newsfirstkannada.com

ರೈತರಿಗೆ ಶುಭಸುದ್ದಿ, ಹಣ ಹೂಡಿಕೆಯಿಂದ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

Published June 16, 2024 at 6:09am

    ಇಂದು ಸಾಧಾರಣವಾದ ದಿನ ಯಾವುದೇ ಆತಂಕ ಬೇಡ

    ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಲಿದೆ

    ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತ ಕ್ಷೇಪ ಬೇಡ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಸಾಧಾರಣವಾದ ದಿನ ಯಾವುದೇ ಆತಂಕ ಬೇಡ
  • ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಆಶ್ರಯಿಸಬಹುದು
  • ನಿಮ್ಮ ಸ್ವಾಭಿಮಾನ ಹೆಚ್ಚಾಗಲಿದೆ
  • ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಬೇಡ
  • ಇಂದು ನಿಮಗೆ ಹಣದ ಚಿಂತೆ ಕಾಡಬಹುದು
  • ಮನೆಯ ವಾತಾವರಣ ಗೋಪ್ಯವಾಗಿರುತ್ತದೆ
  • ಹಿರಿಯರ ಆಶೀರ್ವಾದವನ್ನು ಪಡೆಯಿರಿ

ವೃಷಭ

  • ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಲಿದೆ
  • ಸಂಬಂಧಿಕರಲ್ಲಿ ಬಾಂಧವ್ಯ ಗಟ್ಟಿಯಾಗುತ್ತದೆ
  • ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
  • ಕಾರ್ಯಕ್ಷೇತ್ರದಲ್ಲಿ ಗೌರವ ಮತ್ತು ಮನ್ನಣೆ ಸಿಗಲಿದೆ
  • ಅನಗತ್ಯವಾದ ವಿವಾದ ಸೃಷ್ಟಿಯಾಗುವುದರಿಂದ ಬೇಸರವಾಗಲಿದೆ
  • ಇಂದು ದೂರ ಪ್ರಯಾಣ ಬೇಡ ರದ್ದಾಗಬಹುದು
  • ದುರ್ಗಾದೇವಿಯನ್ನು ಪ್ರಾರ್ಥಿಸಿ

ಮಿಥುನ

  • ವ್ಯಾವಹಾರಿಕ ಅಥವಾ ವೃತ್ತಿ ಅಥವಾ ವಿದ್ಯಾ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶವಿದೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
  • ಹೊಸ ಸಂಪರ್ಕಗಳಿಂದ ಅನುಕೂಲವಿದೆ
  • ಹಳೆಯ ಸ್ನೇಹಿತರ ಮಿಲನದಿಂದ ವಿಷಯ ಚರ್ಚೆಯಾಗಲಿದೆ
  • ಖಾಸಗಿ ನೌಕರರಿಗೆ ಕಾರ್ಯ ನಿಮಿತ್ತ ಪ್ರಯಾಣ ಮಾಡುತ್ತೀರಿ
  • ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
  • ಇಷ್ಟದೇವತಾ ಪ್ರಾರ್ಥನೆಯನ್ನು ಮಾಡಿ

ಕಟಕ

  • ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
  • ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತ ಕ್ಷೇಪ ಬೇಡ
  • ಪತಿ-ಪತ್ನಿಯರ ಮಧ್ಯೆ ಸಾಮರಸ್ಯವಿರಲಿ
  • ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
  • ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಬಹುದು
  • ತಾಯಿ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ
  • ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಅರ್ಜಿಸಿ

ಸಿಂಹ

  • ಭರವಸೆ ನೀಡಬಾರದೆಂದು ಹೇಳಬೇಕಾದ ದಿನ
  • ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶ
  • ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
  • ಉದ್ಯೋಗಸ್ಥರಿಗೆ ಬಡ್ತಿ ಸೂಚನೆ ಇದೆ
  • ಒಡಹುಟ್ಟಿದವರೊಡನೆ ಘರ್ಷಣೆ ಅಶಾಂತಿ
  • ಪ್ರೇಮಿಗಳಿಗೆ ಶುಭವಿದೆ
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
  • ನಿಮ್ಮ ಮಾತಿನಿಂದ ಅವಮಾನವಾಗಬಹುದು
  • ಕುಟುಂಬದಲ್ಲಿ ಸಂಬಂಧಗಳು ಚೆನ್ನಾಗಿರುವುದಿಲ್ಲ
  • ಇಂದು ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದ ದಿನ
  • ಮಕ್ಕಳ ಚಟುವಟಿಕೆ ಅಥವಾ ಸ್ವಭಾವ ಬೇಸರ ತರುತ್ತದೆ
  • ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
  • ದೇವಿ ಉಪಾಸನೆಯನ್ನು ಮಾಡಿ

ತುಲಾ

  • ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಗಂಟಲಿನ ಸಮಸ್ಯೆ ಅಧಿಕವಾಗಿ ಕಾಡಬಹುದು
  • ನವ ವಿವಾಹಿತರಿಗೆ ಶುಭ ಸುದ್ದಿ
  • ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
  • ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವಿದೆ
  • ಕೆಲಸಕ್ಕಾಗಿ ಜನರ ಹುಡುಕಾಟ ವಿಫಲವಾಗಬಹುದು
  • ಸಾಲಿಗ್ರಾಮ ವಿಷ್ಣುವನ್ನು ಪ್ರಾರ್ಥಿಸಿ

ವೃಶ್ಚಿಕ

  • ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಬೇಡ
  • ನಕಾರಾತ್ಮಕ ಆಲೋಚನೆಯಿಂದ ದೂರವಿರಿ
  • ನಿಮ್ಮ ಕಾರ್ಯ ವೈಖರಿಯಿಂದ ಟೀಕೆಗೆ ಗುರಿಯಾಗಬಹುದು
  • ವಿವಾದಗಳಿಂದ ಅಂತರ ಕಾಯ್ದುಕೊಳ್ಳಬೇಕು
  • ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿ ಉಂಟಾಗಬಹುದು
  • ವಾಹನ ಚಾಲನೆಯಿಂದ ತೊಂದರೆಯಾಗಲಿದೆ ಎಚ್ಚರಿಕೆವಹಿಸಿ
  • ಪ್ರಾಣಿಗಳಿಗೆ ಆಹಾರವನ್ನು ನೀಡಿ

ಧನುಸ್ಸು

  • ಸಿಹಿ ಸುದ್ದಿ ಕೇಳುತ್ತೀರಿ ಆದರೂ ಸಮಾಧಾನವಿಲ್ಲ
  • ಇಂದು ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು
  • ನಂಬಿದವರಿಂದ ವಂಚನೆಯಾಗುವ ಸೂಚನೆ ಇದೆ
  • ವೈವಾಹಿಕ ಜೀವನದಲ್ಲಿ ಬಿರುಕು ಕಾಣಬಹುದು
  • ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ
  • ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವವಿದೆ
  • ಈ ದಿನ ಧ್ಯಾನಕ್ಕೆ ಶರಣು ಹೋಗಿ

ಮಕರ

  • ಇಂದು ಯಾವುದೇ ಹಣ ಹೂಡಿಕೆ ಬೇಡ
  • ಆಸೆ,ತೃಪ್ತಿ,ಸಮಾಧಾನ ಇವೆಲ್ಲ ವಿರುದ್ಧವಾಗುವ ದಿನ
  • ಮನೆಗೆ ಬಂದ ಅತಿಥಿಗಳೊಂದಿಗೆ ವ್ಯವಹಾರ ಮಾಡುತ್ತೀರಿ
  • ಪಾಲುಗಾರಿಕೆ ಅಥವಾ ಬಡ್ಡಿ ವ್ಯವಹಾರದಲ್ಲಿ ಲಾಭವಿದೆ
  • ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಬಹುದು
  • ಸಮಾಜದಲ್ಲಿ ಪರೋಕ್ಷವಾಗಿ ಅಪಖ್ಯಾತಿಗೆ ಒಳಗಾಗುತ್ತೀರಿ
  • ಶ್ರೀರಾಮನನ್ನು ಪೂಜಿಸಿ

ಕುಂಭ

  • ವಿದೇಶದಿಂದ ಸಿಹಿ ಸುದ್ದಿ ಬರಬಹುದು
  • ಪರಿಚಿತರಿಂದ ದ್ರೋಹ ಸಾಧ್ಯತೆ
  • ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರ ಉಂಟಾಗಲಿದೆ
  • ಬೇರೆಯವರನ್ನು ಸಂಪೂರ್ಣ ಅವಲಂಬಿಸಬೇಡಿ
  • ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಲಿದೆ
  • ಕೃಷಿ ಕೆಲಸ ಅಥವಾ ಜಮೀನು ಸಂಬಂಧಿ ಕೆಲಸಗಳಿಗೆ ನಷ್ಟ ಉಂಟಾಗಬಹುದು
  • ಗಣಪತಿಗೆ ಬಿಳೀ ಎಕ್ಕದ ಹೂ ನೀಡಿ

ಮೀನ

  • ವೈಯಕ್ತಿಕ ಜೀವನದಲ್ಲಿ ಬೇಸರ ಉಂಟಾಗಬಹುದು ಅಶಾಂತಿ ಕೋಪವಿರುತ್ತದೆ
  • ಹೊಟ್ಟೆ ನೋವಿಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
  • ಸಾಲ ಪಡೆದ ವ್ಯಕ್ತಿಗಳು ತಿರುಗಿ ಬೀಳಬಹುದು ನಷ್ಟದ ಸೂಚನೆ
  • ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರವಾಗಬಹುದು
  • ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
  • ವಿಷ್ಣುವಿಗೆ ಜೇನು ತುಪ್ಪದ ಅಭಿಷೇಕವನ್ನು ಮಾಡಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತರಿಗೆ ಶುಭಸುದ್ದಿ, ಹಣ ಹೂಡಿಕೆಯಿಂದ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More