newsfirstkannada.com

ದೂರದ ಪ್ರಯಾಣದಿಂದ ಆಪತ್ತು, ವ್ಯಾಪಾರಸ್ಥರಿಗೆ ಸಖತ್ ಧನ ಲಾಭ; ಇಲ್ಲಿದೆ ಇಂದಿನ ಭವಿಷ್ಯ!

Share :

Published June 22, 2024 at 6:11am

    ರಾಜಕಾರಣಿಗಳು ತಮ್ಮ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಬಹುದು

    ಪರೀಕ್ಷೆ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಿರಬಹುದು

    ಅತಿಯಾದ ನಂಬಿಕೆ ಮತ್ತು ಉತ್ಸಾಹಗಳಿಂದ ನಿಮಗೆ ತೊಂದರೆ ಖಚಿತ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ವಾಭಿಮಾನಕ್ಕೆ ಧಕ್ಕೆ ಬರುವ ಸಾಧ್ಯತೆಗಳಿರುತ್ತದೆ
  • ದೀರ್ಘಕಾಲದ ರೋಗಗಳಿಂದ ತೊಂದರೆಯಾಗುವ ಅವಕಾಶಗಳಿವೆ
  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಇರುವವರಿಗೆ ಪುರಸ್ಕಾರ ಸಿಗಲಿದೆ
  • ಕೆಲಸದ ಒತ್ತಡದಿಂದಾಗಿ ಮನೆಯಲ್ಲಿ ಇರುವುದು ಕಷ್ಟವಾಗುವುದರಿಂದ ಕಚೇರಿಯಲ್ಲಿರಬೇಕಾಗುತ್ತದೆ
  • ನಿಮ್ಮ ಸಂಶೋಧನೆ ಮತ್ತು ಸಾಧನೆ ಆಕರ್ಷಣೀಯವಾದದ್ದು
  • ಪರಮೇಶ್ವರಿಯನ್ನು ಆರಾಧಿಸಿ

ವೃಷಭ

  • ಅನಗತ್ಯ ವಿಚಾರಗಳಿಗಾಗಿ ಚಿಂತಿಸಿ ಬೇಸರಗೊಳ್ಳುತ್ತೀರಿ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಡಬಹುದು
  • ವೈದ್ಯರಿಗೆ ಬಿಡುವಿಲ್ಲದ ಕೆಲಸ ತುಂಬಾ ಆಯಾಸ ಕಾಣಬಹುದು
  • ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ನಷ್ಟ ಸಾಧ್ಯತೆ
  • ಈ ಹಿಂದೆ ಆಪರೇಷನ್ ಆಗಿರುವವರಿಗೆ ಸ್ವಲ್ಪ ತೊಂದರೆಯಾಗಬಹುದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ಮಿಥುನ

  • ನಿಮ್ಮ ಅಭಿವೃದ್ಧಿಯನ್ನು ಸಹಿಸದವರು ನಿಮ್ಮ ವಿರುದ್ಧ ನಿಲ್ಲುತ್ತಾರೆ
  • ಪರೀಕ್ಷೆ ಫಲಿತಾಂಶಗಳು ಬರುವುದಿದ್ದರೆ ನಿಮ್ಮ ಪರವಾಗಿರಬಹುದು
  • ಕೋರ್ಟ್ ಕೆಲಸಗಳಲ್ಲಿ ಜಗಳ ಮತ್ತು ಹಿನ್ನಡೆಯಾಗಬಹುದು
  • ಅತಿಯಾದ ನಂಬಿಕೆ ಮತ್ತು ಉತ್ಸಾಹಗಳಿಂದ ನಿಮಗೆ ತೊಂದರೆಯಾಗಬಹುದು
  • ಸಮಾಜದಲ್ಲಿ ಹೆಸರು ಕೆಡುವಂತಹ ಸಂದರ್ಭಗಳೇ ಹೆಚ್ಚಾಗಿದೆ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಕಟಕ

  • ಪತಿ-ಪತ್ನಿಯರ ಮಧ್ಯೆ ವಿರಸ ದೂರವಾಗಿ ಶುಭ ಕ್ಷಣಗಳು ಬರುವ ಸಾಧ್ಯತೆ
  • ಹಣ ಹೂಡಿಕೆಗೆ ಮಾತುಕತೆ ಮಾಡುತ್ತೀರಿ ವಾಹನ ಖರೀದಿಯ ಸಾಧ್ಯತೆ ಇದೆ
  • ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ ಗಾಬರಿಬೇಡ
  • ಕೆಲಸಗಾರರಿಂದ ತೊಂದರೆ ಕಾಣಬಹುದು
  • ಮನೆಯಲ್ಲಿ ಕಳ್ಳತನದ ಭೀತಿ
  • ಸುಖವಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ಮಾನಸಿಕ ಕಿರಿಕಿರಿಯೊಂದಿಗೆ ದಿನ ಮುಕ್ತಾಯವಾಗುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ಸಿಂಹ

  • ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಮಾತ್ರ ಗಮನಹರಿಸಿ ಜಯಶೀಲರಾಗುತ್ತೀರಿ
  • ಪ್ರಯಾಣ ಪ್ರವಾಸದ ಚರ್ಚೆ ನಡೆದು ಬೇಡವೆಂದು ಬೇಸರವಾಗಬಹುದು
  • ರಾಜಕಾರಣಿಗಳು ತಮ್ಮ ಹೇಳಿಕೆಗಳಿಗೆ ಸಂಕಷ್ಟಕ್ಕೆ ಸಿಲುಕಬಹುದು
  • ಹೆಚ್ಚು ಹೆಚ್ಚು ಖರ್ಚಿನ ಪಟ್ಟಿ ನೋಡಿ ನಿರಾಶೆಯಾಗಬಹುದು
  • ಮಕ್ಕಳಿಗೆ ಶ್ವಾಸಕೋಶ ಉಸಿರಾಟದ ಸಮಸ್ಯೆ ಕಾಡಬಹುದು
  • ಅಶ್ವಿನಿ ದೇವತೆಗಳನ್ನು ಆರಾಧಿಸಿ

ಕನ್ಯಾ

  • ಅತಿಯಾದ ಉತ್ಸಾಹದಲ್ಲಿ ಆತುರದಲ್ಲಿ ಯಾವುದೇ ಹೊಸ ಕೆಲಸಗಳು ಆರಂಭ ಬೇಡ
  • ಶಾರೀರಿಕವಾಗಿ ಸುಖವಿಲ್ಲ, ನರ ದೌರ್ಬಲ್ಯ ಕಾಣಬಹುದು
  • ಪೋಷಕರಿಗೆ ದುಃಖದಾಯಕರಾಗಿ ಕಾಣುತ್ತೀರಿ ಕಾಳಜಿ ವಹಿಸಿ
  • ಸಂಬಂಧಿಕರಿಂದ ಧನಲಾಭ, ದ್ರವ್ಯಲಾಭ ಯೋಗವಿರುತ್ತದೆ
  • ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆವಹಿಸಿ
  • ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಬಹುದು
  • ಈಶ್ವರನ ಆರಾಧನೆಯನ್ನು ಮಾಡಿ ಗೋವಿಗೆ ಅಕ್ಕಿ ಬೆಲ್ಲ ಕೊಡಿ

ತುಲಾ

  • ಕೆಲಸದ ಜಾಗದಲ್ಲಿ, ವ್ಯಕ್ತಿಯಲ್ಲಿ ಋಣಾತ್ಮಕ ವಾತಾವರಣದಿಂದ ಬೇಸರವಾಗಬಹುದು
  • ಕಹಿ ಮಾತುಗಳಿಂದ ಮನಸ್ಸಿನ ಮೇಲೆ ಪರಿಣಾಮ ಉಂಟಾಗಬಹುದು ಹಗುರವಾಗಿ ತೆಗೆದುಕೊಳ್ಳಬೇಕು
  • ಹೊಸ ಸಂಬಂಧಗಳಲ್ಲಿ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು
  • ಬಂಧುತ್ವದಲ್ಲಿ ಬಿರುಕು ವಿನಾಕಾರಣ ಮಾತಿನ ಸುರಿಮಳೆಯಾಗಬಹುದು
  • ಪ್ರೇಮ ಸಂಬಂಧ ವಿಚಾರದಲ್ಲಿ ಜಗಳ ವಿರಸವಾಗಬಹುದು
  • ಮಾತೆ ಸೀತೆಯನ್ನು ಪ್ರಾರ್ಥಿಸಿ

ವೃಶ್ಚಿಕ

  • ರಾಜಕಾರಣಿಗಳಿಂದ ಭಯವಾಗಬಹುದು ಜಾಗ್ರತೆವಹಿಸಿ
  • ನಿಮಗಿಂತ ಬಲಶಾಲಿಗಳೊಂದಿಗೆ ಸ್ಪರ್ಧೆ ಮಾಡಬಾರದು
  • ಆಯಸ್ಸು ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಬಾರದು
  • ಪ್ರಕೃತ ನಿಮ್ಮ ಆರೋಗ್ಯ ಚೆನ್ನಾಗಿದೆ ಹಾಗೆ ಮುಂದುವರಿಸಿಕೊಂಡು ಹೋಗಿ
  • ಮನಸ್ಸು ಕೋಪ ನಿಮ್ಮ ಹಿಡಿತದಲ್ಲಿರಲಿ
  • ಸಿಟ್ಟಿಗೆ ಬುದ್ಧಿ ಕೊಡಬಾರದು
  • ಶುಭವಾಗಲಿ

ಧನುಸ್ಸು

  • ಪ್ರಯಾಣ ಅಥವಾ ಪ್ರವಾಸದಿಂದ ಪ್ರಯಾಸವಾಗಬಹುದು ಜಾಗ್ರತೆ ವಹಿಸಿ
  • ಸಾಕು ಪ್ರಾಣಿಗಳು ಅಥವಾ ಕಾಡುಪ್ರಾಣಿಗಳಿಂದ ದೂರವಿರಿ
  • ಮನಸ್ಸಿಗೆ ಬಂದಂತೆ ವರ್ತಿಸಿದರೆ ಅನಾಹುತವಾಗಬಹುದು
  • ಮಕ್ಕಳ ಮಾತು ಈದಿನ ನಿಮಗೆ ಶುಭ ಫಲ ನೀಡಬಹುದು
  • ಕುಟುಂಬದವರ ಸಹಮತದಿಂದ ನೀವು ಪಾರಾಗಬಹುದು
  • ಚಾಮುಂಡೇಶ್ವರಿಯನ್ನು ಕೆಂಪು ಹೂವಿನಿಂದ ಅರ್ಚಿಸಿ

ಮಕರ

  • ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರುವವರಿಗೆ ಅಥವಾ ನಿರ್ಮಾಣ ಕಾರ್ಯ ನಿರ್ವಹಣೆ ಮಾಡುವವರಿಗೆ ಶುಭ ಲಾಭವಿದೆ
  • ನೀವು ಕೂಡ ಹೊಸ ಆಸ್ತಿ ಖರೀದಿಯ ಚಿಂತನೆ ಮಾಡಬಹುದು
  • ವ್ಯಾಪಾರದಲ್ಲಿ ಅತಿ ಬೇಡಿಕೆ ಅವಕಾಶಗಳು ನಿಮ್ಮದಾಗುತ್ತದೆ
  • ಜಾಹೀರಾತುದಾರರಿಗೆ ಹಿನ್ನಡೆ ನಷ್ಟ ಕಾಣಬಹುದು
  • ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮನ್ನು ಗುರುತಿಸಿಕೊಂಡಿರುವುದು ತೊಂದರೆಯಾಗಬಹುದು
  • ಮಹದೇವನನ್ನು ಬಿಲ್ವಪತ್ರೆಯಿಂದ ಅರ್ಚಿಸಿ

ಕುಂಭ

  • ಬಹಳ ಸಂತೋಷವಾಗಿ ಈ ದಿನ ಕಳೆಯಲು ಪ್ಲಾನ್ ಮಾಡಿರುತ್ತೀರಿ
  • ನಿಮ್ಮ ಮರೆವಿನಿಂದ ನಿಮ್ಮೆಲ್ಲಾ ಕಾರ್ಯಗಳು ಅಸ್ತವ್ಯಸ್ತವಾಗಬಹುದು
  • ಪ್ರೀತಿ ಪಾತ್ರರ ಜೊತೆಯಲ್ಲಿ ಕಾಲ ಕಳೆಯಲು ಹೋಗಿ ಅವಮಾನವಾಗುತ್ತದೆ
  • ತಾಯಿಗೆ ಹೃದಯ ಸಂಬಂಧಿ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
  • ಆದಾಯದ ಮೂಲಗಳು ನಿಮ್ಮಲ್ಲಿಗೆ ಹುಡುಕಿಕೊಂಡು ಬರುತ್ತದೆ
  • ತ್ರ್ಯಯಂಬಕ ರುದ್ರನ ಮಂತ್ರ ಜಪಿಸಿ

ಮೀನ

  • ನಿದ್ದೆ ಮತ್ತು ಆಹಾರ ವ್ಯತ್ಯಯವಾಗಿ ತಲೆನೋವು ಅನಾರೋಗ್ಯ ಕಾಡಬಹುದು
  • ಮಾನಸಿಕ ಮತ್ತು ಕೆಲಸದ ಒತ್ತಡಗಳು ತಲೆದೋರುತ್ತದೆ
  • ವಿದ್ಯಾರ್ಥಿಗಳಿಗೆ ವಿರಾಮವಿದ್ದರು ಮುಂದಿನ ಓದಿನ ಬಗ್ಗೆ ಅಧೈರ್ಯವಾಗುತ್ತದೆ
  • ಕಣ್ಣು ಕಿವಿಗೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆ
  • ಇಷ್ಟೆಲ್ಲಾ ಸಮಸ್ಯೆಗಳು ಎದುರಿಸಿದ್ದರೂ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾದ ಅನಿವಾರ್ಯ ನಿಮಗಿರಬಹುದು
  • ಇಷ್ಟ ದೇವತೆಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ಆಪತ್ತು, ವ್ಯಾಪಾರಸ್ಥರಿಗೆ ಸಖತ್ ಧನ ಲಾಭ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More