newsfirstkannada.com

ಅನಿರೀಕ್ಷಿತ ಹಣಕಾಸಿನ ಲಾಭ; ಸ್ತ್ರೀಯರಿಗೆ ಶುಭ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published June 21, 2024 at 6:11am

  ಸಣ್ಣ-ಪುಟ್ಟದಾಗಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು

  ಕಟ್ಟಡದ ಸಾಮಗ್ರಿ ವ್ಯಾಪಾರಗಳಿಗೆ ನಷ್ಟ ಉಂಟಾಗಬಹುದು

  ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿವಸ ಸಂಗಾತಿಯೊಂದಿಗೆ ವಿರಸವಾಗಬಹುದು
 • ಅಧಿಕಾರ ಪ್ರಾಪ್ತಿಯಲ್ಲಿ ಕಿರಿಕಿರಿಯಾಗಲಿದೆ
 • ಸಹೋದ್ಯೋಗಿಗಳಿಂದ ತೊಂದರೆಯಾಗಬಹುದು
 • ಆದಾಯಕ್ಕಿಂತ ಖರ್ಚು ಹೆಚ್ಚಾಗುವ ದಿನ
 • ಹೊಸ ಯೋಜನೆಗಳನ್ನು ಕೈಗೊಳ್ಳಬಹುದು
 • ಕುಟುಂಬದ ವಿವಾದಗಳಲ್ಲಿ ರಾಜಿಯಾಗಬಹುದು
 • ನ್ಯಾಯವಾದಿಗಳಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಇದೆ
 • ಮಕ್ಕಳ ವಿಚಾರದಲ್ಲಿ ವಾದ-ವಿವಾದಗಳು ಏರ್ಪಟ್ಟು ತುಂಬಾ ಬೇಸರ ತರಿಸುವ ದಿವಸ
 • ಗುರು ಪ್ರಾರ್ಥನೆಯನ್ನು ಮಾಡಿ

ವೃಷಭ

 • ನಿಮ್ಮ ವಿರೋಧಿಗಳು ಆಶ್ಚರ್ಯವಾಗುವ ರೀತಿಯಲ್ಲಿ ನಿಮಗೆ ಬೆಂಬಲ ನೀಡಬಹುದು
 • ಬಹಳ ನಿರಾಳವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
 • ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ ಎಚ್ಚರವಹಿಸಿ
 • ಪಾರಂಪರಿಕ ವೃತ್ತಿಯಲ್ಲಿ ಗಣನೀಯ ಆದಾಯವಿದೆ
 • ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡವಿರುತ್ತದೆ
 • ಕಟ್ಟಡದ ಸಾಮಗ್ರಿ ವ್ಯಾಪಾರಗಳಿಗೆ ನಷ್ಟ ಉಂಟಾಗಬಹುದು
 • ಅಪರಿಚಿತರಿಂದ ಮೋಸವಾಗುವ ಸಾಧ್ಯತೆ ಇದೆ
 • ಬರಹಗಾರರಿಗೆ ಉತ್ತಮ ದಿನ
 • ಶಂಕರ ನಾರಾಯಣನನ್ನು ಪ್ರಾರ್ಥಿಸಿ

ಮಿಥುನ

 • ಸಂಗಾತಿಯೊಡನೆ ವಾದ-ವಿವಾದ ತಾರಕಕ್ಕೇರಬಹುದು
 • ಒಟ್ಟಾರೆ ಕುಟುಂಬದಲ್ಲಿ ಕಿರಿಕಿರಿ ತಪ್ಪುವುದಿಲ್ಲ
 • ಮಕ್ಕಳ ಸಹಕಾರ ನೆಮ್ಮದಿಯಾಗಬಹುದು
 • ವ್ಯವಹಾರದಲ್ಲಿ ಎಚ್ಚರಿಕೆಯಂದಿರಬೇಕು
 • ಅಧಿಕ ಹಣ ಖರ್ಚಾಗಬಹುದು
 • ಹಿರಿಯರ ಸರಿಯಾದ ಮತ್ತು ಕಾಲಕ್ಕೆ ತಕ್ಕ ಮಾರ್ಗದರ್ಶನದಿಂದ ಅಧಿಕ ನಷ್ಟವನ್ನು ತಪ್ಪಿಸಿಕೊಳ್ಳಲು ಸಹಾಯವಾಗಲಿದೆ
 • ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
 • ಮೂಲವ್ಯಾಧಿ ಇರುವವರಿಗೆ ತೊಂದರೆಯಾಗಬಹುದು
 • ವಿಷ್ಣುತ್ರಯೀ ಮಂತ್ರವನ್ನು ಜಪಿಸಿ

ಕಟಕ

 • ವಾಸ್ತಲ್ಯ ಪೂರ್ಣ ಮಾತಿನಿಂದ ಸಂಗಾತಿಯೊಡನೆ ಹೆಚ್ಚಿನ ವಿಶ್ವಾಸ
 • ಪ್ರಯಾಣದ ವಿಚಾರವಾಗಿ ಬೇಸರವಾಗುತ್ತದೆ
 • ಅನಿರೀಕ್ಷಿತ ಧನಾಗಮನವಾಗಲಿದೆ
 • ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯವಿದೆ
 • ಪದೇ ಪದೇ ನಿರ್ಧಾರಗಳನ್ನು ಬದಲಿಸುವುದರಿಂದ ಮನೆಯವರಿಗೆ ಬೇಸರವಾಗಬಹುದು
 • ಹೋಟೆಲ್ ಉದ್ಯಮದಾರರಿಗೆ ಲಾಭವಿದೆ
 • ರಾಮರಕ್ಷಾ ಸ್ತೋತ್ರವನ್ನು ಪಠಿಸಿ

ಸಿಂಹ

 • ಯಾವುದೇ ಆತುರವಾದ ನಿರ್ಧಾರ ಬೇಡ
 • ಸ್ತ್ರೀಯರಿಗೆ ಸಾಂಸಾರಿಕ ಜೀವನದಿಂದ ತೃಪ್ತಿ
 • ಸಾಮಾಜಿಕ ಕಾರ್ಯಗಳಲ್ಲಿ ಅವಕಾಶವಿದೆ
 • ನೆರೆಹೊರೆಯವರಿಂದ ಸ್ನೇಹವಿರಲಿ, ಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ
 • ತಪ್ಪುಗಳನ್ನು ಸರಿಪಡಿಸಿಕೊಂಡು ಸಮಾಧಾನದಿಂದಿರಿ
 • ಧಾರ್ಮಿಕ ಸಾಮಾಜಿಕ ಚಿಂತನೆಗಳತ್ತ ಮನಸ್ಸು ಹರಿದಾಡುತ್ತದೆ
 • ಜೀವನದ ಅರ್ಥ ಸಾರ್ಥಕತೆಯ ಬಗ್ಗೆ ಹುಡುಕಾಟ ನಡೆಯಬಹುದು
 • ಬಲರಾಮನನ್ನು ಸ್ಮರಿಸಿ

ಕನ್ಯಾ

 • ಮನಸ್ಸಿನ ಬೇಸರದ ನಿವಾರಣೆಗೆ ಹೊಸ ಜಗತ್ತಿನ ಅರಿವಿನ ಅಗತ್ಯವಿರುತ್ತದೆ
 • ಹೊಸ ಸಂಬಂಧ ಗೆಳೆತನ ಕೂಡಿ ಬರುವ ಸಾಧ್ಯತೆಗಳಿವೆ
 • ಸಣ್ಣ-ಪುಟ್ಟದಾಗಿ ಆರೋಗ್ಯ ಸಮಸ್ಯೆಗಳು ಎದುರಾಗಬಹುದು
 • ಮನೆ ಕಟ್ಟುವ ವಿಚಾರಕ್ಕೆ ಚರ್ಚೆ ನಡೆದು ಫಲಪ್ರದವಾಗಲಿದೆ
 • ಸಾಲ ಮರುಪಾವತಿಸಿ, ಗೌರವ ಉಳಿಸಿಕೊಳ್ಳುವಿರಿ
 • ವಸ್ತ್ರ ವ್ಯಾಪಾರಿಗಳಿಗೆ ಲಾಭವಿದೆ
 • ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಮನಸ್ತಾಪ ಉಂಟಾಗಬಹುದು
 • ದಧಿ ವಾಹನ ಮಂತ್ರ ಜಪಿಸಿ

ತುಲಾ

 • ಬೇರೆಯವರಿಂದ ನಿಮ್ಮ ಬಗ್ಗೆ ಕೇಳಿ ತಿಳಿಯುವ ತವಕ
 • ಉತ್ತಮ ಅಭಿಪ್ರಾಯ ಬಂದಾಗ ಮನಸ್ಸಿಗೆ ಹಿತಾನುಭವ
 • ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ತೋರಬಹುದು
 • ಆಹಾರದಲ್ಲಿ ವ್ಯತ್ಯಯ ಉಂಟಾಗಬಹುದು
 • ಅಗ್ನಿ ವಿಚಾರದಲ್ಲಿ ಎಚ್ಚರಿಕೆವಹಿಸಿ
 • ಸಂಪನ್ಮೂಲಗಳನ್ನು ಒಟ್ಟು ಮಾಡಲು ಹಲವಾರು ರೀತಿ ಪ್ರಯತ್ನ ನಡೆಸಬಹುದು
 • ಕೃಷಿಕರಿಗೆ, ತರಕಾರಿ ವ್ಯಾಪಾರ ಮಾಡುವ ಮತ್ತು ಪ್ರಾಣಿಗಳನ್ನು ಮಾರುವ ದಲ್ಲಾಳಿಗಳಿಗೆ ಆತಂಕ ಎದುರಾಗಬಹುದು
 • ಏಕಾಕ್ಷರ ನರಸಿಂಹ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

 • ನಿರಾಸೆಯಿಂದ ಹೊರಬಂದು ನಿಮ್ಮ ಕಾರ್ಯದಲ್ಲಿ ತೊಡಗಿರಿ
 • ಯಾವುದೇ ಮುಲಾಜಿಗೆ ಒಳಗಾಗದೆ ಪಕ್ಕ ವ್ಯವಹಾರಸ್ಥರಾಗಿರಿ
 • ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿಯಾಗಬಹುದು
 • ದೀರ್ಘಕಾಲದ ವ್ಯಾಧಿ ನಿವಾರಣೆಯಾಗಲಿದೆ
 • ಆಧ್ಯಾತ್ಮಿಕ ಚಿಂತನೆ ನಡೆಯಲಿದೆ
 • ವಿವಾಹ ವಿಚಾರಕ್ಕೆ ಚಾಲನೆ ಸಿಗಬಹುದು
 • ಕೂರ್ಮ ಮಂತ್ರ ಶ್ರವಣ ಮಾಡಿ

ಧನುಸ್ಸು

 • ನಿಮ್ಮ ಯೋಜನೆಗಳಿಗೆ ಹಿತೈಷಿಗಳಿಂದ ಉತ್ತಮ ಸಲಹೆ ಮತ್ತು ಬೆಂಬಲ ಸಿಗಲಿದೆ
 • ಯಶಸ್ಸಿನ ಹಾದಿ ತುಳಿಯುವಿರಿ
 • ಕ್ರೀಡಾಪಟುಗಳಿಗೆ ಉತ್ತಮವಾದ ದಿನ
 • ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆಯಿರಲಿ
 • ಸಾಲಕ್ಕಾಗಿ ಪ್ರಿಯರು ಸಂಬಂಧಿಕರು ಮನೆ ಹತ್ತಿರ ಬರಬಹುದು
 • ಬಾವೋದ್ವೇಗಕ್ಕೆ ಒಳಗಾಗದ ಸಮಾಧಾನದಿಂದ ವ್ಯವಹರಿಸಿ
 • ಲಕ್ಷ್ಮಿವಾಸುದೇವ ಮಂತ್ರವನ್ನು ಜಪಿಸುವುದು ಒಳಿತು

ಮಕರ

 • ವೃತ್ತಿಯಲ್ಲಿ ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುತ್ತೀರಿ
 • ನಿಮ್ಮ ಧೈರ್ಯಯುತ ಕೆಲಸದಿಂದ ಹಿಂದೆ ಸರಿಯಬೇಡಿ ಯಶಸ್ವಿದೆ
 • ಆಂತರಿಕ ಶತ್ರುಗಳಿಂದ ಅಡ್ಡಿ ಬರಬಹುದು ಎಚ್ಚರಿಕೆ ಇರಲಿ
 • ಸಂಗಾತಿಯೊಂದಿಗೆ ಅಸಮಾಧಾನ ಪ್ರದರ್ಶನ ಮಾಡಿ ಬೇಸರ ಉಂಟಾಗಬಹುದು
 • ಸತ್ಯಶೋಧನೆಯಿಂದ ಉಂಟಾಗುವ ಆಂತರಿಕ ಗೊಂದಲಗಳು ನಿವಾರಣೆಯಾಗಲಿದೆ
 • ಜಗನ್ಮೋಹನ ಮಂತ್ರವನ್ನು ಪಠಿಸಿ

ಕುಂಭ

 • ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವವರಿಗೆ ಶುಭವಿದೆ
 • ಪೋಷಕರೊಂದಿಗೆ ಉತ್ತಮ ಬಾಂಧವ್ಯ ನಿರೀಕ್ಷಿತ ಕಾರ್ಯ ನಡೆಯುತ್ತದೆ
 • ಕೃಷಿ ಯಂತ್ರಗಳನ್ನು ಹೊಂದಿರುವವರಿಗೆ ಮತ್ತು ಬಾಡಿಗೆ ವಾಹನದಾರರಿಗೆ ಲಾಭವಿದೆ
 • ಪ್ರೇಮಿಗಳಿಗೆ ಹಿನ್ನಡೆಯ ದಿನ
 • ಕುಟುಂಬದ ವಿಚಾರಗಳಲ್ಲಿ ನಿಮ್ಮ ನಿಲುವು ಅಮೂಲ್ಯವಾಗಿ ಪರಿಣಮಿಸಬಹುದು
 • ಗೋಪಾಲಕೃಷ್ಣ ಮಂತ್ರವನ್ನು ಜಪಿಸಿ

ಮೀನ

 • ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರಿಗೆ ಸಂತೋಷ ನೀಡುತ್ತದೆ
 • ನಿಮ್ಮ ನಿರ್ಧಾರ ಪ್ರಶಂಸೆಗೆ ಪಾತ್ರವಾಗುತ್ತದೆ
 • ಕೆಲಸದಲ್ಲಿ ಪ್ರಗತಿ ಕಾಣುತ್ತೀರಿ
 • ನೌಕರಿಯಲ್ಲಿರುವ ಹಿರೀಕರಿಗೆ ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗಬಹುದು
 • ವಿವಾದಾಸ್ಪದ ವಿಷಯಗಳಲ್ಲಿ ಹುಷಾರಾಗಿರಿ
 • ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು
 • ಉಸಿರಾಟಕ್ಕೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
 • ವಿದ್ಯಾ ರಾಜಗೋಪಾಲ ಮಂತ್ರವನ್ನು ಪಠಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಿರೀಕ್ಷಿತ ಹಣಕಾಸಿನ ಲಾಭ; ಸ್ತ್ರೀಯರಿಗೆ ಶುಭ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More