newsfirstkannada.com

ವ್ಯಾಪಾರ-ವ್ಯವಹಾರದಲ್ಲಿ ಭಾರೀ ನಷ್ಟ.. ಈ ರಾಶಿಯವರಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published June 24, 2024 at 6:10am

  ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಲಾಭವಿದೆ

  ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಿರುತ್ತದೆ

  ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಂದು ಶುಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ರವಿವಾರ ಸಂಜೆ 4:30 ರಿಂದ 6:00 ರವರೆಗೆ ಇರಲಿದೆ.

ಮೇಷ ರಾಶಿ

 • ಉತ್ತಮವಾದ ಭೋಜನ ಸಿಗಲಿದೆ
 • ಆಹಾರದ ದೃಷ್ಟಿಯಿಂದ ಬಹಳ ಉತ್ತಮವಾದ ದಿನವಿದು
 • ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೊಗಳುತ್ತಾರೆ
 • ನಿಮ್ಮ ವರ್ತನೆ, ನೀವು ಕೆಲಸ ಮಾಡುವ ರೀತಿಯಿಂದ ಸಹೋದ್ಯೋಗಿಗಳು ಮೇಲಾಧಿಕಾರಿಗಳು ಸಂತೋಷವನ್ನು ವ್ಯಕ್ತ ಪಡಿಸುತ್ತೀರಿ
 • ಮನಸ್ಸಿನಲ್ಲಿ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬೇಡಿ
 • ಪ್ರಯಾಣ ಲಾಭದಾಯಕವಾಗಿರುತ್ತದೆ
 • ಅನಗತ್ಯವಾದ ವಿಚಾರಗಳಿಗೆ ಗಮನ ಕೊಡಬೇಡಿ
 • ಕೆಲವು ಸವಾಲುಗಳನ್ನು ಎದುರಿಸಬೇಕಾದ ದಿನವಾಗಿರುತ್ತದೆ
 • ಇಷ್ಟದೇವತಾ ಪ್ರಾರ್ಥನೆಯನ್ನು ಮಾಡಿ

ವೃಷಭ

 • ವ್ಯವಹಾರದ ದೃಷ್ಟಿಯಿಂದ ನಿಮ್ಮ ಸಹೋದ್ಯೋಗಿಗಳ ಜೊತೆ ಮನಸ್ತಾಪವಾಗಬಹುದು
 • ಅನಗತ್ಯವಾದ ವಿಚಾರಗಳಲ್ಲಿ ಸಮಯ ವ್ಯರ್ಥವಾಗಲಿದೆ
 • ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶುಭವಿದೆ
 • ಮನೆಯವರಿಗೆ ಮಾತ್ರ ಆತಂಕವಿರಲಿದೆ
 • ಹೆಚ್ಚಿನ ಕೆಲಸಗಳಲ್ಲಿ ಮಗ್ನರಾಗುತ್ತೀರಿ ಮೈಗ್ರೇನ್ ಸಮಸ್ಯೆ ಕಾಡಬಹುದು
 • ತಾಪಸಮನ್ಯುವಿನ ಪ್ರಾರ್ಥನೆಯನ್ನು ಮಾಡಿ

ಮಿಥುನ

 • ಪ್ರಭಾವ ವ್ಯಕ್ತಿಗಳ ಸಂಪರ್ಕದಿಂದ ಕೆಲಸಗಳಾಗುತ್ತದೆ
 • ವ್ಯಾಪಾರ ವ್ಯವಹಾರಗಳಲ್ಲಿ ಸಮಸ್ಯೆಯಾಗಬಹುದು
 • ಮನೆಯಲ್ಲಿ, ಕಛೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ
 • ಮಧ್ಯಾಹ್ನದ ಹೊತ್ತಿಗೆ ನೀವು ಎಲ್ಲಾ ಕೆಲಸಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದರೂ ಕೂಡ ಮತ್ತೆ ಮಾಡಬೇಕೆಂಬ ವಾತಾವರಣ ಇರಲಿದೆ
 • ನಿಮ್ಮ ಸ್ನಾಯುಗಳಲ್ಲಿ ನೊವು ಕಾಣಬಹುದು
 • ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಲಾಭವಿದೆ
 • ಮೃತ್ಯುಂಜಯನನ್ನು ಪ್ರಾರ್ಥನೆಯನ್ನು ಮಾಡಿ

ಕಟಕ

 • ವೃತ್ತಿ ಜೀವನದಲ್ಲಿ ಎಚ್ಚರಿಕೆಯಿಂದಿರಿ
 • ಕಲೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ತುಂಬಾ ಗೌರವದ ದಿನ
 • ಹೊಸ ಆದಾಯದ ಮೂಲಗಳು ನಿಮಗೆ ಬರಲಿದೆ
 • ವೃತ್ತಿಯನ್ನು ಬಿಟ್ಟು ಬೇರೆ ವ್ಯವಹಾರದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ
 • ಸಹೋದರನಿಗೆ ಅಪಘಾತವಾಗುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ
 • ದುರ್ಗಾದೇವಿಯನ್ನು ಪ್ರಾರ್ಥನೆಯನ್ನು ಮಾಡಿ

ಸಿಂಹ

 • ಎಲ್ಲಾ ಕಾರ್ಯಗಳಲ್ಲಿ ಮನೆಯವರ ಸಲಹೆ, ಸೂಚನೆ ಬಹಳ ಮುಖ್ಯವಾಗಲಿದೆ
 • ಸ್ನೇಹಿತರು ಮತ್ತು ಬಂಧುಗಳ ಮಧ್ಯದಲ್ಲಿ ನೀವು ಪ್ರೀತಿ ಪಾತ್ರರಾಗುತ್ತೀರಿ
 • ಪೂರ್ವ ನಿಯೋಜನೆಯಂತೆ ಕೆಲಸವನ್ನು ಮಾಡಿದರೆ ಹೆಚ್ಚು ಲಾಭ ಸಿಗಲಿದೆ
 • ಕೆಲಸದ ಮಧ್ಯೆ ಪ್ರತಿಕೂಲವಿದ್ದರೂ ಜಯಶೀಲರಾಗುತ್ತೀರಿ
 • ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಅಥವಾ ವೈದ್ಯರಿಗೆ ಕಳಂಕ ಬರುವ ಸೂಚನೆಯಿದೆ ಎಚ್ಚರಿಕೆವಹಿಸಿ
 • ಹೆಚ್ಚಿನ ಖರ್ಚಿಗೆ ಅವಕಾಶವಿರಲಿದೆ ಆದರೆ ಕಾನೂನಿನ ಮುಂದೆ ತಲೆಯನ್ನು ಬಾಗಿಸಬೇಕು
 • ಶ್ರೀಕೃಷ್ಣನನ್ನು ಪ್ರಾರ್ಥನೆಯನ್ನು ಮಾಡಿ

ಕನ್ಯಾ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾದ ದಿನ
 • ಬೇರೆಯವರು ನಿಮಗೆ ಪೈಪೋಟಿಯನ್ನು ನೀಡುವ ದಿನ
 • ಅಪರೂಪಕ್ಕೆ ದಾಂಪತ್ಯದಲ್ಲಿ ಸಾಮರಸ್ಯವನ್ನು ಕಾಣಲು ಅವಕಾಶವಿರಲಿದೆ
 • ನಿಮ್ಮ ಸ್ವಭಾವದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ
 • ನಿಮ್ಮ ಜೀವನದಲ್ಲಿ ತಪ್ಪು ಮಾಡಿದೀನಿ ಅನಿಸಿದ್ರೆ ಅದನ್ನ ತಿದ್ದಿಕೊಳ್ಳಿ
 • ಮಕ್ಕಳಿಗೆ ಯಶಸ್ಸನ್ನು ಸಿಗುವ ದಿನ
 • ಶಿಕ್ಷಣ ಕ್ಷೇತ್ರದಲ್ಲಿ ಜಯ ಸಿಗಲಿದೆ
 • ಶ್ರೀಮಾತ್ರೇ ನಮಃ ಎಂದು ಪರಮೇಶ್ವರಿಯನ್ನು ಪ್ರಾರ್ಥನೆಯನ್ನು ಮಾಡಿ

ತುಲಾ

 • ಯಾವುದೇ ರೀತಿಯ ಭಾವನೆಗಳ ಮೂಲಕ ನಿಮ್ಮ ಕೆಲಸದಲ್ಲಿ ನಿರ್ಧಾರ ಮಾಡಬೇಡಿ
 • ಇಂದು ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ಧಾರ್ಮಿಕ ಭಾವನೆ ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಲಿದೆ
 • ಭೂಮಿಗೆ ಅಥವಾ ಆಸ್ತಿಗೆ ಸಂಬಂಧಪಟ್ಟಂತಹ ಮಾತುಗಳು ನಡೆಯಲಿದೆ
 • ಒಡಹುಟ್ಟಿದವರ ಬಾಂಧವ್ಯ ಚೆನ್ನಾಗಿರುತ್ತದೆ
 • ನೆರೆಹೊರೆಯವರ ಜೊತೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಜಗಳ ಮಾಡಿಕೊಳ್ಳಬೇಡಿ
 • ಆಂಜನೇಯ ಸ್ವಾಮಿಗೆ ವೀಳೆದೆಲೆಯನ್ನು ಅರ್ಪಣೆ ಮಾಡಿ

ವೃಶ್ಚಿಕ

 • ಕೆಲಸದ ಒತ್ತಡದಿಂದ ಶರೀರದಲ್ಲಿ ಆಯಾಸವಾಗಲಿದೆ
 • ಈ ದಿನ ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ
 • ನಿಮ್ಮ ಒತ್ತಡದಿಂದ ಉಂಟಾಗುವ ಕೋಪವನ್ನು ಬೇರೆಯವರ ಮೇಲೆ ಪ್ರಯೋಗ ಮಾಡಬೇಡಿ
 • ಮಾನಸಿಕವಾಗಿ ದೃಢವಾಗಿದ್ದರೂ ನೀವು ಒತ್ತಡದಿಂದ ಕೆಳಗಿಳಿಯುತ್ತೀರಿ
 • ಕಠಿಣ ಪರಿಶ್ರಮ ಯಶಸ್ಸನ್ನು ತಂದು ಕೊಡಲಿದೆ
 • ಸಾಯಂಕಾಲದ ಹೊತ್ತಿಗೆ ನಿಮ್ಮ ಎಲ್ಲಾ ಪರಿಶ್ರಮದ ಸುಖವನ್ನು ಕಾಣುತ್ತೀರಿ
 • ನಾಳೆಯ ವಿಚಾರವನ್ನು ಕುರಿತು ಈ ದಿನ ಒಂದಷ್ಟು ತಲೆ ಕೆಡಿಸಿಕೊಳ್ಳುತ್ತೀರಿ
 • ರುದ್ರದೇವನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಬೇರೆಯವರ ಆಲೋಚನೆಗೆ, ಕಷ್ಟಕ್ಕೆ ಸ್ಪಂದನೆ ಮಾಡುತ್ತೀರಿ
 • ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತೀರಿ
 • ನಿಮ್ಮ ಉಚಿತವಾದ ಸಲಹೆಯನ್ನು ಬೇರೆಯವರು ಪಡೆದುಕೊಳ್ಳುತ್ತಾರೆ
 • ಎಲ್ಲಾ ಇದ್ದರೂ ಸುಖ ಪಡುವ ಯೋಗವಿರುವುದಿಲ್ಲ
 • ನಿಮ್ಮ ಹಿಂದೆ ಜನ ನಿಮ್ಮನ್ನು ದೂಷಣೆ ಮಾಡುತ್ತಾರೆ
 • ಲಕ್ಷ್ಮಿದೇವಿಯನ್ನು ಆರಾಧನೆ ಮಾಡಿ

ಮಕರ

 • ಯಾರು ನಿಮಗೆ ವಿರುದ್ದವಾಗಿ ನಡೆದುಕೊಳ್ಳವವರಿಗೆ ಸೋಲು ಆಗುತ್ತದೆ
 • ನಿಮ್ಮ ಬಗ್ಗೆ ಶತ್ರುಗಳು ಅಥವಾ ವಿರೋಧಿಗಳು ರೂಪಿಸಿರುವ ಯಾವುದೇ ಕೆಲಸಗಳು ಷಡ್ಯಂತ್ರಗಳು ಉಪಯೋಗಕ್ಕೆ ಬರುವುದಿಲ್ಲ
 • ಆರೋಗ್ಯದಲ್ಲಿ ಸಮಾಧಾನವಾಗಲಿದೆ
 • ವ್ಯಾಪಾರ ವ್ಯವಹಾರ ಮಾಡಲು ಚಿಂತನೆ ನಡೆಸುತ್ತೀರಿ
 • ಹಣ ಉಳಿಸಲು ಬೇರೆ ದಾರಿ ಕಂಡು ಕೊಳ್ಳುತ್ತೀರಿ
 • ಮನೆ, ಮಡದಿ,ಗಂಡ ಮಕ್ಕಳ ಬಗ್ಗೆ ಪ್ರೀತಿ ವಿಶ್ವಾಸವನ್ನು ಗಳಿಸಿ ಉಳಿಸಿಕೊಳ್ಳಿ
 • ಮಾರುತಿಯನ್ನು ಪ್ರಾರ್ಥನೆಯನ್ನು ಮಾಡಿ

ಕುಂಭ

 • ಯಾವುದೇ ಹೊಸ ಕೆಲಸಗಳಲ್ಲಿ ಆತುರವನ್ನು ಮಾಡಬೇಡಿ
 • ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಶುಭವಾದ ದಿನ
 • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕಿರಿಕಿರಿಯಾಗಲಿದೆ
 • ನಿಮ್ಮ ನಡವಳಿಕೆಯಿಂದ ಮನೆಯವರಿಗೆ ಸಿಟ್ಟು ಬರಲಿದೆ
 • ಇಂದು ನೀವು ನೀವಾಗಿರಿ
 • ಈ ದಿನ ನಿಮ್ಮ ಮಾತು, ಸ್ವಭಾವ ಸ್ವಾಭಾವಿಕವಾಗಿರಬೇಕು
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮೀನ

 • ನಿಮ್ಮ ಸ್ವಾಭಿಮಾನದ ಬಗ್ಗೆ ಗೌರವವಿರಲಿ
 • ಬೇರೆಯವರ ಸಲಹೆಯನ್ನು ಪಡೆಯಿರಿ
 • ಕೆಲಸದ ಬಗ್ಗೆ ಆಗಬೇಕಾದ ತೀರ್ಮಾನ ನಿಮ್ಮದಾಗಿರಬೇಕು
 • ಬೇರೆಯವರ ಪೂರ್ಣವಾದ ಅವಲಂಬನೆ ಬೇಡ
 • ಸರ್ಕಾರದ ಕೆಲಸಗಳು ನಿಮಗೆ ಸಂತೋಷವನ್ನುಂಟು ಮಾಡಲಿದೆ
 • ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು
 • ಇಂದು ಚಿಂತೆಗೆ ಒಳಗಾಗುತ್ತೀರಿ
 • ಆರ್ಥಿಕ ಸಹಾಯದ ಅಗತ್ಯ ಕಾಣಲಿದೆ
 • ಶ್ರೀನಿವಾಸನನ್ನು ಪ್ರಾರ್ಥನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಾಪಾರ-ವ್ಯವಹಾರದಲ್ಲಿ ಭಾರೀ ನಷ್ಟ.. ಈ ರಾಶಿಯವರಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More