newsfirstkannada.com

ಕೌಟುಂಬಿಕ ವಿಚಾರದಲ್ಲಿ ಯಾರ ಮಾತು ಕೇಳಬೇಡಿ; ಹೂಡಿಕೆ ಮಾಡೋ ಮುನ್ನ ಯೋಚಿಸಿ; ಇಲ್ಲಿದೆ ಭವಿಷ್ಯ

Share :

Published November 10, 2023 at 5:44am

    ನಿದ್ರಾಭಂಗ ಆಗುವುದರಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು

    ದೂರದೂರಿನ ಪ್ರವಾಸಕ್ಕೆ ಅವಕಾಶ ಇದೆ, ಪ್ರೇಮಿಗಳಿಗೆ ಶುಭದಿನ.!

    ಮನಸ್ಸಿನಲ್ಲಿ ಅತೃಪ್ತಿ, ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಹಸ್ತಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಪ್ರಿಯರ ಜೊತೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ
  • ನಿದ್ರಾಭಂಗವಾಗುವುದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
  • ಸ್ನೇಹಿತರ ಸಹಾಯ ದೊರಕಬಹುದು
  • ನಕಾರಾತ್ಮಕ ಆಲೋಚನೆಗಳಿಗೆ ಕಡಿವಾಣ ಹಾಕಿ
  • ನಿಮ್ಮ ದಿನಚರಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
  • ಭವಿಷ್ಯದ ಯೋಜನೆಗಳನ್ನು ಚರ್ಚಿಸಿ ನಿರ್ಧರಿಸಿ
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಆತ್ಮೀಯರ ಜೊತೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ
  • ನಿಮ್ಮ ಆಸೆಗಳು ಈಡೇರುವ ದಿನ
  • ಇಂದು ಪ್ರೇಮಿಗಳಿಗೆ ಅನುಕೂಲವಾಗಲಿದೆ
  • ಆರ್ಥಿಕವಾಗಿ ಯಾವ ಸಮಸ್ಯೆಗಳು ಇರುವುದಿಲ್ಲ
  • ಒಡಹುಟ್ಟಿದವರ ಜೊತೆ ಉತ್ತಮ ಬಾಂಧವ್ಯ ಇರಲಿದೆ
  • ನಿಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ನಿರ್ವಹಿಸಿ
  • ಶಿವರಾಧನೆಯನ್ನು ಮಾಡಿ

ಮಿಥುನ

  • ನಿರ್ಧಾರ ತಪ್ಪಾಗಿ ತೊಂದರೆಯಾಗಬಹುದು
  • ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ
  • ಸಾಮಾಜಿಕವಾಗಿ ತುಂಬಾ ಎಚ್ಚರಿಕೆಯಿಂದ ಇರಬೇಕು
  • ಕೌಟುಂಬಿಕ ವಿಚಾರದಲ್ಲಿ ಬೇರೆಯವರ ಸಲಹೆ ಬೇಡ
  • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
  • ಸಮಾಜ ಸೇವೆಯಲ್ಲಿ ಅವಕಾಶವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವಿದೇಶ ಪ್ರಯಾಣ, ದೂರದೂರಿಗೆ ಪ್ರವಾಸಕ್ಕೆ ಅವಕಾಶವಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ವ್ಯವಹಾರದಲ್ಲಿ ಹೊಸ ಒಪ್ಪಂದಕ್ಕೆ ಅವಕಾಶವಿದೆ
  • ಹೊಸ ಯೋಜನೆಗಳ ಬಗ್ಗೆ ಉತ್ಸಾಹರಾಗಿರುತ್ತೀರಿ
  • ಸಾಲದ ಹಣವನ್ನು ಸದ್ಬಳಕೆ ಮಾಡಿ
  • ಬೇರೆಯವರಿಗೆ ನಿಮ್ಮ ಬಗ್ಗೆ ಅಸೂಯೆ ಇರಬಹುದು
  • ದುರ್ಗಾರಾಧನೆಯನ್ನು ಮಾಡಿ

ಸಿಂಹ

  • ಯೋಚಿಸಿ ಹಣವನ್ನು ಹೂಡಿಕೆ ಮಾಡಿ
  • ಮಾಹಿತಿ ಕೊರತೆಯಾಗದಂತೆ ಎಚ್ಚರಿಕೆವಹಿಸಿ
  • ಆರೋಗ್ಯದ ಬಗ್ಗೆ ಚಿಂತೆಯನ್ನು ಮಾಡಬೇಕಾಗಬಹುದು
  • ಮನಸ್ಸಿನಲ್ಲಿ ಅತೃಪ್ತಿಯ ಭಾವ ಇರಲಿದೆ
  • ಅನಗತ್ಯ ಪ್ರಯಾಣವನ್ನು ನಿಯಂತ್ರಿಸಿ
  • ನಿರ್ಲಕ್ಷ್ಯದಿಂದ ಯಾವ ಕೆಲಸವೂ ಬೇಡ
  • ಗಾಯಿತ್ರಿ ಉಪಾಸನೆ ಮಾಡಿ

ಕನ್ಯಾ

  • ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸಬಹುದು
  • ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸಮಯ
  • ವ್ಯಾಪಾರದಲ್ಲಿ ಹೊಸ ತಂತ್ರದ ಅಳವಡಿಕೆಯಾಗಬಹುದು
  • ಹೆಚ್ಚಿನ ಲಾಭವಿದೆ ಆದರೆ ಸಮಾಧಾನವಿಲ್ಲ
  • ಮಕ್ಕಳ ವಿಚಾರದಲ್ಲಿ ಬೇಸರ ಉಂಟಾಗಬಹುದು
  • ಮನೆಯಲ್ಲಿ ಜಗಳ, ವಾದ-ವಿವಾದ ಬೇಡ
  • ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ

ತುಲಾ

  • ಅಗತ್ಯ ಕೆಲಸಕ್ಕೆ ಪೂರಕವಾದ ಮಾಹಿತಿ ಲಭ್ಯವಾಗಲಿದೆ
  • ಮನೆಯವರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ಸಿದೆ
  • ವಿದ್ಯಾರ್ಥಿಗಳಿಗೆ ಅಧ್ಯಯನದ ಕೊರತೆಯಾಗಬಹುದು
  • ಕೆಲಸದ ಒತ್ತಡ ಕಡಿಮೆಯಾಗಬಹುದು
  • ಪ್ರೇಮಿಗಳಿಗೆ ತೊಂದರೆಯಾಗಬಹುದು
  • ಸಹೋದ್ಯೋಗಿಗಳ ಸಹಕಾರದಿಂದ ಸಂತಸ ಆಗಲಿದೆ
  • ಮಹಾ ಗಣಪತಿ, ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆತುರವಾದ ಯಾವ ನಿರ್ಧಾರ ಬೇಡ
  • ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ
  • ಪ್ರವಾಸಕ್ಕೆ ಯೋಜನೆಯನ್ನು ಹಾಕಬಹುದು
  • ಸಮಾಜದ ಕೆಲವು ಕಾರ್ಯಗಳಲ್ಲಿ ಭಾಗಿಯಾಗಬಹುದು
  • ಹಾಳಾದ ಸಂಬಂಧಗಳಿಗೆ ಪುನಃ ಬೆಸುಗೆಯನ್ನು ಹಾಕ್ತೀರಿ
  • ಹಿರಿಯರ ಜೊತೆ ವಾದ-ವಿವಾದಗಳು ಬೇಡ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ತುಂಬಾ ಜವಾಬ್ದಾರಿಯ ಕೆಲಸಗಳಿಂದ ಹಿಂದೆ ಸರಿಯುತ್ತೀರಿ
  • ಮಾನಸಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಿ
  • ಸಹೋದ್ಯೋಗಿಗಳಿಂದ ಹಿಂಸೆ ಆಗಬಹುದು
  • ಹೊಸ ಕೆಲಸಕ್ಕೆ ನಿಮ್ಮಿಂದ ನಕಾರ
  • ಮನೆಯಲ್ಲಿ ಹೊಂದಾಣಿಕೆಯ ಅಗತ್ಯವಿದೆ
  • ಕುಲದೇವತಾರಾಧನೆ ಮಾಡಿ

ಮಕರ

  • ನಿಂತು ಹೋಗಿದ್ದ ಕೆಲಸವನ್ನು ಪುನಾರಾರಂಭ ಮಾಡಿ
  • ಯಶಸ್ಸಿನ ಹಾದಿ ನಿಮ್ಮದಾಗಲಿದೆ
  • ಸಾಮಾಜಿಕ ಜನಪ್ರಿಯತೆ ಹೆಚ್ಚಾಗಲಿದೆ
  • ದಿನದ ಆರಂಭ ಒತ್ತಡದಿಂದ ಕೂಡಿರುತ್ತದೆ
  • ನಿಮ್ಮ ಸ್ನೇಹಿತರಿಂದ ತೊಂದರೆಯಾಗಬಹುದು
  • ಅಪರಿಚಿತರನ್ನು ನಂಬಿ ಮೋಸ ಹೋಗಬೇಡಿ
  • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಕಾರ್ಯವೈಖರಿ ಕೆಲವರ ಮೇಲೆ ಪ್ರಭಾವ ಬೀರಲಿದೆ
  • ಇಂದು ನಿಮ್ಮ ಕೆಲಸವನ್ನು ನೀವೇ ಮಾಡಿ
  • ಆಸ್ತಿ ವಿವಾದಗಳು ಹೆಚ್ಚಾಗಬಹುದು
  • ಪ್ರೀತಿಯ ವಿಚಾರದಲ್ಲಿ ಅನೇಕ ಸವಾಲುಗಳು ಎದುರಿಸಬೇಕಾಗಲಿದೆ
  • ಅನುಮಾನ, ಭ್ರಮೆಗಳು ಬೇಡ
  • ಪೋಷಕರಿಂದ ನಿಂದನಿಗೆ ಒಳಗಾಗುತ್ತೀರಿ
  • ಭೂವರಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಸಂಕಲ್ಪ ಮಾಡಿದ ಕೆಲವು ಕೆಲಸಗಳನ್ನು ಪೂರ್ಣ ಮಾಡಿ
  • ಇಂದು ದೂರದ ಪ್ರಯಾಣ ಬೇಡ
  • ಪ್ರೇಮಿಗಳಿಗೆ ಕಾನೂನಿನ ಕಟ್ಟಳೆಯಿಂದ ತೊಂದರೆಯಾಗಬಹುದು
  • ಸಾರ್ವಜನಿಕ ಕೆಲಸಗಳಲ್ಲಿ ಅನಾಸಕ್ತಿ
  • ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ
  • ಮಕ್ಕಳಿಂದ ನಿಮಗೆ ಎಲ್ಲಾ ರೀತಿಯ ಸಹಕಾರವಿರಲಿದೆ
  • ಶ್ರೀರಾಮ ಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೌಟುಂಬಿಕ ವಿಚಾರದಲ್ಲಿ ಯಾರ ಮಾತು ಕೇಳಬೇಡಿ; ಹೂಡಿಕೆ ಮಾಡೋ ಮುನ್ನ ಯೋಚಿಸಿ; ಇಲ್ಲಿದೆ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More