newsfirstkannada.com

ಭೂಮಿ ವ್ಯವಹಾರದಿಂದ ನಷ್ಟ; ಈ ರಾಶಿಯವರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published July 1, 2024 at 6:06am

  ಕೋಪ ಮತ್ತು ಉತ್ಸಾಹ ಎರಡೂ ನಿಯಂತ್ರಣದಲ್ಲಿರಬೇಕಾಗುತ್ತದೆ

  ವಿದ್ಯಾರ್ಥಿಗಳು ಹೆಚ್ಚಿನ ನಿರ್ಲಕ್ಷ್ಯದಿಂದ ತೊಂದರೆಗೆ ಕಾರಣರಾಗುತ್ತೀರಿ

  ರಕ್ತದೊತ್ತಡ ರೋಗಿಗಳಿಗೆ ಸ್ವಲ್ಪ ತೊಂದರೆ ಇರುವ ದಿನ ಜಾಗ್ರತೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ದೃಢ ನಿರ್ಧಾರವಿರಬೇಕು
 • ಭೂ ವ್ಯವಹಾರದಿಂದ ನಷ್ಟ ಉಂಟಾಗಬಹುದು
 • ಜನರ ನಂಬಿಕೆಗಳನ್ನು ಸುಳ್ಳು ಮಾಡಬಾರದು
 • ಕುಟುಂಬದ ಹಿತಾಸಕ್ತಿಗೆ ಬೇರೆಯವರಿಗೆ ವಂಚನೆ ಮಾಡಬೇಡಿ
 • ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗಬಹುದು
 • ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರಲಿದೆ
 • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ವೃಷಭ

 • ಹೊಸ ಕಾರ್ಯಾರಂಭಕ್ಕೆ ಒಳಿತಲ್ಲದ ದಿನ
 • ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯಾವಾಗಬಹುದು ಎಚ್ಚರಿಕೆವಹಿಸಿ
 • ಬಡ್ಡಿ ವ್ಯವಹಾರದವರಿಗೆ ಸಮಸ್ಯೆಗಳು ಉಂಟಾಗಬಹುದು
 • ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆಯಾಗಬಹುದು
 • ಮನೆ ಕಟ್ಟುವ ವಿಚಾರ ಮಾಡಬಹುದು
 • ಅನಪೇಕ್ಷಿತ ಪ್ರಯಾಣಕ್ಕೆ ಸಿದ್ಧವಾಗಬೇಕಾಗಲಿದೆ
 • ಸಂಪತ್ ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ

 • ಬುದ್ಧಿವಂತರ ಸಹವಾಸದಿಂದ ಅನುಕೂಲವಿದೆ
 • ನಿಮ್ಮ ವೃತ್ತಿಗೆ ಸಂಬಂಧಿಸಿದ ಹೆಚ್ಚು ಕೆಲಸಗಳು ನಿಮ್ಮ ಕೈ ಸೇರಲಿದೆ
 • ಕುಟುಂಬದ ಸಂತೋಷವನ್ನು ಹಾಗೆ ಉಳಿಸಿಕೊಳ್ಳಿ
 • ಇಂದು ವಿದ್ಯಾರ್ಥಿಗಳಿಗೆ ಶುಭವಿದೆ
 • ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿಲ್ಲ
 • ಇರುವ ವ್ಯವಸ್ಥೆಗೆ ಹೊಂದಿಕೊಂಡರೆ ಯಾವ ಕೊರತೆಯೂ ಕಾಣುವುದಿಲ್ಲ
 • ಪಾರ್ವತಿ ದೇವಿಯನ್ನು ಆರಾಧನೆ ಮಾಡಿ

ಕಟಕ

 • ಸ್ವಲ್ಪ ಉದಾರತೆ, ದಾನ ಧರ್ಮದ ಬಗ್ಗೆ ಚಿಂತಿಸಬೇಕಾದ ದಿನ
 • ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು
 • ಹೊಸ ವ್ಯವಹಾರ ಪ್ರಾರಂಭ ಮಾಡುತ್ತೀರಿ
 • ಹಣದ ಹಿಂದೆ ಹೋಗಿ ಬೇಸರ ಉಂಟಾಗಬಹುದು
 • ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಬಹುದು
 • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಸಿಂಹ

 • ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ
 • ಮನಸ್ಸು ಕೇಂದ್ರೀಕರಿಸಲಾಗದೆ ಒದ್ದಾಡಬಹುದು
 • ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ
 • ಆತ್ಮ ವಿಶ್ವಾಶದ ಕೊರತೆ ಉಂಟಾಗಬಹುದು
 • ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ
 • ಇಂದು ನೀವು ಅವಮಾನದಿಂದ ದೂರವಿರಿ
 • ಗಣಪತಿಯನ್ನು ಗರಿಕೆಯಿಂದ ಅರ್ಚಿಸಿ, 21 ಗರಿಕೆಯನ್ನು ದೇವಾಲಯಕ್ಕೆ ನೀಡಿ

ಕನ್ಯಾ

 • ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳು ಎದುರಾಗಬಹುದು
 • ಪ್ರೇಮಿಗಳಿಗೆ ಮತ್ತು ಸಂಬಂಧಿಕರನ್ನೇ ವಿವಾಹವಾದವರಿಗೆ ತೊಂದರೆಯಿದೆ
 • ಹಲವು ಭಿನ್ನಾಭಿಪ್ರಾಯಗಳಿಂದ ಸಾಂಸಾರಿಕ ಸಮಸ್ಯೆ ಹೆಚ್ಚಬಹುದು
 • ಮಕ್ಕಳಿಗೆ ಚಂಚಲ ಮನಸ್ಸಿನಿಂದ ಓದಿಗೆ ಸಮಸ್ಯೆಯಾಗಬಹುದು
 • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಹಿರಿಯರು ಆಡಿದ ಮಾತು ಇಂದು ಸತ್ಯವೆಂದು ತಿಳಿಯುವ ದಿನ
 • ಇಂದು ದಾಂಪತ್ಯ ಅನ್ಯೋನ್ಯವಾಗಿರಲಿದೆ
 • ಕುಟುಂಬದಲ್ಲಿ ಸಂತೋಷದ ವಾತಾವರಣ ನೆಮ್ಮದಿ ಸಿಗಲಿದೆ
 • ಕೆಲಸದ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣ
 • ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬಹುದು
 • ಸಾಯಂಕಾಲದ ಸಮಯದಲ್ಲಿ ಮನೆಯ ಹಿರೀಕರ ಅನಾರೋಗ್ಯ ಬೇಸರ ತರಬಹುದು
 • ಮೃತ್ಯುಂಜಯ ಮಂತ್ರವನ್ನು 21 ಬಾರಿ ಪಠಿಸಿ

ವೃಶ್ಚಿಕ

 • ನ್ಯಾಯಲಯದ ವಿಚಾರವಾಗಿ ಜಯದ ಸೂಚನೆಯಿದೆ
 • ತಾರ್ಕಿಕವಾಗಿ ಎಲ್ಲಾ ವಿಚಾರಗಳನ್ನ ಮಾಡಬೇಡಿ, ಹೊಂದಾಣಿಕೆಯಿರಲಿ
 • ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ
 • ನಿಮ್ಮ ಮಾನಸಿಕ ಸಾಮಾಜಿಕ ಶಕ್ತಿ ಹೆಚ್ಚಾಗುತ್ತದೆ
 • ಹಣವು ನಿಮ್ಮ ಕೈ ಸೇರಬಹುದು
 • ಉತ್ತಮ ಆಹಾರ, ಜೀವನದ ಬಗ್ಗೆ ನಿರ್ಧರಿಸುತ್ತೀರಿ
 • ಹಿರಿಯರ ಆಶೀರ್ವಾದ ಪಡೆಯಿರಿ

ಧನುಸ್ಸು

 • ಮಕ್ಕಳ ಪ್ರಗತಿಯಿಂದ ಸಮಾಧಾನ ಸಿಗಲಿದೆ
 • ಹಣಕಾಸಿನ ಸಮಸ್ಯೆ ಕಾಡಬಹುದು
 • ಧಾರಾಳವಾಗಿ ಖರ್ಚು ಮಾಡಿದ ಕೈ, ಕಟ್ಟಿಹಾಕಿದಂತಾಗಿರುತ್ತದೆ
 • ಸ್ವಯಂಕೃತ ಅಪರಾಧಗಳಿಗೆ ಕಡಿವಾಣ ಹಾಕಿ
 • ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಬಹುದು
 • ಕುಟುಂಬದ ಸದಸ್ಯರ ಆಗಮನದಿಂದ ಸಂತೋಷ, ಆದರೆ ಕಲಹವಾಗುವ ಸಾಧ್ಯತೆಯಿದೆ
 • ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಿ

ಮಕರ

 • ರಕ್ತ ದೊತ್ತಡ ಇರುವವರು ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು
 • ಧಾರ್ಮಿಕ ಮುಖಂಡರಿಗೆ ಅವಮಾನ, ಭಯ ಕಾಡಬಹುದು
 • ಧರ್ಮವನ್ನು ಮೀರಿ ವರ್ತಿಸುವವರಿಗೆ ತೊಂದರೆಯಿದೆ
 • ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ, ಅನಗತ್ಯ ವಿಚಾರಗಳು ಬೇಡ
 • ರಿಯಲ್ ಎಸ್ಟೇಟ್ ಸಂಬಂಧಿತ ವಿವಾದಗಳು ಏರ್ಪಡಬಹುದು
 • ಸಭ್ಯವಾಗಿ ವರ್ತಿಸಿ, ಮಾನಸಿಕ ಧೈರ್ಯ ಬೇಕು, ಗ್ರಹಗತಿಯಿಂದ ಇವುಗಳೆಲ್ಲ ಕ್ಷೀಣವಾಗುವ ಸಮಯವಿದು
 • ಧರ್ಮ ಗ್ರಂಥಾವಲೋಕನ ಮಾಡಿ

ಕುಂಭ

 • ಇಂದು ದಿನ ಚೆನ್ನಾಗಿದೆ
 • ಖರ್ಚುಗಳನ್ನು ನಿಯಂತ್ರಿಸಬೇಕು
 • ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಬಂಧುಗಳ, ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ, ಮಾತುಕತೆ ಮಾಡಿ
 • ಹಳೆಯ ನೆನಪುಗಳಿಂದ ಸಮಾಧಾನ ಸಿಗಲಿದೆ
 • ಜಮೀನಿನ ವಿಚಾರದಲ್ಲಿ ದೃಢ ನಿರ್ಧಾರ ಮಾಡಿ
 • ಇಂದು ಯಶಸ್ಸಿದೆ ಮಾತಿನಲ್ಲಿ ಎಲ್ಲವೂ ಅಡಗಿರುತ್ತದೆ
 • ಆಂಜನೇಯ ಸ್ವಾಮಿಯನ್ನು ಪಾರ್ಥನೆ ಮಾಡಿ

ಮೀನ

 • ನೀವು ತುಂಬಾ ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆಯಾಗಬಹುದು
 • ಆರೋಗ್ಯ ಚೆನ್ನಾಗಿರುತ್ತದೆ ಹಾಗೇ ಕಾಪಾಡಿಕೊಳ್ಳಿ
 • ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕದ ವಿಚಾರದಲ್ಲಿ ತೊಂದರೆಯಿದೆ
 • ಬೇರೆಯವರ ಹಣದಿಂದ ವ್ಯವಹಾರ ನಡೆಸಬಹುದು
 • ಅಕ್ಕಪಕ್ಕದವರ ಸಹಾಯ ಸಹಕಾರ ದುರುಪಯೋಗ ಬೇಡ
 • ನಿಮ್ಮ ಸಾಧನೆ, ಅನುಭವ ಉಪಯುಕ್ತವಾದುದ್ದು
 • ಕುಲದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಮಿ ವ್ಯವಹಾರದಿಂದ ನಷ್ಟ; ಈ ರಾಶಿಯವರಿಗೆ ಶುಭಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More