newsfirstkannada.com

ಮಾತಿನಿಂದ ಜೀವಕ್ಕೆ ಆಪತ್ತು; ಈ ರಾಶಿಯವರಿಗೆ ಭಾರೀ ಅದೃಷ್ಟ; ಇಲ್ಲಿದೆ ಇಂದಿನ ಭವಿಷ್ಯ

Share :

Published June 13, 2024 at 6:17am

  ಮಕ್ಕಳು ನಿಮ್ಮನ್ನು ಆಶ್ರಯ ಮಾಡಿರುವುದರ ಬಗ್ಗೆ ಉಪೇಕ್ಷೆ ಮಾಡುತ್ತೀರಿ

  ಪ್ರೇಮಿಗಳು ನಿಮ್ಮ ಸ್ವಯಂಕೃತ ಅಪರಾಧದಿಂದ ತೊಂದರೆಗೆ ಈಡಾಗುತ್ತೀರಿ

  ನಿಮ್ಮ ಕರ್ತವ್ಯ, ಜವಾಬ್ದಾರಿಯಲ್ಲಿ ಬೇಜವಾಬ್ದಾರಿಯನ್ನು ತೋರಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಯಾವುದೇ ಕೆಲಸ ಮಾಡಲು ಮಾನಸಿಕ ಸಮಾಧಾನವಿರುವುದಿಲ್ಲ
 • ಪ್ರೇಮಿಗಳು ಪರಸ್ಪರ ಜಗಳ ಮಾಡಿಕೊಳ್ಳಬಹುದು
 • ನಿಮ್ಮ ಕರ್ತವ್ಯ, ಜವಾಬ್ದಾರಿಯಲ್ಲಿ ಬೇಜವಾಬ್ದಾರಿಯನ್ನು ತೋರಬೇಡಿ
 • ಇಂದು ದೂರ ದೂರಿಗೆ ಪ್ರಯಾಣ ಬೇಡ ಹಾಗೂ ವಾಹನ ಚಾಲನೆ ಬೇಡ
 • ಆಹಾರದ ಬಗ್ಗೆ ಗಮನ ಕೊಡಿ
 • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ
 • ಅಪಶಕುನದಿಂದ ತೊಂದರೆಗಳಾಗಬಹುದು
 • ನಿಮ್ಮ ಮನೆಯ ದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ

ವೃಷಭ

 • ಕೆಂಪು ಬಣ್ಣದ ವಸ್ತುವಿನಿಂದ ತೊಂದರೆಯಾಗಬಹುದು
 • ಆದಾಯದ ಹಿಂದೆ ಅತಿಯಾದ ಖರ್ಚಿರುತ್ತದೆ
 • ಮರ್ಯಾದೆಗೆ ಅಂಜಬೇಕಾದ ಪರಿಸ್ಥಿತಿ ಇರಬಹುದು
 • ದೈಹಿಕವಾಗಿ, ಮಾನಸಿಕವಾಗಿ ಒತ್ತಡಗಳು ಹೆಚ್ಚಿರುತ್ತದೆ
 • ಶರೀರಕ್ಕೆ ವಿಶ್ರಾಂತಿಯ ಅಗತ್ಯವಿರಲಿದೆ
 • ಹೊಸ ಸಾಧನೆಗೆ ಯೋಚನೆ ಮಾಡುತ್ತೀರಿ
 • ಮಕ್ಕಳ ಯಶಸ್ಸಿನ ಬಗ್ಗೆ ಯೋಚನೆ ಮಾಡಿ
 • ಮೃತ್ಯುಂಜಯನನ್ನು ಬಿಲ್ವಪತ್ರೆಯಿಂದ ಅರ್ಚನೆ ಮಾಡಿ

ಮಿಥುನ

 • ತಂದೆ-ಮಕ್ಕಳ ಜೊತೆ ಜಗಳವಾಗಬಹುದು
 • ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಬಹುದು
 • ಮಕ್ಕಳ ಸಲಹೆ ಮನೆಯಲ್ಲಿ ಮುಖ್ಯವಾಗಲಿದೆ
 • ವಿದ್ಯೆ, ವಿವಾಹ ಇತ್ಯಾದಿ ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ
 • ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡಲು ಮನೆಯಲ್ಲಿ ಯಾರಿಗೂ ಸಮ್ಮತಿ ಇರುವುದಿಲ್ಲ
 • ಮನಸ್ಸನ್ನು ಶುದ್ಧ ಮಾಡಿಕೊಳ್ಳಿ
 • ಧ್ಯಾನಕ್ಕೆ ಶರಣು ಹೋಗಿ

ಕಟಕ

 • ವ್ಯವಹಾರಸ್ಥರಿಗೆ, ವ್ಯಾಪಾರಸ್ಥರಿಗೆ ಅನುಕೂಲ, ಲಾಭ ಸಿಗುವ ದಿನ
 • ನಿಮ್ಮ ತಪ್ಪು ಮಾಹಿತಿಗಳನ್ನು ಬೇರೆಯವರಿಗೆ ರವಾನೆ ಮಾಡಬೇಡಿ
 • ನಿಮಗೆ ಸಹಾಯ, ಬೆಂಬಲ ನೀಡಬೇಕು ಎನ್ನುವ ಭಾವನೆ ಯಾರಿಗೂ ಇರುವುದಿಲ್ಲ
 • ಪ್ರೇಮಿಗಳು ನಿಮ್ಮ ಸ್ವಯಂಕೃತ ಅಪರಾಧದಿಂದ ತೊಂದರೆಗೆ ಈಡಾಗುತ್ತೀರಿ
 • ವೈದ್ಯಕೀಯ ವಿದ್ಯಾರ್ಥಿಗಳಿಗೆ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಬಹಳ ಸಂತೋಷದ ವಿಚಾರ
 • ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿದರೆ ಒಳ್ಳೆಯದು
 • ಕುಲದೇವತಾ ಪ್ರಾರ್ಥನೆ ಮಾಡಿ

ಸಿಂಹ

 • ಮನುಷ್ಯ ಸಾಧನೆ ಮಾಡಬೇಕಾದರೆ ಧನಾತ್ಮಕವಾದ ಚಿಂತನೆಯಿದ್ದರೆ ಮೇಲ್ಮಟ್ಟಕ್ಕೆ ಏರಬಹುದು
 • ಹಿಂದೆ ಮಾಡಿದ ತಪ್ಪಿಗೆ ವಿಷಾದವನ್ನು ವ್ಯಕ್ತ ಪಡಿಸುವ ದಿನ
 • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
 • ಬೇರೆ ವ್ಯಕ್ತಿಗಳ ವಿಚಾರದಲ್ಲಿ ಚರ್ಚೆ ಮಾಡುತ್ತೀರಿ
 • ಹಲವಾರು ಗೊಂದಲಗಳಿಗೆ ನಿಮಗೆ ಸಹಾಯ, ಸಹಕಾರ, ಪರಿಹಾರ, ಮಾರ್ಗದರ್ಶನ ಸಿಗಲಿದೆ
 • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಮನಸ್ಸಿನ ಚಿಂತನೆಗೆ ತಕ್ಕಂತೆ ಕಾರ್ಯವನ್ನು ಮಾಡಿ
 • ಸಲಹೆ-ಸೂಚನೆ, ಬೆಂಬಲ ಕೊಡುವವರು ನಿಮ್ಮ ಜೊತೆಯಲ್ಲೇ ಇದ್ದಾರೆ, ಆದರೆ ನಿಮ್ಮ ಮನಸ್ಸಿನ ಚಿಂತನೆಗೆ
 • ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ
 • ಅವಿವಾಹಿತರ ಕಷ್ಟಗಳು ಮುಗಿಲು ಮುಟ್ಟುತ್ತದೆ
 • ಸಮಯಕ್ಕೆ ಸರಿಯಾದ ಗೌರವವನ್ನು ನೀಡಿ
 • ಆರ್ಥಿಕವಾದ ಲಾಭವಿದೆ ಆದರೆ ಖರ್ಚಿಗೆ ಯಾವ ಲೆಕ್ಕವಿಲ್ಲ
 • ಗುರು ಪ್ರಾರ್ಥನೆ ಮಾಡಿ

ತುಲಾ

 • ದೊಡ್ಡ ವ್ಯವಹಾರವನ್ನು ಮಾಡಬೇಕು ಅಂದಾಗ ಏಕಾಂಗಿಯಾಗಿ ವ್ಯವಹಾರ ಮಾಡಿದರೆ ಒಳ್ಳೆಯದು
 • ನಿಮ್ಮ ಆತ್ಮೀಯರು ನಿಮಗೆ ವಂಚನೆ ಮಾಡಬಹುದು
 • ನಿಮ್ಮ ನಿರೀಕ್ಷೆಗಳು, ಅಪೇಕ್ಷೆಗಳು ನಿಮ್ಮ ಕಣ್ಮುಂದೆ ಇರಲಿದೆ
 • ರಿಯಲ್ ಎಸ್ಟೇಟ್ ಮಾಡುತ್ತಿರುವವರು ಪ್ರಾಮಾಣಿಕರಾಗಿರಬೇಕು
 • ಅನೇಕರು ತಮ್ಮ ನೌಕರಿಯ ಬಗ್ಗೆ ಅನುಮಾನ ಪಡುತ್ತಿರುತ್ತಾರೆ
 • ವಿಷ್ಣುವಿನ ಆರಾಧನೆ ಮಾಡಿ

ವೃಶ್ಚಿಕ

 • ನಿಮ್ಮ ಮಾತಿನಿಂದ ಸ್ನೇಹಿತರು, ಕುಟುಂಬರಸ್ಥರು, ದಾಯಾದಿಗಳು, ಅಧಿಕಾರಿಗಳು ನಿಷ್ಠೂರರಾಗುತ್ತಾರೆ
 • ಮಕ್ಕಳು ನಿಮ್ಮನ್ನು ಆಶ್ರಯ ಮಾಡಿರುವುದರ ಬಗ್ಗೆ ಉಪೇಕ್ಷೆ ಮಾಡುತ್ತೀರಿ
 • ಸುಳ್ಳನ್ನು ಹೇಳಿ ವ್ಯವಹಾರ ಮಾಡುವವರಿಗೆ ಆಪತ್ತು ಇದೆ
 • ಯಾವತ್ತೋ ಮಾಡಿರುವ ಕೃತ್ಯ, ಕಾರ್ಯ ಮರೆತು ಇವತ್ತು ದುಷ್ಫಲವನ್ನು ಅನುಭವಿಸಬೇಕು
 • ಬುದ್ಧಿವಂತಿಕೆಯಿಂದ ಕೆಲಸ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳುತ್ತೀರಿ
 • ರೇಷ್ಮೆಗೆ ಸಂಬಂಧಪಟ್ಟಂತೆ ವ್ಯವಹಾರ ಮಾಡುವವರಿಗೆ ಲಾಭವಿದೆ
 • ಇಂದು ಬೆಂಕಿ ಅವಘಡದಿಂದ ನಷ್ಟವಾಗಬಹುದು
 • ವಿಷ್ಣುಸಹಸ್ರನಾಮವನ್ನು ಶ್ರವಣ ಮಾಡಿ

ಧನುಸ್ಸು

 • ಯಾವುದೇ ವಿಷಯ ಇರಲಿ ಆದಷ್ಟು ಬದಲಾವಣೆಯ ಪರ್ವವನ್ನು ನೋಡುತ್ತೀರಿ
 • ಸಮಾಜದಲ್ಲಿ ಎಲ್ಲ ವಿಷಯದಲ್ಲೂ ಮೇಲ್ಪಂತಿಯಲ್ಲಿ ಇರುತ್ತಾರೆ
 • ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳಿ
 • ಆತುರವಾಗಿ ನಿರ್ಧಾರವನ್ನು ಮಾಡುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಈ ದಿನ ಅದೃಷ್ಟ ನಿಮಗೆ ಒಲಿಯುತ್ತದೆ
 • ಬೇರೆಯವರಿಗೆ ಸಲಹೆ, ಸೂಚನೆಗಳನ್ನು ಹೇಳುತ್ತೀರಿ ಅದರೆ ನಿಮ್ಮದೇ ಸಮಸ್ಯೆಯನ್ನು ಸರಿ ಪಡಿಸಿಕೊಳ್ಳಲು ಆಗುವುದಿಲ್ಲ
 • ಇಂದು ಸಂಗೀತ, ಮನೋರಂಜನೆಗಾಗಿ ಸಮಯ ಕಳೆಯುತ್ತೀರಿ
 • ಕಾಲಹರಣವಾದರೆ ಮತ್ತೆ ಸಿಗುವುದಿಲ್ಲ
 • ಉತ್ತಮವಾದ ಭೋಜನ, ಲೌಕಿಕವಾದ ಸುಖದ ಮಧ್ಯೆಯಲ್ಲಿ ನಿಮ್ಮ ಜವಾಬ್ದಾರಿಯನ್ನು ಮರೆತರೆ ತೊಂದರೆಯಾಗಲಿದೆ
 • ನೀವು ನಿರೀಕ್ಷೆ ಮಾಡಿದ ಹಣವಾಗಲಿ, ಲಾಭವಾಗಲಿ ನಿಮ್ಮ ಕೈಸೇರಿ ಮನಸ್ಸು ಸ್ಥಿಮಿತತೆಯಿಂದ ಹೊರಬಂದಿರುತ್ತದೆ
 • ಅನುಭವಿಸಿದ ಸಂತೋಷವೆ ನಮ್ಮ ಭಾಗ್ಯ ಎಂದು ಭಾವಿಸಬೇಕು
 • ಪರಾಶಕ್ತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಗೌಪ್ಯವಾಗಿರುವ ಕೆಲಸಗಳು, ವಿಷಯಗಳು ಬಹಳ ಮುಖ್ಯವಾಗಿರುತ್ತದೆ
 • ಲೇಖಕರಿಗೆ, ಸಂಶೋಧಕರಿಗೆ ಹಲವಾರು ಅಡ್ಡಿಗಳು ಕಾಡುವಂತಹದ್ದು
 • ಹೆಂಗಸರ ಆಭರಣಗಳು ಕಳುವಾಗುವ ಸೂಚನೆ ಇದೆ
 • ಇಂದು ಮಕ್ಕಳ ಜೊತೆ ವಿರೋಧ ಬೇಡ
 • ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
 • ಈಶ್ವರನ ಆರಾಧನೆ ಮಾಡಿ

ಮೀನ

 • ನಿಮ್ಮೆಲ್ಲ ಕೆಲಸಗಳ ಬಗ್ಗೆ ಜವಾಬ್ದಾರಿ ಇರಲಿದೆ
 • ತಾಳ್ಮೆಯನ್ನು ಕಳೆದುಕೊಂಡು ಮಾತಾನಾಡಬೇಡಿ
 • ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು, ನಿರ್ಧಾರವನ್ನು ಬದಲಾಯಿಸಬೇಕಾಗಲಿದೆ
 • ಇಂದು ಮೊಂಡುತನ, ಹಟ, ಒಳ್ಳೆಯದಲ್ಲ
 • ವೈಯಕ್ತಿಕವಾದ, ಪ್ರತಿಷ್ಟೆಗೋಸ್ಕರ ಹಣವನ್ನು, ದ್ರವ್ಯವನ್ನು ಖರ್ಚು ಮಾಡದೆ ಹಾಗೆ ಉಳಿಯಲಿದೆ
 • ಬೇರೆ ಉದ್ಯೋಗ ಮಾಡುವವರಿಗೆ ತಮ್ಮ ಉದ್ಯೋಗದ ಬಗ್ಗೆ ಆತಂಕ ಬಿಟ್ಟು ಕೆಲಸ ಮಾಡಿ
 • ಶುಭವಾಗಲಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾತಿನಿಂದ ಜೀವಕ್ಕೆ ಆಪತ್ತು; ಈ ರಾಶಿಯವರಿಗೆ ಭಾರೀ ಅದೃಷ್ಟ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More