newsfirstkannada.com

ಸ್ನೇಹಿತರಿಂದ ಉತ್ತಮ ಸಲಹೆ, ಸಹಕಾರ; ದಂಪತಿ ಮಧ್ಯೆ ಭಿನ್ನಾಭಿಪ್ರಾಯ; ಇಲ್ಲಿದೆ ಇಂದಿನ ಭವಿಷ್ಯ

Share :

Published June 20, 2024 at 6:08am

  ಮನಸ್ಸಿಗೆ ಸಮಾಧಾನವಿರುವುದಿಲ್ಲ ಹಿರಿಯರ ಆಗಮನವಾಗಲಿದೆ

  ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕ ಉಂಟಾಗಲಿದೆ

  ಆಸಕ್ತಿ ಕಡಿಮೆ ಸ್ನೇಹಿತರ ಜೊತೆ ಮಾತುಕತೆ ಸಮಾಧಾನ ಇರುವುದಿಲ್ಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇರಲಿದೆ.

ಮೇಷ ರಾಶಿ

 • ಏನೆ ತೊಂದರೆಗಳಿದ್ದರೂ ಇಂದು ಮುಕ್ತಿ ಸಿಗಬಹುದು
 • ಇಂದು ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ
 • ವಿನಾಕಾರಣ ಕೋಪಕ್ಕೆ ಒಳಗಾಗಬೇಡಿ
 • ರೇಷ್ಮೆ ಮತ್ತು ಅಡಿಕೆ ಬೆಳೆಗಾರರಿಗೆ ಅಧಿಕ ಲಾಭದ ದಿನ
 • ಬಂಧುಗಳಿಂದ ವಿರೋಧ ಬರಬಹುದು
 • ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದ ಶುಭವಿದೆ
 • ಋಣವಿಮೋಚನ ಮಂಗಳ ಸ್ತೋತ್ರ ಪಠಿಸಿ

ವೃಷಭ

 • ಅಧಿಕ ವರಮಾನದಿಂದ ನೆಮ್ಮದಿ ಸಿಗುವ ದಿನ
 • ಮನೆಯಲ್ಲಿ ಶುಭಕಾರ್ಯ ಸಂಭ್ರಮ
 • ಮಕ್ಕಳಿಂದ ಶುಭ ಸುದ್ದಿ ಸಿಗಬಹುದು
 • ಕೋರ್ಟ್ ವಿಚಾರಗಳಲ್ಲಿ ಜಯ ನಿಮ್ಮದೇ ಇರುತ್ತದೆ
 • ಸ್ವಂತ ವ್ಯಾಪಾರದಾರರಿಗೆ ಲಾಭದ ದಿನ
 • ರಾಜಕಾರಣಿಗಳಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ
 • ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕಂಪನಿಗಳಿಗೆ ಲಾಭದ ದಿನ
 • ವೈದ್ಯ ವೃತ್ತಿಯವರಿಗೆ ಕೆಲಸದ ಒತ್ತಡ ನಿದ್ರಾಭಂಗವಾಗಬಹುದು
 • ಅಷ್ಟಾಕ್ಷರೀ ದತ್ತ ಮಂತ್ರ ಪಠಿಸಿ

ಮಿಥುನ

 • ವಿದ್ಯಾರ್ಥಿಗಳಿಗೆ ಪ್ರಗತಿ ಇರುವ ದಿನ
 • ಗುತ್ತಿಗೆದಾರರಿಗೆ ಅನುಕೂಲಕರ ದಿನ
 • ಇಂದು ಸಾಲವನ್ನು ಅಪೇಕ್ಷಿಸಬೇಡಿ
 • ಈ ದಿನ ಶಿಕ್ಷಕ ವರ್ಗದವರಿಗೆ ಶುಭ ಸುದ್ದಿ
 • ವಾಹನ ಅಪಘಾತ ಸಾಧ್ಯತೆ ಇದೆ ಎಚ್ಚರಿಕೆವಹಿಸಿ
 • ಹಣಕಾಸಿನ ವಿಚಾರದಲ್ಲಿ ಜಾಗೃತೆವಹಿಸಿ ಆದಷ್ಟು ಉಳಿತಾಯ ಮಾಡಿ
 • ಪ್ರತಿಭೆಗೆ ತಕ್ಕ ಮನ್ನಣೆ ಸಿಗುತ್ತದೆ
 • ಕಮೀಷನ್ ವ್ಯಾಪಾರದಾರರಿಗೆ, ದಲ್ಲಾಳಿಗಳಿಗೆ ಶುಭವಿದೆ
 • ಗುರುಪಾದುಕಾ ಸ್ತೋತ್ರ ಪಠಣೆ ಮಾಡಿ

ಕಟಕ

 • ಇಂದು ಕಣ್ಣಿನ ಸಮಸ್ಯೆ ಕಾಡಬಹುದು
 • ಕೃಷಿಕರಿಗೆ ಲಾಭದ ದಿನ
 • ಮಾನಸಿಕ ಉತ್ಸಾಹ ಇರುತ್ತದೆ
 • ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಸಿಗಬಹುದು
 • ಇಲಾಖಾ ಪರೀಕ್ಷೆಗಳು ಪ್ರಾಯಶಃ ಮುಂದೂಡಲ್ಪಡುತ್ತವೆ
 • ಮಿತ್ರರಿಂದ ವಿರೋಧ ಎದುರಿಸಬಹುದು
 • ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು ಯೋಚಿಸಿ ನಿರ್ಧಾರ ಮಾಡಿ
 • ಇಂದು ತಾಳ್ಮೆ ತುಂಬಾ ಮುಖ್ಯವಾಗಲಿದೆ
 • ಹರಿಹರ ಪುತ್ರನನ್ನು ಪ್ರಾರ್ಥನೆ ಮಾಡಿ

ಸಿಂಹ

ಕನ್ಯಾ

 • ತೈಲ ವ್ಯಾಪಾರಿಗಳಿಗೆ ಧನ ಲಾಭ
 • ಇಂದು ವ್ಯವಹಾರ ಅನುಕೂಲವಿದೆ
 • ಸಂಪರ್ಕ ಸಿಕ್ಕಿ ವ್ಯಾಪಾರ ವಿಸ್ತಾರವಾಗುತ್ತದೆ
 • ಸಹೋದರರಲ್ಲಿ ಜಗಳವಾಗಬಹುದು
 • ಸಣ್ಣಪುಟ್ಟ ಗಾಯಗಳಾಗಬಹುದು
 • ಹೋಟೆಲ್ ಉದ್ಯಮೆದಾರರಿಗೆ ಸ್ವಲ್ಪ ಕಿರಿಕಿರಿ ನಷ್ಟವಿದೆ
 • ಆದಾಯ ವ್ಯಯ ಸಮವಿರುತ್ತದೆ ಒತ್ತಡ ಕಡಿಮೆಯಾಗಿ ಮನಃಶಾಂತಿ ಸಿಗಬಹುದು
 • ಸಹೋದರರನ್ನು ಕ್ಷಮಿಸಿ
 • ದಕ್ಷಿಣಾವರ್ತ ಶಂಕವನ್ನು ಮನಸ್ಸಿನಲ್ಲಿ ಸ್ಮರಿಸಿ

ತುಲಾ

 • ಖರ್ಚುಗಳಿಗೆ ಕಡಿವಾಣ ಹಾಕಿ
 • ಕಲಾವಿದರಿಗೆ ಗೌರವ ಸನ್ಮಾನ ಪುರಸ್ಕಾರ ವೃತ್ತಿಯಲ್ಲಿ ಯಶಸ್ಸಿನ ಅನುಭವ
 • ಸ್ತ್ರೀಯರಿಗೆ ಉತ್ತಮ ದಿನವಲ್ಲ
 • ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಪೀಡಿಸಬಹುದು
 • ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಅನುಕೂಲವಿದೆ
 • ಮಿತ್ರರ ಸಹಾಯ, ಸಹೋದ್ಯೋಗಿಗಳ ಜೊತೆ ಔತಣಕೂಟಕ್ಕೆ ಅವಕಾಶವಿದೆ
 • ಮಹಾಲಕ್ಷ್ಮಿ ಕೈಯಲ್ಲಿರುವ ಪದ್ಮವನ್ನು ದರ್ಶನ ಮಾಡಿ

ವೃಶ್ಚಿಕ

 • ಅನಗತ್ಯ ಚರ್ಚೆಗಳಲ್ಲಿ ಭಾಗಿಗಳಾಗಬೇಡಿ ಸಹನೆ ಇರಲಿ
 • ಕಸೂತಿ ಕೆಲಸ ಕಲಾಕಾರರು, ಚಿತ್ರ ಬಿಡಿಸುವವರಿಗೆ ಉತ್ತಮ ದಿನ
 • ಕಾರ್ಮಿಕ ವರ್ಗದವರಿಗೆ ಯಂತ್ರೋಪಕರಣಗಳಿಂದ ತೊಂದರೆಯಾಗಬಹುದು
  ಕುಟುಂಬ ಸಾಮರಸ್ಯ ಕಾಪಾಡಿ
 • ರಿಯಲ್ ಎಸ್ಟೇಟ್ ನವರಿಗೆ ಪ್ರಗತಿಯಿರುತ್ತದೆ ಆದರೆ ಅತಿ ಶತ್ರುಭಯ, ಅಪನಿಂದನೆ
 • ಪಾಪಕಾರ್ಯ ಮಾಡುವ ಮನಸ್ಸಾದರೂ ಮುಂದುವರಿಯಬೇಡಿ
 • ಬ್ರಹ್ಮನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಅನಿರೀಕ್ಷಿತ ಲಾಭ ಹಾಗೂ ತಮ್ಮ ಬಳಿ ಇರುವ ಪದಾರ್ಥಗಳಿಗೆ ಅತೀವ ಬೇಡಿಕೆ ಬರಬಹುದು
 • ಹೈನುಗಾರಿಕೆ ಮತ್ತು ಜಲ ಸಂಬಂಧಿ ವಸ್ತು ಮಾರಾಟಗಾರರಿಗೆ ಲಾಭವಿದೆ ಆದರೆ ಕಂಟಕದ ಸೂಚನೆ ಇದೆ
 • ಆಲಸ್ಯ ಬಿಟ್ಟು ಕೆಲಸ ಮಾಡಬೇಕು
 • ಇಂದು ನಿಮಗೆ ದ್ರವ್ಯ ಲಾಭವು ಇದೆ
 • ಶಿಂಶುಮಾರನನ್ನು ಪ್ರಾರ್ಥನೆ ಮಾಡಿ

ಮಕರ

 • ವಿವಾಹ ಉತ್ಸುಕರಿಗೆ ಸಿಹಿಸುದ್ದಿ
 • ಆಡುವ ಮಾತಿನಿಂದ ಸಂಬಂಧ ಮುರಿಯಬಹುದು ಸರಿಯಾಗಿ ವ್ಯವಹರಿಸಿ
 • ಸರಿಯಾಗಿ ವ್ಯವಹರಿಸಿ ಹತ್ತಿ ಬೆಳೆಗಾರರಿಗೆ ಮತ್ತು ತೆಂಗು ಬೆಳೆಗಾರರಿಗೆ ಅಧಿಕ ಲಾಭ
 • ವಕೀಲರು ನ್ಯಾಯಮೂರ್ತಿಗಳಿಗೆ ಶುಭದಿನ
 • ಹಿರಿಯ ದಂಪತಿಗಳಲ್ಲಿ ವಿರಸ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಕೇವಲ ಕೋಪದಿಂದ ಒದ್ದಾಡುತ್ತೀರಿ
 • ದಿವ್ಯ ರೂಪವಾದ ಜ್ಯೋತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಔಷಧಿ ವ್ಯಾಪಾರಸ್ಥರಿಗೆ ಶುಭವಿದೆ
 • ಕೆಲಸದ ಒತ್ತಡದಿಂದ ಸುಸ್ತು ಕಾಣಬಹುದು
 • ಹಲವರ ರೋಗಕ್ಕೆ ಔಷಧ ನೀಡುವ ನಿಮಗೆ ಈ ದಿನ ಅನಾರೋಗ್ಯ ಕಾಡಬಹುದು
 • ರಫ್ತು ವ್ಯಾಪಾರದಲ್ಲಿ ಹಿನ್ನಡೆಯಾಗಬಹುದು
 • ಕಳ್ಳರ ಭಯ ವಿದ್ಯಾರ್ಥಿಗಳಿಗೆ ಆತಂಕ
 • ಅತಿಯಾದ ನಿದ್ರೆ ಕಾಡಬಹುದು ಆದರೆ ಸಮಯವಿರುವುದಿಲ್ಲ
 • ದುಷ್ಟರಿಂದ ಕಿರುಕುಳ
 • ಪೊಲೀಸರ ವಿಚಾರಣೆಗೆ ಒಳಪಡುವ ಸಾಧ್ಯತೆಗಳಿವೆ
 • ಕಾಮಧೇನುವನ್ನು ಸ್ಮರಿಸಿ

ಮೀನ

 • ಶೀತ ಸಂಬಂಧಿ ತೊಂದರೆಯಾಗಬಹುದು
 • ಕಬ್ಬಿಣದ ವ್ಯಾಪಾರಸ್ಥರಿಗೆ ತುಂಬಾ ಬೇಡಿಕೆ ಲಾಭವಿರುತ್ತದೆ
 • ಗ್ರಾಹಕರಿಗೆ ಪದಾರ್ಥಗಳನ್ನು ಒದಗಿಸುವಲ್ಲಿ ಸೋಲುತ್ತೀರಿ
 • ಇಂದು ಲಾಭ ಮತ್ತು ಬಿಡುವಿಲ್ಲದ ಕೆಲಸ ನಿಮ್ಮನ್ನು ಪೂರ್ಣವಾಗಿ ಆವರಿಸಿ ಬಿಡುತ್ತದೆ
 • ಕೆಲಸಗಾರರು ನಿಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ
 • ಅವರ ತ್ಯಾಗ ಹಾಗೂ ಪ್ರಾಮಾಣಿಕ ದುಡಿಮೆ ನಿಮ್ಮನ್ನು ಸಿರಿವಂತರನ್ನಾಗಿಸುತ್ತದೆ
 • ನಭೋ ದೇವನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತರಿಂದ ಉತ್ತಮ ಸಲಹೆ, ಸಹಕಾರ; ದಂಪತಿ ಮಧ್ಯೆ ಭಿನ್ನಾಭಿಪ್ರಾಯ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More