newsfirstkannada.com

ಪ್ರೇಮಿಗಳಿಗೆ ಶುಭ ದಿನ; ಸರ್ಕಾರಿ ಕೆಲಸದಲ್ಲಿ ಪ್ರಗತಿ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

10-09-2023

    ಪ್ರೀತಿಸಿ ಮದುವೆಯಾದವರಿಗೆ ಸಮಸ್ಯೆಯಾಗುವ ದಿನ

    ಆರೋಗ್ಯ ಸಮಸ್ಯೆ ಅಥವಾ ಸೋಮಾರಿತನ ಕಾಡಬಹುದು

    ಮನೆಯವರ ಸಹಕಾರದಿಂದ ದಿಟ್ಟ ಹೆಜ್ಜೆಯಿಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಅನಿರೀಕ್ಷಿತವಾಗಿ ಕೆಲವು ಕೆಲಸಗಳು ಕೈಗೂಡಬಹುದು
  • ದಾಂಪತ್ಯದಲ್ಲಿ ಹೊಸ ತಿರುವು ಸಾಧ್ಯತೆ
  • ತಾಳ್ಮೆಯಿದ್ದರೆ ಶುಭವಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಆದಾಯದ ಮೂಲ ಹೆಚ್ಚಾಗಬಹುದು
  • ಮನೆಯವರ ಸಹಕಾರದಿಂದ ದಿಟ್ಟ ಹೆಜ್ಜೆಯಿಡಬಹುದು
  • ಕುಲದೇವತಾರಾಧನೆ ಮಾಡಿ

ವೃಷಭ

  • ಸಾಂಸಾರಿಕವಾಗಿ ನೆಮ್ಮದಿಯಿರುವ ದಿನ
  • ಹೊಸ ಯೋಜನೆಯಿಂದ ಸಂತೋಷವಾಗುತ್ತದೆ
  • ಕಚೇರಿಯಲ್ಲಿ ಕಿರಿಕಿರಿಯ ದಿನ
  • ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
  • ಆರೋಗ್ಯ ಸಮಸ್ಯೆ ಅಥವಾ ಸೋಮಾರಿತನ ಕಾಡಬಹುದು
  • ಬುದ್ಧಿವಂತಿಕೆಗೆ ತಕ್ಕ ಚಟುವಟಿಕೆಯಿರಲಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಿಥುನ

  • ವ್ಯಾವಹಾರಿಕವಾಗಿ ನಷ್ಟ ಅನುಭವಿಸಬಹುದು, ಸೂಕ್ತವಲ್ಲದ ನಿರ್ಧಾರ ಮಾಡಬಹುದು
  • ತುಂಬಾ ಶ್ರಮಿಸಬೇಕಾದ ದಿನ
  • ಅಲ್ಪಗಳಿಕೆ ಆದರೆ ತೃಪ್ತಿಯಿರುತ್ತದೆ
  • ಯಾವುದೇ ರೀತಿಯ ಮನಸ್ತಾಪಗಳು ಬೇಡ
  • ವಿದ್ಯಾರ್ಥಿಗಳಿಗೆ ಶುಭವಿದೆ
  • ಪ್ರೀತಿಸಿ ಮದುವೆಯಾದವರಿಗೆ ಸಮಸ್ಯೆಯಾಗುವ ದಿನ
  • ಪಾರಿಜಾತ ಸರಸ್ವತಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಉದ್ಯೋಗದಲ್ಲಿ ಬಡ್ತಿಗಾಗಿ ಹೋರಾಟ ಆದರೆ ನಿರಾಸೆಯಾಗಬಹುದು
  • ಇಂದು ನಿಮ್ಮ ವೃತ್ತಿಯಲ್ಲಿ ಹಿನ್ನಡೆಯಾಗಬಹುದು
  • ಅಂದುಕೊಂಡ ಕೆಲಸ ಸಕಾಲಕ್ಕೆ ಆಗುವುದಿಲ್ಲ
  • ಇಲ್ಲಿಯವರೆಗೆ ಸಂಪಾದಿಸಿದ ಗೌರವಕ್ಕೆ ಕುಂದು ಬರಬಹುದು
  • ಇಂದು ಸರಿಯಾಗಿ ಆಲೋಚಿಸಿ ಎಲ್ಲವನ್ನು ನಿರ್ಧಾರ ಮಾಡಿ
  • ಭೂ ಲಾಭಕ್ಕೆ ಅವಕಾಶವಿದೆ ಚಿಂತನೆ ನಡೆಸಿ
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಸಿಂಹ

  • ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಆದರೆ ತಾಳ್ಮೆಯಿರಲಿ
  • ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ
  • ಆಶ್ಚರ್ಯವಾಗುವ ರೀತಿಯಲ್ಲಿ ಜೀವನ ಶೈಲಿ ಬದಲಾವಣೆಯಾಗಬಹುದು
  • ಉತ್ತಮ ಸ್ನೇಹಿತರ ಸಂಪರ್ಕ ಸಿಗಬಹುದು ಅದರಿಂದ ಅನುಕೂಲವಿದೆ
  • ಆಸ್ತಿ ಖರೀದಿಗೆ ಚಿಂತನೆ ಮಾಡಬಹುದು
  • ಹಳೆ ಹೂಡಿಕೆಯಿಂದ ಧನಲಾಭದ ಸೂಚನೆಯಿದೆ
  • ಐಶ್ವರ್ಯ ಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಇಂದು ಮಾನಸಿಕವಾಗಿ ಅಸಮಾಧಾನ
  • ಭಯದ ನಡುವೆ ಬದುಕು
  • ಆರೋಗ್ಯ ಸಮಸ್ಯೆ ನಿಮಗೆ ದೊಡ್ಡ ಶತ್ರುವಾಗಬಹುದು
  • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
  • ಇಂದು ಯಾವ ವಿಚಾರದಲ್ಲೂ ಅನುಮಾನ ಬೇಡ
  • ಏಕಮುಖ ನಿರ್ಧಾರದಿಂದ ತೊಂದರೆಯಾಗಬಹುದು
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ತುಲಾ

  • ಸ್ಥಳ ಬದಲಾವಣೆ ಸೂಚನೆಯಿದೆ ಅದರಿಂದ ಶುಭವಾಗುತ್ತದೆ
  • ದಾಯಾದಿ ಕಲಹಕ್ಕೆ ಅವಕಾಶ ಮಾಡಿಕೊಡಬೇಡಿ
  • ಕೆಲವು ಸವಾಲುಗಳು ಎದುರಾಗಬಹುದು
  • ಹಠಕ್ಕೆ ಬಿದ್ದು ಕೆಲಸವನ್ನ ಸಾಧಿಸುತ್ತೀರಿ
  • ಸೇವಕ ವರ್ಗದಿಂದ ಅಸಹಕಾರ ಅದರಿಂದ ಬೇಸರ
  • ಆರ್ಥಿಕ ಚಿಂತೆ ಕಾಡಬಹುದು
  • ಧನಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಿಮ್ಮ ಬುದ್ಧಿವಂತಿಕೆ ಉಪಯೋಗಕ್ಕೆ ಬರುವುದಿಲ್ಲ
  • ನಿರುದ್ಯೋಗಿಗಳಿಗೆ ತುಂಬಾ ಸಮಸ್ಯೆಯ ದಿನ
  • ಮನೆಯಲ್ಲಿ ನೆಮ್ಮದಿಗೆ ಭಂಗ ಬರಬಹುದು
  • ಬೇರೆ ವಿಚಾರಗಳು ಮನಸ್ಸಿಗೆ ಬರಬಹುದು ಆದರೆ ತಾಳ್ಮೆ ಮುಖ್ಯ
  • ಸ್ನೇಹಿತ ವರ್ಗದಿಂದ ಸಲಹೆ ಪಡೆಯಿರಿ ಒಳ್ಳೆಯದಾಗಬಹುದು
  • ಪರಿಶ್ರಮ ವ್ಯರ್ಥವಾಯಿತು ಎಂಬ ಭಾವನೆ ಬರಬಹುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಸೂರ್ಯಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು

  • ಸಾಮಾಜಿಕವಾದ ಗೌರವ ಸಿಗಬಹುದು
  • ವಿದ್ಯಾ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು
  • ಉದ್ಯೋಗಕ್ಕಾಗಿ ಹೋರಾಟ ಅದರಿಂದ ಜಯವಿದೆ
  • ಸ್ಥಾನ ಬದಲಾವಣೆಯ ಸೂಚನೆಯಿದೆ
  • ಅಪರಿಚಿತರಿಂದ ಸಮಸ್ಯೆಗೆ ಅವಕಾಶವಿದೆ ಎಚ್ಚರ
  • ನಿಮ್ಮ ಆಲೋಚನೆಯಂತೆ ನಡೆಯಿರಿ
  • ಇಂದು ಧ್ಯಾನದ ಮೊರೆಹೋಗಿ

ಮಕರ

  • ಶತ್ರುನಾಶಕ್ಕೆ ಪ್ರಯತ್ನ ಆದರೆ ವಿಫಲವಾಗಬಹುದು
  • ಮಾನಸಿಕ ಸಮಾಧಾನವಿರುವುದಿಲ್ಲ
  • ಬುದ್ಧಿಯ ದುರುಪಯೋಗ ಮಾಡಿಕೊಳ್ಳಬೇಡಿ
  • ಸರ್ಕಾರಿ ಕೆಲಸದಲ್ಲಿ ಪ್ರಗತಿ ಹೊಂದುತ್ತೀರಿ
  • ಇಂದು ರಾಜಕಾರಣಿಗಳ ಸಂಪರ್ಕ ಆದರೆ ಭರವಸೆ ಮಾತ್ರ ಸಿಗಬಹುದು
  • ನಿರಾಶದಾಯಕ ವಾತಾವರಣಕ್ಕೆ ಸಾಕ್ಷಿಯಾಗಬಹುದು
  • ಪ್ರತ್ಯಂಗಿರಾ ದೇವಿಯನ್ನ ಆರಾಧನೆ ಮಾಡಿ

ಕುಂಭ

  • ನಿಮ್ಮ ಮಾತು ಹಿಡಿತ ತಪ್ಪಿದರೆ ಸಮಸ್ಯೆ ಉಂಟಾಗಬಹುದು
  • ಇಂದು ಸಾಲ ಬಾಧೆ ಕಾಡಬಹುದು
  • ಹಳೆಯ ತಪ್ಪಿನಿಂದ ಸಮಸ್ಯೆಯಾಗಬಹುದು
  • ಬೇರೆಯವರ ವ್ಯವಹಾರದಲ್ಲಿ ಭಾಗಿಯಾಗಬಹುದು
  • ಮಕ್ಕಳ ಭವಿಷ್ಯ ನಿಮಗೆ ಚಿಂತೆ ಉಂಟುಮಾಡಬಹುದು
  • ಸಂಬಂಧಿಕರು ಸಹಾಯ ಮಾಡಿ ಅವಮಾನ ಮಾಡಬಹುದು
  • ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ

ಮೀನ

  • ಇಂದು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ
  • ನಿಮ್ಮ ನಿರ್ಧಾರವನ್ನು ಕಾರ್ಯರೂಪಗೊಳಿಸಿ
  • ಯಾರೊಂದಿಗೂ ಕೋಪದಿಂದ ವರ್ತಿಸಬೇಡಿ
  • ಕೆಲಸ, ಕಾರ್ಯಗಳಲ್ಲಿ ನಿರೀಕ್ಷಿತವಾದ ಜಯವಿದೆ
  • ಸಮಾಜದಲ್ಲಿರುವ ಗೌರವವನ್ನ ಕಾಪಾಡಿಕೊಳ್ಳಿ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ವಿದ್ಯಾಧಿದೇವತೆಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳಿಗೆ ಶುಭ ದಿನ; ಸರ್ಕಾರಿ ಕೆಲಸದಲ್ಲಿ ಪ್ರಗತಿ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More