newsfirstkannada.com

ಸಹೋದ್ಯೋಗಿಗಳಿಂದ ಅಶಾಂತಿ; ಬಿಡುವಿಲ್ಲದಷ್ಟು ಕೆಲಸ; ಭಾರೀ ಬೇಸರ; ಇಲ್ಲಿದೆ ಇಂದಿನ ಭವಿಷ್ಯ

Share :

11-11-2023

    ನೀವು ಆಡುವ ಮಾತುಗಳನ್ನ ಬೇರೆಯವರಿಂದ ಮಾತನಾಡಿಸಿ ಶುಭವಿದೆ

    ಅಕಾಲ ಭೋಜನ ಮತ್ತು ಪ್ರಯಾಣದ ಸಾಧ್ಯತೆಯಿದೆ, ಆದರೆ ಒಳ್ಳೆಯದಲ್ಲ

    ನಿಮಗೆ ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಂದರ್ಭ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆಯಿದೆ
  • ಆರೋಗ್ಯ ಕೈ ಕೊಡುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
  • ದಿನಚರಿಯಲ್ಲಿ ಅಸ್ತವ್ಯಸ್ತ ಉಂಟಾಗಬಹುದು
  • ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ
  • ಹಠದಿಂದ ಜನರು ನಿಮ್ಮನ್ನು ದೂಷಿಸುತ್ತಾರೆ
  • ಬೇರೆಯವರನ್ನು ಸಮಾಧಾನಪಡಿಸಲು ನಿಮ್ಮ ಸಮಯ ವ್ಯರ್ಥ ಮಾಡಬಹುದು
  • ಮಹಾಗಣಪತಿಯನ್ನ ಪ್ರಾರ್ಥನೆ ಮಾಡಿ

ವೃಷಭ

  • ಆಸ್ತಿಗೆ ಸಂಬಂಧಿಸಿದಂತೆ ಹೊಸ ಚರ್ಚೆ ಆರಂಭಿಸಬಹುದು
  • ಉನ್ನತ ವ್ಯಾಸಂಗಕ್ಕೆ ಸುಸಮಯ
  • ಪ್ರೇಮಿಗಳಿಗೆ ಶುಭ ಸಮಯ
  • ಕೌಟುಂಬಿಕ ಸಂತೋಷ ಇರುತ್ತದೆ
  • ಹೊಸ ಒಪ್ಪಂದಗಳು ನಿಮಗೆ ಖುಷಿ ಕೊಡುತ್ತವೆ
  • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಿಥುನ

  • ಉದ್ಯೋಗ ಅಥವಾ ಸ್ಥಳ ಬದಲಾವಣೆ ಸೂಚನೆಯಿದೆ ಆದರೆ ಬೇಡ
  • ಪ್ರಮುಖ ಉದ್ದೇಶ ಅಥವಾ ಗುರಿ ತಲಪುವ ಬಗ್ಗೆ ಚಿಂತಿಸಬಹುದು
  • ಇಂದು ಸೋಮಾರಿತನದಿಂದ ತೊಂದರೆಯಾಗಬಹುದು
  • ಯಾರನ್ನೂ ಕೂಡ ಅವಮಾನ ಮಾಡಬೇಡಿ
  • ನಿಮ್ಮ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ
  • ನರಸಿಂಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಕಟಕ

  • ಧಾರ್ಮಿಕ ವಿಚಾರಗಳಿಂದ ಮನಸ್ಸಿಗೆ ನೆಮ್ಮದಿ
  • ವಿದ್ಯಾರ್ಥಿಗಳಿಗೆ ಗೊಂದಲ ತಾರಕಕ್ಕೇರಬಹುದು
  • ಕೋಪದಿಂದ ಕೆಲವು ಕೆಲಸ ಮಾಡುತ್ತೀರಿ ಆದರೆ ಅಪಯಶಸ್ಸು ಹೊಂದಬಹುದು
  • ಮನೆ ಅಥವಾ ಸ್ನೇಹಿತರ ಸಹಕಾರ ನಿಮ್ಮ ಕೆಲಸಕ್ಕೆ ಸಿಗುವುದಿಲ್ಲ
  • ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ
  • ಹೊಸ ಹೂಡಿಕೆಯಿಂದ ಲಾಭ ಪಡೆಯುತ್ತೀರಿ
  • ಕುಲದೇವತಾ ಆರಾಧನೆ ಮಾಡಿ

ಸಿಂಹ

  • ನಿಮ್ಮ ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆವಹಿಸಿ
  • ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಬಹುದು
  • ಅಂದಿನ ಕಾರ್ಯವನ್ನ ಅಂದೇ ಮುಗಿಸಿ
  • ಓದಿನ ಬಗ್ಗೆ ಹೆಚ್ಚು ಕಾಳಜಿಯಿರಲಿ
  • ಕ್ರೀಡೆ ನಿಮಗೆ ಹೆಚ್ಚಿನ ಅವಕಾಶ ಒದಗಿಸುತ್ತದೆ
  • ಇಂದು ಎಲ್ಲಾ ರೀತಿಯ ಸಮಾಧಾನ ನಿಮಗಿರುತ್ತದೆ
  • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಕನ್ಯಾ

  • ಯೋಜಿತ ರೀತಿಯಲ್ಲಿ ನಿಮ್ಮ ಕೆಲಸ ಪೂರೈಸಿ
  • ಅಪೇಕ್ಷಿತ ಫಲಿತಾಂಶದಿಂದ ಸಂತೋಷವಾಗಬಹುದು
  • ಮನೆಯಲ್ಲಿ ಹೊಂದಾಣಿಕೆ ಬೇಕು
  • ವೈಯಕ್ತಿಕ ಪ್ರತಿಷ್ಠೆಗಾಗಿ ನಿಷ್ಟುರಾಗಬಹುದು
  • ಕುತಂತ್ರದಿಂದ ನಿಮಗೆ ಹಿನ್ನಡೆಯಾಗಬಹುದು
  • ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಿದೆ
  • ಮಹಾಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ತುಲಾ

  • ವ್ಯಾಪಾರ, ವ್ಯವಹಾರಕ್ಕಾಗಿ ಸಾಲ ಮಾಡುವ ಸಂದರ್ಭ ಬರಬಹುದು
  • ಇಂದು ಬಹಳ ಜಾಗೃಕತೆಯಿಂದ ವರ್ತಿಸಿ
  • ಪ್ರೇಮಿಗಳಿಗೆ ಶುಭವಾದ ದಿನ
  • ನರ ಅಥವಾ ಮೂಳೆ ಸಂಬಂಧಿ ಸಮಸ್ಯೆ ಕಾಡಬಹುದು
  • ಹಣದ ವಿಚಾರದಲ್ಲಿ ನಿಮಗೆ ಸಮಾಧಾನವಿಲ್ಲ
  • ನಿಮ್ಮ ಸಾಮರ್ಥ್ಯ ಸರಿಯಾಗಿ ಬಳಕೆಯಾಗುತ್ತಿಲ್ಲ
  • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ವಿದ್ಯಾರ್ಥಿಗಳಿಗೆ ಸಂತಸದ ಕ್ಷಣ
  • ಮಕ್ಕಳ ಯಶಸ್ಸು ಉತ್ಸುಕತೆಗೆ ಕಾರಣವಾಗಬಹುದು
  • ಹೊಸ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆ
  • ಉದ್ಯೋಗದ ವಿಚಾರ ಮನಸ್ಸಿಗೆ ಬರಬಹುದು
  • ಧರ್ಮ ಕಾರ್ಯಸಕ್ತಿಯಿಂದ ಒಳ್ಳೆಯದಾಗುತ್ತದೆ
  • ನಿಮ್ಮ ನಡವಳಿಕೆ ತುಂಬಾ ಮೃದುವಾದರೆ ಕಷ್ಟ
  • ದುರ್ಗಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ನಿಮ್ಮ ಧೈರ್ಯ, ದಕ್ಷತೆ ಹೆಚ್ಚಾಗುವ ದಿನ
  • ಆಸ್ತಿ ವಿಚಾರ ಮುನ್ನೆಲೆಗೆ ಬರಬಹುದು
  • ನೀವು ಆಡುವ ಮಾತನ್ನು ಬೇರೆಯವರಿಂದ ಮಾತಾಡಿಸಿ ಶುಭವಿದೆ
  • ಅಕಾಲ ಭೋಜನ ಮತ್ತು ಪ್ರಯಾಣದ ಸಾಧ್ಯತೆಯಿದೆ ಆದರೆ ಒಳ್ಳೆಯದಲ್ಲ
  • ಮಾನಸಿಕ ಉತ್ಸಾಹ ಕಡಿಮೆ ಅದರಿಂದ ಬೇಸರವಾಗಬಹುದು
  • ಇಂದು ಕುಟುಂಬದವರೇ ಶತ್ರುಗಳಾಗಬಹುದು
  • ಶ್ರೀರಾಮಚಂದ್ರನನ್ನ ಪ್ರಾರ್ಥನೆ ಮಾಡಿ

ಮಕರ

  • ಬಿಡುವಿಲ್ಲದ ಕೆಲಸದಿಂದ ಬೇಸರವಾಗಬಹುದು
  • ಪ್ರವಾಸಕ್ಕೆ ಯೋಜನೆ ಹಾಕುತ್ತೀರಿ ಅದರಿಂದ ಶುಭವಿದೆ
  • ಸರಿಯಾದವರ ಮಾರ್ಗದರ್ಶನ ಅಗತ್ಯವಿದೆ
  • ಉದ್ಯೋಗ, ವೃತ್ತಿಯಲ್ಲಿ ಅಶಾಂತಿ
  • ಮನೆಯಲ್ಲಿ ವಿನಾಕಾರಣ ವಾದ, ವಿವಾದ ಬೇಡ
  • ಹಣದ ಬೆಲೆ, ಸಮಸ್ಯೆಗಳ ಬಗ್ಗೆ ತಿಳಿಯುವ ಸಮಯ
  • ಶಕ್ತಿದೇವತಾ ಉಪಾಸನೆ ಮಾಡಿ

ಕುಂಭ

  • ಸ್ವಭಾವದಲ್ಲಿ ಸಣ್ಣಪುಟ್ಟ ಬದಲಾವಣೆ ಆಗಬೇಕು
  • ಬೇರೆಯವರ ಮಾತಿಗೆ ಬೆಲೆ ಇರಲಿ
  • ಕೆಲಸದ ಬಗ್ಗೆ ನಿಮ್ಮ ವೇಗ ಹೆಚ್ಚಿಸಿ
  • ಕಾಲಕ್ಕೆ ಬೆಲೆ ನೀಡಿ, ಅವಕಾಶ ವಂಚಿತರಾಗಬಹುದು
  • ಯಾರ ಮೇಲೂ ದ್ವೇಷ ಸಾಧಿಸಬೇಡಿ
  • ಆರೋಗ್ಯದಲ್ಲಿ ವ್ಯತ್ಯಯ, ಎದೆ ನೋವು ಕಾಡಬಹುದು
  • ಮಹಾಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ಮೀನ

  • ಸಹ್ಯೋದ್ಯೋಗಿಗಳಿಂದ ತೊಂದರೆ ಉಂಟಾಗಬಹುದು
  • ದಂಡ ಕಟ್ಟುವ ಅಥವಾ ಅವಮಾನವಾಗುವ ಪರಿಸ್ಥಿತಿ ಬರಬಹುದು
  • ನಿಮ್ಮ ದುರ್ಬಲತೆಯನ್ನು ಬೇರೆಯವರು ಅಪಹಾಸ್ಯ ಮಾಡಬಹುದು
  • ಹಲವು ನಿರ್ಧಾರಗಳು ಮುಂದಕ್ಕೆ ಹೋಗಬಹುದು
  • ಹಳೆಯ ಸಮಸ್ಯೆಗಳು ದೂರವಾಗುತ್ತವೆ
  • ಕಟ್ಟಡ ನಿರ್ಮಾಣದ ಚಿಂತನೆಯಿಂದ ಶುಭವಾಗಬಹುದು
  • ಭೂವರಾಹ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಹೋದ್ಯೋಗಿಗಳಿಂದ ಅಶಾಂತಿ; ಬಿಡುವಿಲ್ಲದಷ್ಟು ಕೆಲಸ; ಭಾರೀ ಬೇಸರ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More