ಮಲ್ಲಿಗೆ -ಕೆಜಿಗೆ 1000 ರಿಂದ 1200 ರೂ. ಸೇವಂತಿಗೆ -300 ರಿಂದ 500 ರೂ.
ಏಲಕ್ಕಿ ಬಾಳೆ -120 ರಿಂದ 140 ರೂ. ಆ್ಯಪಲ್ -180 ರಿಂದ 350 ರೂಪಾಯಿ
ನಾಳೆ ಆಯುಧ ಪೂಜೆ, ನಾಡಿದ್ದು ವಿಜಯದಶಮಿ ಹಿನ್ನೆಲೆ ಖರೀದಿ ಜೋರು
ಬೆಂಗಳೂರು: ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ನಾಳೆ ಆಯುಧ ಪೂಜೆ ಇದ್ದರೂ ಇಂದಿನಿಂದಲೇ ಹಲವೆಡೆ ಪೂಜೆ ಕಾರ್ಯಗಳು ನಡೆಯುತ್ತಿವೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಖರೀದಿಯ ಭರಾಟೆ ಜೋರಾಗಿದೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಅಂತೂ ವ್ಯಾಪಾರಿಗಳು ಹಾಗೂ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಇಂದು ಭಾನುವಾರ ಆದ್ದರಿಂದ ಕೆ.ಆರ್. ಮಾರ್ಕೆಟ್ನಲ್ಲಿ ಜನ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ನಾಳೆ ಆಯುಧ ಪೂಜೆ, ನಾಡಿದ್ದು ವಿಜಯದಶಮಿ ಹಿನ್ನೆಲೆ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂದು ಖರೀದಿ ಮಾಡಿಕೊಳ್ಳುತ್ತಿದ್ದಾರೆ. ಶಾಕಿಂಗ್ ವಿಷಯ ಏನಂದ್ರೆ ಕಳೆದ ಬಾರಿಗಿಂತ ಈ ಬಾರಿ ಹಬ್ಬಕ್ಕೆ ಬೇಕಾದ ವಸ್ತುಗಳ ದರಗಳಲ್ಲಿ ಸಾಕಷ್ಟು ಏರಿಕೆ ಆಗಿದೆ.
ಗಗನಕ್ಕೇರಿದ ಹೂಗಳ ದರ
ಮಲ್ಲಿಗೆ -ಕೆಜಿಗೆ 1000 ರಿಂದ 1200 ರೂಪಾಯಿ
ಸೇವಂತಿಗೆ -300 ರಿಂದ 500 ರೂಪಾಯಿ
ಗುಲಾಬಿ -200 ರಿಂದ 309 ರೂಪಾಯಿ
ಕನಕಾಂಬರ -1100 ದಿಂದ 1300 ರೂಪಾಯಿ
ಮಳ್ಳೆ ಹೂವು -800 ರಿಂದ 1000 ರೂಪಾಯಿ
ಇದನ್ನೂ ಓದಿ: 70 ಮಂದಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ಮಾಹಿತಿ; ನಾಡಹಬ್ಬ ದಸರಾಗೆ ಬಿತ್ತಾ ಉಗ್ರರ ಕರಿನೆರಳು..!?
ಹಣ್ಣುಗಳ ದರವೂ ದುಬಾರಿ
ಏಲಕ್ಕಿ ಬಾಳೆ -120 ರಿಂದ 140 ರೂಪಾಯಿ
ಪೈನ್ ಆ್ಯಪಲ್ -40 ರಿಂದ 70 ರೂಪಾಯಿ
ದಾಳಿಂಬೆ – 100 ರಿಂದ 150 ರೂಪಾಯಿ
ಆ್ಯಪಲ್ -180 ರಿಂದ 350 ರೂಪಾಯಿ
ಬೂದುಗುಂಬಳ ದರ ಭಾರೀ ಏರಿಕೆ
ತಮಿಳುನಾಡು, ಆಂಧ್ರಪ್ರದೇಶದಿಂದ ಬಂದ ಬೂದು ಕುಂಬಳಕಾಯಿ
ಕೆಜಿಗೆ 30ರೂ ಇದ್ದ ಬೂದುಗುಂಬಳ ಈಗ ಕೆಜಿಗೆ 150ರಿಂದ 200ರೂ
ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ