newsfirstkannada.com

ಕೌಟುಂಬಿಕ ಜಗಳ, ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಂಕಷ್ಟ- ಇಲ್ಲಿದೆ ಇಂದಿನ ಭವಿಷ್ಯ

Share :

22-11-2023

  ಈ ರಾಶಿಯ ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಆದರಿಂದ ಕಂಟಕದ ಸೂಚನೆ

  ಮನೆಯಲ್ಲಿರುವ ಪದಾರ್ಥಗಳ ಅಥವಾ ವಾಹನ ಮಾರಾಟ ಸಾಧ್ಯತೆಯಿದೆ

  ನವಗ್ರಹದ ಆರಾಧನೆ ಮಾಡಿ, ವಿಶೇಷವಾಗಿ ಶುಕ್ರಗ್ರಹದ ಪ್ರಾರ್ಥನೆ ಮಾಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಪೂರ್ವಭಾಧ್ರ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30ರವರೆಗೆ
ಇರಲಿದೆ.

ಮೇಷ ರಾಶಿ

 • ಬಂಧುಗಳಲ್ಲಿ ಜಗಳದ ಸಾಧ್ಯತೆಯಿದೆ
 • ಶತ್ರು ಭಾದೆ ಅತಿಯಾಗಿ ಕಾಡಬಹುದು
 • ತಾಯಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
 • ಸಹೋದರರ ಜೊತೆ ಗಹನವಾದ ಚರ್ಚೆ ನಡೆಯಬಹುದು
 • ವ್ಯವಹಾರದಲ್ಲಿ ನಂಬಿದವರಿಂದ ವಂಚನೆಯಾಗಬಹುದು
 • ಅವಿವಾಹಿತರಿಗೆ ಸಿಹಿ ಸುದ್ದಿ
 • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವೃಷಭ

 • ಹಿತ ಶತ್ರುಗಳಿಂದ ಅವಕಾಶ ತಪ್ಪಬಹುದು
 • ಮನೆಯಲ್ಲಿ ತಾಳ್ಮೆಯಿಂದಿರಿ
 • ಪರಿಸ್ಥಿತಿಗಳು ನಿಮ್ಮ ಪರವಾಗಿ ಕೆಲಸ ಮಾಡಬಹುದು
 • ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಿದೆ
 • ವಸ್ತ್ರಾಭರಣ ಖರೀದಿಯಿಂದ ಖುಷಿ
 • ಮಹಿಳಾ ಉದ್ಯೋಗಿಗಳಿಗೆ ಅನುಕೂಲವಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಉದ್ಯೋಗ ಅಥವಾ ಸ್ಥಳ ಬದಲಾವಣೆಗೆ ಅವಕಾಶವಿದೆ
 • ತಂದೆಯವರ ಆರೋಗ್ಯ ಗಮನಿಸಿ
 • ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ
 • ಇಲ್ಲಸಲ್ಲದ ಅಪವಾದಕ್ಕೆ ಒಳಗಾಗಬಹುದು
 • ಮನೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು
 • ಮಕ್ಕಳ ವಿಚಾರದಲ್ಲಿ ಎಚ್ಚರಿಕೆವಹಿಸಿ
 • ಮೃತ್ಯುಂಜಯ ಜಪ ಮಾಡಿಸಿ

ಕಟಕ

 • ವೈಯಕ್ತಿಕ ಆಪಾದನೆಗಳು ಹೆಚ್ಚಾಗುತ್ತವೆ
 • ಸೋಮಾರಿತನದಿಂದ ಧನ ನಷ್ಟವಾಗಬಹುದು
 • ಕಾಲು, ಕೈಗೆ ಎಟಾಗುವ ಸಾಧ್ಯತೆಯಿದೆ ಎಚ್ಚರಿಕೆವಹಿಸಿ
 • ಹಳೆಯ ಸ್ನೇಹಿತರ ಭೇಟಿ ಅದರಿಂದ ಸಂತೋಷ
 • ಕಾರ್ಯ ಸಾಧನೆಗಾಗಿ ತಿರುಗಾಟ
 • ಸಾರ್ವಜನಿಕ ರಂಗದಲ್ಲಿ ಹೊಸ ಅನುಭವ ಸಿಗಬಹುದು
 • ದುರ್ಗಾಪರಮೇಶ್ವರಿಯನ್ನ ಪ್ರಾರ್ಥನೆ ಮಾಡಿ

ಸಿಂಹ

 • ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನ ಲಭ್ಯವಾಗಬಹುದು
 • ಆದಾಯಕ್ಕಿಂತ ಖರ್ಚು ಹೆಚ್ಚು
 • ಕುಟುಂಬದಲ್ಲಿ ಮನಶಾಂತಿ ಇರುವುದಿಲ್ಲ ಬೇಸರ
 • ಸಹೋದರಿಯಿಂದ ಅನುಕೂಲ
 • ಪ್ರಯಾಣ ಮತ್ತು ಜಾಣ್ಮೆಯಿಂದ ಲಾಭವಿದೆ
 • ನವಗ್ರಹರ ಆರಾಧನೆ ಮಾಡಿ

ಕನ್ಯಾ

 • ಸಮಾಜದಲ್ಲಿ ಗೌರವ ಸಿಗದ ಪರಿಸ್ಥಿತಿ
 • ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ
 • ದಂಪತಿಗಳಲ್ಲಿ ವೈಮನಸ್ಸು ಹೆಚ್ಚಾಗಬಹುದು
 • ಕಚೇರಿಯ ಕೆಲಸದಲ್ಲಿ ವಿಳಂಬ
 • ಆರೋಗ್ಯ ವ್ಯತ್ಯಾಸ ಅದರಿಂದ ಮನೋವ್ಯಥೆ
 • ಹಣವಿದ್ದರೂ ಸಮಾಧಾನವಿಲ್ಲ
 • ಧ್ಯಾನದ ಮೊರೆ ಹೋಗಿ

ತುಲಾ

 • ಉದ್ಯೋಗ ಅಥವಾ ವೃತ್ತಿಯಲ್ಲಿ ಗಣನೀಯ ಸಾಧನೆ ಮಾಡಬಹುದು
 • ಕುಟುಂಬದಲ್ಲಿ ಹೊಸ ಯೋಜನೆಯ ಚಿಂತನೆ
 • ಆರ್ಥಿಕ ಅನುಕೂಲವಿದೆ
 • ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಂಕಷ್ಟ
 • ಬಂಧುಗಳಲ್ಲಿ ನಿಮ್ಮ ಬಗ್ಗೆ ಚರ್ಚೆ ನಡೆಯಬಹುದು
 • ಮಕ್ಕಳಿಂದ ಉತ್ತಮ ಸ್ಪಂದನೆ ಅದರಿಂದ ಸಂತಸ
 • ಇಷ್ಟದೇವತಾ ಆರಾಧನೆ ಮಾಡಿ

ವೃಶ್ಚಿಕ

 • ನಂಬಿಕೆ ಇಲ್ಲದ ಜನರು ನಿಮಗೆ ತಿಳುವಳಿಕೆ ಹೇಳಬಹುದು
 • ಚಲನಚಿತ್ರರಂಗದವರಿಗೆ ಸಂಕಷ್ಟ
 • ಆತ್ಮೀಯರಿಂದ ಕೆಲವು ಸಲಹೆ ಅದರಿಂದ ಕೋಪ
 • ಕುಟುಂಬದ ಜಗಳ ತಾರಕಕ್ಕೆರಬಹುದು
 • ಮಹಿಳೆಯರಿಗೆ ಶುಭ ಸಮಯ
 • ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲ
 • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಶುಕ್ರಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು

 • ನಿಧಾನದ ನಿರ್ಧಾರಗಳು ಬೇಡ
 • ಬೇರೆಯವರ ವಿಷಯದಿಂದ ನಿಮಗೆ ಸಹಾಯ
 • ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಜಗಳ ಉಂಟಾಗಬಹುದು
 • ರಾಜಕೀಯ ವಿಚಾರದಲ್ಲಿ ಗೊಂದಲ
 • ಚಿನ್ನಾಭರಣ ಅಥವಾ ಹಣ ಕಾಳವು ಸಾಧ್ಯತೆಯಿದೆ
 • ಚಂಡಿಕಾ ಪಾರಾಯಣ ಮಾಡಿಸಿ

ಮಕರ

 • ಉನ್ನತ ವಿದ್ಯಾಭ್ಯಾಸದ ಆಸೆಯಿರುವ ವಿದ್ಯಾರ್ಥಿಗಳಿಗೆ ಶುಭವಿದೆ
 • ಗಣ್ಯ ವ್ಯಕ್ತಿಗಳ ಭೇಟಿ ಅವರಿಂದ ಸಲಹೆ ಸ್ವೀಕಾರ
 • ಸಾಲಬಾಧೆ, ಹಣದ ಸಂಕಷ್ಟ ಎದುರಾಗಬಹುದು
 • ಮನೆಯಲ್ಲಿರುವ ಪದಾರ್ಥ ಅಥವಾ ವಾಹನ ಮಾರಾಟ ಸಾಧ್ಯತೆಯಿದೆ
 • ಕೆಲವು ಗಟ್ಟಿ ನಿರ್ಧಾರಗಳಿಂದ ನಷ್ಟ ಉಂಟಾಗಬಹುದು
 • ವಕೀಲರಿಂದ ಹಣಕ್ಕಾಗಿ ಒತ್ತಡ ಬರಬಹುದು
 • ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ

ಕುಂಭ

 • ಶೀಘ್ರ ಕೋಪದಿಂದ ಕೆಲಸಕ್ಕೆ ತೊಂದರೆ
 • ಮಹಿಳೆಯರಿಗೆ ಸ್ವಲ್ಪ ಸಮಸ್ಯೆ ಅದರಿಂದ ಕಂಟಕದ ಸೂಚನೆ ಇದೆ
 • ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನ ಬೇಕಾಗಬಹುದು
 • ಹಿತ ಶತ್ರುಗಳ ಕಾಟದಿಂದ ಬೇಸತ್ತು ಹೋಗಬಹುದು
 • ಸಂತಾನಾಪೇಕ್ಷಿಗಳಿಗೆ ಸಿಹಿ ಸುದ್ದಿ ಸಿಗಬಹುದು
 • ಮಕ್ಕಳಿಗೆ ಹಣದ ಸೌಲಭ್ಯ ಮಾಡುವಲ್ಲಿ ಯಶಸ್ಸು
 • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ಮೀನ

 • ರಕ್ತದ ಒತ್ತಡ ಇರುವವರಿಗೆ ಸಮಸ್ಯೆ
 • ಔಷಧೋಪಚಾರದಲ್ಲಿ ನಿಮ್ಮ ತೀರ್ಮಾನ ಬೇಡ
 • ಹಳೆಯ ವ್ಯವಹಾರದಲ್ಲಿ ಹಿನ್ನಡೆ
 • ಬೇರೆಯವರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
 • ಖರೀದಿಯಲ್ಲಿ ಮೋಸವಾದೀತು ಜಾಗ್ರತೆವಹಿಸಿ
 • ನ್ಯಾಯಾಲಯ ಅಥವಾ ಕಾನೂನಿನ ಹೋರಾಟದಲ್ಲಿ ಹಿನ್ನಡೆ
 • ವನದುರ್ಗಾದೇವಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೌಟುಂಬಿಕ ಜಗಳ, ಖಾಸಗಿ ಕ್ಷೇತ್ರದ ಕೆಲಸಗಾರರಿಗೆ ಸಂಕಷ್ಟ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More