newsfirstkannada.com

ವಿಧಾನಸೌಧದ ಮೆಟ್ಟಿಲಿಗೆ ಶಿರಭಾಗಿ ನಮಸ್ಕರಿಸಿದ DCM ಡಿಕೆ ಶಿವಕುಮಾರ್

Share :

22-05-2023

    ಗೆಲುವಿನ ಮೆಟ್ಟಿಲಿಗೆ 'ಬಂಡೆ' ನಮಸ್ಕಾರ

    ಶಕ್ತಿಸೌಧಕ್ಕೆ ನಮಿಸಿದ ಡಿಕೆ ಶಿವಕುಮಾರ್

    ಅಧಿವೇಶನದಲ್ಲಿ ನೂತನ ಶಾಸಕರ ಸಂಭ್ರಮ

ಇಂದಿನಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಅಧಿವೇಶನದ ಸಮಯದಲ್ಲಿ ಮುಖಾಮುಖಿಯಾಗಿದ್ದಾರೆ. ಆದರೆ ವಿಧಾನಸೌಧಕ್ಕೆ ಎಂಟ್ರಿ ಕೊಡುವಾಗ ಡಿ ಕೆ ಶಿವಕುಮಾರ್​ ಅವರು ಮೆಟ್ಟಿಲುಗಳಿಗೆ ನಮಿಸಿದ ದೃಶ್ಯ ಕಂಡುಬಂದಿದೆ.

ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯುತ್ತಿದೆ. ಅದರಂತೆಯೇ ಇಂದು ಮತ್ತು ನಾಳೆ ನೂತನ ಶಾಸಕರ ಪ್ರಮಾಣವಚನ ನಡೆಯಲಿಕ್ಕಿದೆ. ಕೊನೆಯ ದಿನ ಹೊಸ ಸಭ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

2023 ವಿಧಾನಸಭಾ ಚುನಾವಣೆಯ ಗೆಲುವಿನ ಬಳಿಕ ಮೊದಲ ಬಾರಿಗೆ ಅಧಿವೇಶನದಲ್ಲಿ ಪಾಲ್ಗೊಲ್ಲುವ ಸಮಯದಲ್ಲಿ ಡಿಕೆಶಿ ವಿಧಾನಸಭಾ ಮೆಟ್ಟಿಲಿಗೆ ನಮಸ್ಕಾರ ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವಿಧಾನಸೌಧದ ಮೆಟ್ಟಿಲಿಗೆ ಶಿರಭಾಗಿ ನಮಸ್ಕರಿಸಿದ DCM ಡಿಕೆ ಶಿವಕುಮಾರ್

https://newsfirstlive.com/wp-content/uploads/2023/05/DK-Shivakumar.jpg

Load More