newsfirstkannada.com

ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದ್ದು ಕಟ್ಟಡ ನಿರ್ಮಾಣದ ಪ್ರಗತಿ ಇರಲಿದೆ; ಏನ್​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

Share :

14-11-2023

  ಹಳೆಯ ಬಾಕಿ ಪಡೆಯಬಹುದು, ಅಪರಿಚಿತರನ್ನು ನಂಬಿ ಸಹಾಯ ಮಾಡಬೇಡಿ

  ಬೇರೆಯವರೊಂದಿಗೆ ಜಗಳ ಬೇಡ, ಎಲ್ಲ ಕೆಲಸಗಳು ವಿಳಂಬದಿಂದ ಬೇಸರ

  ಸರ್ಕಾರಿ ಉದ್ಯೋಗದಲ್ಲಿ ಒತ್ತಡ, ಸಂತಸದಿಂದ ಇರಬೇಕಾದ ಸಮಯ ಹಾಳು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಅನುರಾಧ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಒಳ್ಳೆಯ ಸಮಯ
 • ಕೆಲಸದ ಒತ್ತಡ ಹೆಚ್ಚಾಗಿರಲಿದೆ
 • ಕೌಟುಂಬಿಕ ಏಕತೆಗೆ ಹೋರಾಡುತ್ತೀರಿ
 • ಕಚೇರಿಯಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
 • ಸಮಯಾಭಾವದಿಂದ ಕೆಲಸ ನಿಲ್ಲಬಹುದು
 • ಹಣಕಾಸಿನ ಕೊರತೆ ಇರುವುದಿಲ್ಲ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಹಲವಾರು ಸವಾಲುಗಳನ್ನು ಎದುರಿಸುತ್ತೀರಿ
 • ಇಂದು ಆರ್ಥಿಕ ಲಾಭಗಳಿಸುತ್ತೀರಿ
 • ಹೊಸ ವ್ಯವಹಾರದಲ್ಲಿ ಹಣ ಹೂಡಬಹುದು
 • ಯಶಸ್ಸಿನ ಹಾದಿ ನಿಮ್ಮದಾಗಲಿದೆ
 • ಆಧ್ಯಾತ್ಮಿಕ ಪ್ರಗತಿಗೆ ಸುಸಮಯ
 • ಹಿರಿಯರ ಬೆಂಬಲ ದೊರೆಯಲಿದೆ
 • ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಿಥುನ

 • ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ
 • ತಂದೆಯವರಿಗೆ ಆಘಾತವಾಗುವ ಸಂಭವವಿದೆ ಎಚ್ಚರಿಕೆವಹಿಸಿ
 • ಪ್ರೇಮಿಗಳಲ್ಲಿ ಪರಸ್ಪರ ಅನುಮಾನವಿರಲಿದೆ
 • ಶಾಂತಿ,ತಾಳ್ಮೆ ದೂರವಾದರೆ ತೊಂದರೆಯಾಗಬಹುದು
 • ಹಣದ ಸಮಸ್ಯೆಯಿಂದ ತೊಂದರೆಯಾಗಬಹುದು
 • ಹವಾಮಾನ ವೈಪರೀತ್ಯದಿಂದ ಅನಾರೋಗ್ಯ ಕಾಡಬಹುದು
 • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ರವಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮ್ಮ ಕೆಲಸದಲ್ಲಿ ಬದಲಾವಣೆ ಕಾಣಬಹುದು
 • ಭವಿಷ್ಯಕ್ಕಾಗಿ ಹಣಹೂಡಿಕೆ ಮಾಡಬಹುದು
 • ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ
 • ಶುಭ ಕಾರ್ಯದಲ್ಲಿ ಭಾಗವಹಿಸುತ್ತೀರಿ
 • ಮನೆ ಅಥವಾ ಕಟ್ಟಡ ನಿರ್ಮಾಣದ ಪ್ರಗತಿಯಿದೆ
 • ಷೇರು ಮಾರುಕಟ್ಟೆಯಿಂದ ಹಣಗಳಿಸಬಹುದು
 • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಹಳೆಯ ಬಾಕಿ ಪಡೆಯಬಹುದು
 • ಅಪರಿಚಿತರನ್ನು ನಂಬಿ ಸಹಾಯ ಮಾಡಲು ಹೋಗದಿರಿ
 • ಹಿರಿಯರ ಪ್ರೀತಿ ಮತ್ತು ಆಶೀರ್ವಾದ ಪಡೆಯಿರಿ
 • ಬಯಸಿದ್ದ ಕೆಲಸಗಳು ಸಕಾಲದಲ್ಲಿ ಆಗಲಿದೆ
 • ಇಂಜಿನಿಯರ್ಸ್ ಗಳಿಗೆ ಸಮಸ್ಯೆಯಾಗಬಹುದು
 • ಉದ್ಯೋಗಿಗಳಿಗೆ ದಿನ ತುಂಬಾ ಚೆನ್ನಾಗಿದೆ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಬೇರೆಯವರೊಂದಿಗೆ ಜಗಳ ಬೇಡ
 • ಸಂತೋಷದಿಂದ ಕಳೆಯಬೇಕಾದ ಸಮಯ ಹಾಳಾಗಬಹುದು
 • ಸರ್ಕಾರಿ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು
 • ನಿರೀಕ್ಷಿಸಿದ ಫಲ ಸಿಗುವುದಿಲ್ಲ
 • ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿ
 • ಮನೆಯಲ್ಲಿ ಉಪಕರಣಗಳಿಂದ ತೊಂದರೆಯಾಗಬಹುದು
 • ನವಗ್ರಹರನ್ನು ಆರಾಧನೆ ಮಾಡಿ ಅದರಲ್ಲೂ ಶನಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಆರೋಗ್ಯದ ಸಮಸ್ಯೆ ಕಾಡಬಹುದು
 • ಕೆಲಸದ ಸ್ಥಳದಲ್ಲಿ ನಿಮಗೆ ಒಳ್ಳೆ ಹೆಸರಿರಲಿದೆ
 • ಆಸ್ತಿ ವಿವಾದಗಳನ್ನು ತಪ್ಪಿಸಬೇಕು
 • ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ
 • ಕಾನೂನು ವಿಚಾರದಲ್ಲಿ ಜಯವಿದೆ
 • ನಿಮ್ಮ ವರ್ತನೆ ಧನಾತ್ಮಕವಾಗಿರಲಿ
 • ಕುಲದೇವತಾರಾಧನೆ ಮಾಡಿ

ವೃಶ್ಚಿಕ

 • ನಿಮ್ಮ ಪರಿಶ್ರಮವನ್ನು ಗುರುತಿಸಲಾಗುವುದು
 • ಮಹತ್ವದ ಯೋಜನೆಗೆ ಹಣವ್ಯಯವಾಗಬಹುದು
 • ಮನೆಯ ಖರ್ಚಿಗಾಗಿ ಹಣದ ಕೊರತೆಯಾಗಬಹುದು …
 • ಕುಟುಂಬದ ಜವಾಬ್ದಾರಿಗಳನ್ನು ಗಮನಿಸಿ
 • ಜನ ನಿಮ್ಮನ್ನು ನಂಬುತ್ತಾರೆ ಅದನ್ನ ಉಳಿಸಿಕೊಳ್ಳಬೇಕು
 • ಎಲ್ಲಾ ಕೆಲಸಗಳು ವಿಳಂಬವಾಗುವುದರಿಂದ ಬೇಸರವಾಗಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಶಿಸ್ತು ಬದ್ಧವಾದ ದಿನಚರಿಯಿರಲಿ
 • ತಾಯಿಯವರಿಗೆ ಆಘಾತ ಅಥವಾ ತೊಂದರೆಯಾಗಬಹುದು
 • ಅಕ್ಕ ತಂಗಿಯರ ಜಗಳಕ್ಕೆ ಅವಕಾಶವಿದೆ
 • ಕುಟುಂಬದ ಸದಸ್ಯರು ಸಹಕರಿಸುವುದಿಲ್ಲ
 • ಬಂಧುತ್ವದಲ್ಲಿ ಬಿರುಕು, ಬೇಸರವಾಗಬಹುದು
 • ರಾಜಕೀಯದವರಿಗೆ ಅನುಕೂಲವಿದೆ
 • ಶಿವಾರಾಧನೆ ಮಾಡಿ

ಮಕರ

 • ಮಕ್ಕಳ ಬಗ್ಗೆ ಸರಿಯಾಗಿ ಚಿಂತಿಸಿ
 • ಜನರಿಗೆ ಪ್ರೀತಿ ಪಾತ್ರರಾಗುತ್ತೀರಿ
 • ಇಂದು ವಿದ್ಯಾರ್ಥಿಗಳಿಗೆ ಯಶಸ್ವಿದೆ
 • ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚು
 • ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ
 • ಹಣಕ್ಕಾಗಿ ಹೋರಾಟ ಮಾಡುವುದರಿಂದ ಜಯ ಸಿಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ವ್ಯಾಪಾರದಲ್ಲಿ ಹೊಸ ಪಾಲುದಾರರ ಸಹಾಯವಿದೆ
 • ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ
 • ಹಿರಿಯರ ಮಾತಿಗೆ ನಿಮ್ಮ ಕೋಪ ಅಧಿಕವಾಗಬಹುದು
 • ಮನೆಯಲ್ಲಿನ ಪದಾರ್ಥ ನಷ್ಟವಾಗಬಹುದು
 • ವ್ಯವಹಾರಕ್ಕಾಗಿ ಹೊಸ ಹೂಡಿಕೆಗೆ ಚಿಂತನೆ ಮಾಡುತ್ತೀರಿ
 • ಈಶ್ವರ ಆರಾಧನೆ ಮಾಡಿ

ಮೀನ

 • ವೈವಾಹಿಕ ವಿಚಾರದಲ್ಲಿ ಅಭಿಪ್ರಾಯ ಭೇದವಿರಬಹುದು
 • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
 • ಸಹೋದರರಿಗೆ ತೊಂದರೆಯಾಗಬಹುದು
 • ಆರೋಗ್ಯದ ಸಮಸ್ಯೆ ಬಗ್ಗೆ ಗಮನಹರಿಸಿ
 • ನಾಗರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದ್ದು ಕಟ್ಟಡ ನಿರ್ಮಾಣದ ಪ್ರಗತಿ ಇರಲಿದೆ; ಏನ್​ ಹೇಳ್ತಿದೆ ನಿಮ್ಮ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More