newsfirstkannada.com

ಈ ರಾಶಿಯವರಿಗೆ ಭಾರೀ ಸಮಸ್ಯೆ; ಹಣಕಾಸಿನ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ!

Share :

Published June 18, 2024 at 6:11am

    ಆತುರದಲ್ಲಿ ಯಾವುದೇ ಹೂಡಿಕೆ ಬೇಡ ಆರ್ಥಿಕ ನಷ್ಟ ಉಂಟಾಗಬಹುದು

    ಏಕಮುಖವಾದ ಪ್ರೀತಿ, ವಿಶ್ವಾಸ, ಅಭಿಮಾನ ವ್ಯರ್ಥವಾಗುವ ಸಾಧ್ಯತೆ

    ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ಎಚ್ಚರಿಕೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ದೇಹಕ್ಕೆ ಒಪ್ಪುವಂತಹ ಕೆಲಸವನ್ನು ಮಾಡಿ
  • ವಸ್ತು ಮಾರಾಟಕ್ಕೆ ಉತ್ತಮವಾದ ದಿನ
  • ಸ್ನೇಹಿತರಿಂದ ಉತ್ತಮ ಸಲಹೆ ಸಹಕಾರ ಸಿಗಲಿದೆ
  • ಕೆಲಸದ ಶೈಲಿಯಲ್ಲಿ ಬದಲಾವಣೆಯಾಗಬಹುದು
  • ಮಕ್ಕಳಿಗಾಗಿ ಸಮಯ ನೀಡಬಹುದು
  • ದಂಪತಿಗಳಲ್ಲಿ ವಾದ-ವಿವಾದ ಬೇಡ
  • ಲಕ್ಷ್ಮಿ ನಾರಾಯಣರನ್ನು ಪ್ರಾರ್ಥನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಇರಬೇಕು
  • ಆರ್ಥಿಕ ಸಂಕಷ್ಟ ಎದುರಾಗಬಹುದು
  • ಹಠದಿಂದ ಕಾರ್ಯ ಸಾಧನೆ ಮಾಡುತ್ತೀರಿ
  • ಅಶಾಂತಿ ಅಸಂತೋಷವಿರುವ ದಿನ
  • ಪ್ರೇಮಿಗಳಿಗೆ ಅಶುಭ ಅನಾರೋಗ್ಯ ಕಾಡಲಿದೆ
  • ಮಕ್ಕಳಿಗೆ ಶುಭ ಸಮಯ
  • ಕುಲದೇವತಾರಾಧನೆಯನ್ನು ಮಾಡಿ

ಮಿಥುನ

  •  ಭಯ-ಕೋಪಗಳಿಂದ ಕಾರ್ಯ ವಿಘ್ನವಾಗಬಹುದು
  • ವಿರುದ್ಧ ವಿಷಯಗಳಲ್ಲಿ ಆಸಕ್ತಿ ಇದೆ
  • ಹಳೆಯ ಸ್ನೇಹಿತರ ಭೇಟಿ ಅನುಕೂಲವಿದೆ
  • ಮನೆಯಲ್ಲಿ ಮಂಗಳ ಕಾರ್ಯದ ಚರ್ಚೆಯಾಗಬಹುದು
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ
  • ವಿನಾಕಾರಣ ಜಗಳ ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ಕಟಕ

  • ಶಾರೀರಿಕ ತೊಂದರೆಯಿಂದ ಆಲಸ್ಯವಾಗಬಹುದು
  • ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ
  • ಹಣ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ಎಚ್ಚರಿಕೆವಹಿಸಿ
  • ದೈವ ಸಂಬಂಧಿ ಕಾರ್ಯಗಳಿಗೆ ಯೋಜನೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ಮೃತ್ಯುಂಜಯ ಮಂತ್ರವನ್ನು 11 ಬಾರಿ ಜಪ ಮಾಡಿ

ಸಿಂಹ

  • ಹಳೆಯ ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ವಿಶ್ರಾಂತಿಯ ಕೊರತೆಯಿಂದ ಅನಾರೋಗ್ಯ ಕಾಡಬಹುದು
  • ಪ್ರವಾಸ ರದ್ದು ಆಗಬಹುದು
  • ಅನಗತ್ಯ ಪ್ರಲಾಪ ಮಕ್ಕಳಿಂದ ನಿಂದನೆಯಾಗಬಹುದು
  • ನಮ್ಮವರು ಎಂದವರು ಕೈಕೊಡಬಹುದು
  • ಸೂರ್ಯ ನಮಸ್ಕಾರವನ್ನು ಮಾಡಿ

ಕನ್ಯಾ

  • ಎಲ್ಲಾ ಮರೆತು ಸುಮ್ಮನಿರುವ ದಿನ
  • ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ವಿದ್ಯಾರ್ಥಿಗಳಿಗೆ ವಿಶ್ರಾಂತಿ ಸಿಗಲಿದೆ
  • ಪ್ರೇಮಿಗಳು ತುಂಬಾ ಉತ್ಸುಕರಾಗಿರುವ ದಿನ
  • ಬೆಲೆಬಾಳುವ ವಸ್ತುವಿನ ನಷ್ಟ ಉಂಟಾಗಲಿದೆ
  • ದಿನವಿಡೀ ಬೇರೆ ಬೇರೆ ಮಾತಿನಿಂದ ಸಮಯ ವ್ಯರ್ಥವಾಗಬಹುದು
  • ಕುಲದೇವತಾ ಆರಾಧನೆಯನ್ನು ಮಾಡಿ

ತುಲಾ

  • ಇಂದು ನಿಮ್ಮ ಆರೋಗ್ಯವನ್ನು ಗಮನಿಸಿ
  • ಹಣದ ಸಮಸ್ಯೆ ಇರುವುದಿಲ್ಲ
  • ಏಕಮುಖವಾದ ಪ್ರೀತಿ, ವಿಶ್ವಾಸ, ಅಭಿಮಾನ ವ್ಯರ್ಥವಾಗಬಹುದು
  • ಇಂದು ಮಾನಸಿಕ ಶಾಂತಿ ಇರುವುದಿಲ್ಲ
  • ಬೇಸರ ತರುವ ಸಮಯದಿಂದ ದೂರ ಉಳಿಯಿರಿ
  • ಗಣಪತಿಯನ್ನು ಪೂಜಿಸಿ

ವೃಶ್ಚಿಕ

  • ನಿಮ್ಮಂತೆ ಬೇರೆಯವರು ಇರಬೇಕೆಂಬ ಒತ್ತಡಬೇಡ
  • ಆತುರದಲ್ಲಿ ಹೂಡಿಕೆ ಬೇಡ ಆರ್ಥಿಕ ನಷ್ಟ ಉಂಟಾಗಬಹುದು
  • ನಿಮ್ಮ ಮಕ್ಕಳನ್ನ ಬೆಂಬಲಿಸಿ
  • ಪ್ರಗತಿಯಿದ್ದರೂ ಸಮಾಧಾನವಿರುವುದಿಲ್ಲ
  • ಹೆಚ್ಚು ಜನರ ಭೇಟಿಯಿಂದ ಗೊಂದಲ ಹೆಚ್ಚಾಗಲಿದೆ
  • ಉತ್ತಮವಾದ ದಿನ ಸರಿಯಾಗಿ ವಿನಯೋಗಿಸಿಕೊಳ್ಳಬೇಕು
  • ಕುಬೇರ ಲಕ್ಷ್ಮಿಯನ್ನು ಅರ್ಚಿಸಿ

ಧನುಸ್ಸು

  • ಜಗಳ ಶತ್ರು ಕಾಟದಿಂದ ಕಣ್ಣೀರು ಹಾಕುತ್ತೀರಿ
  • ಪಶ್ಚಾತ್ತಾಪ ಪಡುವಿಕೆ ಪ್ರಯೋಜನವಿಲ್ಲ
  • ಹಣವಿದೆ ಆದರೆ ನೆಮ್ಮದಿ ಇರುವುದಿಲ್ಲ
  • ಆಸಕ್ತಿ ಕಡಿಮೆ ಸ್ನೇಹಿತರ ಜೊತೆ ಮಾತುಕತೆ ಸಮಾಧಾನ ಇರುವುದಿಲ್ಲ
  • ಮನೆಯಲ್ಲಿ ಅಭಿವೃದ್ಧಿಯ ಮಾತು ಸಂತೋಷವಾಗಲಿದೆ
  • ಲಲಿತ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚಿಸಿ

ಮಕರ

  • ಆಹಾರದ ವ್ಯತ್ಯಾಸದಿಂದ ತೊಂದರೆಯಿದೆ
  • ಹೊಸ ಆದಾಯದ ಮೂಲಗಳಿಂದ ನೆಮ್ಮದಿ ಸಿಗಲಿದೆ
  • ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹಕ್ಕೆ ಅವಕಾಶ
  • ಕುಟುಂಬದ ಸದಸ್ಯರಿಗೆ ಸಮಯ ಕೊಡಿ
  • ತಪ್ಪು ತಿಳುವಳಿಕೆಯಿಂದ ಬೇಸರವಾಗಬಹುದು
  • ಜನರಿಂದ ಮೋಸ ಅವಮಾನವಾಗಲಿದೆ
  • ಮಾರುತಿಯನ್ನು ಪೂಜಿಸಿ, ಬಾಳೆಹಣ್ಣು ಅಥವಾ ಜೇನುತುಪ್ಪ ನೈವೇದ್ಯ ಸೇವಿಸಿ

ಕುಂಭ

  • ಜನರ ಬೆಂಬಲದಿಂದಲೇ ನಿಮ್ಮ ಜೀವನ ಸಾಗಲಿದೆ
  • ಸ್ವಂತ ಬುದ್ಧಿವಂತಿಕೆ ಕೆಲಸಕ್ಕೆ ಬರುವುದಿಲ್ಲ
  • ಆಲಸ್ಯದಿಂದ ಕೆಲಸ ಮುಂದೂಡಲ್ಪಡಲಿದೆ
  • ಮನಸ್ಸಿಗೆ ಸಮಾಧಾನವಿರುವುದಿಲ್ಲ ಹಿರಿಯರ ಆಗಮನವಾಗಲಿದೆ
  • ಉತ್ತಮ ಆಲೋಚನೆಗಳು ಬರುತ್ತದೆ ಆದರೆ ಕಾರ್ಯರೂಪಕ್ಕೆ ಕಷ್ಟ
  • ಪ್ರಯತ್ನ ಪೂರ್ವಕವಾದ ಸಂತೋಷ ಕಾಣುತ್ತೀರಿ
  • ಶಿವನನ್ನು ಪೂಜಿಸಿ

ಮೀನ

  • ಉತ್ಸಾಹ ಸಂತೋಷಗಳಿರುವ ದಿನ
  • ನರ ಅಥವಾ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕ ಉಂಟಾಗಲಿದೆ
  • ತಕ್ಷಣ ಪ್ರಯಾಣದ ಸಂದರ್ಭವಿದೆ
  • ಆಲೋಚಿಸಿದ ಕೆಲಸಕ್ಕೆ ವಿರುದ್ಧವಾದ ವಾತಾವರಣ
  • ಮನೆಯಲ್ಲಿ ಹಿಂಸೆ ಜಗಳ ಅಶಾಂತಿ ಉಂಟಾಗಬಹುದು
  • ನವಗ್ರಹರನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ರಾಶಿಯವರಿಗೆ ಭಾರೀ ಸಮಸ್ಯೆ; ಹಣಕಾಸಿನ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More