು ಉಳಿಸಿಕೊಳ್ಳುವುದು ಗೊತ್ತಿದೆ ಎಂದು ಸಿ.ಟಿ ರವಿ ಅವರು ಟಕ್ಕರ್​​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ನಮಗೂ ಮಸಾಲೆ ಅರೆಯೋದಕ್ಕೆ ಬರುತ್ತೆ’- ಡಿ.ಕೆ ಶಿವಕುಮಾರ್‌ಗೆ CT ರವಿ ತಿರುಗೇಟು

https://newsfirstlive.com/wp-content/uploads/2023/08/ct-ravi-1.jpg

Load More