newsfirstkannada.com

Today Horoscope: ಹೋರಾಟದಲ್ಲಿ ಜಯ.. ಪ್ರಯಾಣದಿಂದ ತೊಂದರೆ- ಇಲ್ಲಿದೆ ಇಂದಿನ ಭವಿಷ್ಯ

Share :

Published June 25, 2024 at 6:02am

  ಧಾರ್ಮಿಕ ಭಾವನೆ ನಿಮ್ಮ ದೊಡ್ಡ ಕಾರ್ಯಗಳಿಗೆ ಸಹಕಾರಿಯಾಗಲಿದೆ

  ಸಹೋದರನಿಗೆ ಅಪಘಾತವಾಗುವ ಸಾಧ್ಯತೆ ಇದೆ, ಎಚ್ಚರಿಕೆಯಿಂದಿರಿ

  ಸ್ನೇಹಿತರು ಮತ್ತು ಬಂಧುಗಳ ಮಧ್ಯದಲ್ಲಿ ನೀವು ಪ್ರೀತಿ ಪಾತ್ರರಾಗುತ್ತೀರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರಲಿದೆ.

ಮೇಷ ರಾಶಿ

 • ಆಧ್ಯಾತ್ಮಿಕ ಚಿಂತನೆ, ತತ್ವದ ಬಗ್ಗೆ ಹೆಚ್ಚು ಗಮನ ಕೊಡುವ ಅವಕಾಶಗಳಿವೆ
 • ಶುಭ ಕಾರ್ಯಗಳಿಗೆ ಅತಿಯಾದ ಖರ್ಚು ಸಾಧ್ಯತೆ
 • ದೂರದ ಪ್ರಯಾಣದ ಚಿಂತನೆಯ ದಿನವಾಗಿದೆ
 • ಸಹೋದ್ಯೋಗಿಗಳು, ಸ್ನೇಹಿತರ ಜೊತೆ ಕಾಲಹರಣ ಮಾಡುವ ದಿನ
 • ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶುಭದಿನ
 • ಧಾರಣಾ ಸರಸ್ವತಿಯನ್ನು ಆರಾಧನೆ ಮಾಡಿ

ವೃಷಭ

 • ಸಹೋದರ-ಸಹೋದರಿಯರ ನಡುವೆ ಇರುವ ಮನಸ್ತಾಪ ದ್ವೇಷಕ್ಕೆ ತಿರುಗದಂರೆ ನೋಡಿಕೊಳ್ಳಿ
 • ಹೂಡಿಕೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
 • ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ
 • ಆರ್ಥಿಕ ಅನುಕೂಲ, ಮಿತ್ರರ ಸಹಕಾರ ನಿಮಗೆ ದೊರೆಯಲಿದೆ
 • ಒತ್ತಡದಿಂದ ಮನಸ್ಸಿಗೆ ಸಮಾಧಾನವಿರುವುದಿಲ್ಲ
 • ಆಹಾರ ಮತ್ತು ನಿದ್ರೆಯ ಬಗ್ಗೆ ಹೆಚ್ಚು ಗಮನಹರಿಸಿ
 • ಅಶ್ವಾರೂಢ ಪಾರ್ವತಿಯ ಮಂತ್ರ ಶ್ರವಣ ಮಾಡಿ

ಮಿಥುನ

 • ಹಿರಿಯರ ಮಾರ್ಗದರ್ಶನದಿಂದ ಉತ್ತಮ ವ್ಯವಸ್ಥೆಯಾಗುವ ದಿನ
 • ನೆರೆಹೊರೆಯವರಿಂದ, ಸಹೋದ್ಯೋಗಿಗಳಿಂದ ಉತ್ತಮ ಭರವಸೆ ದೊರೆಯುವ ದಿನ
 • ಸಾಧನೆ ಮಾಡಲು ಹೊರಟವರಿಗೆ ಉತ್ತಮ ಮಾರ್ಗದರ್ಶನ ಸಿಗುವಂತ ದಿನ
 • ಮಕ್ಕಳಿಗೆ ಒತ್ತಡ ಹಾಕದೆ ಮಾರ್ಗದರ್ಶನ ಮಾಡಿ
 • ಪರ್ವತಾರೋಹಿಗಳಿಗೆ ಯಶಸ್ಸು ಸಿಗುವ ಶುಭದಿನ
 • ಶಕ್ತಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ

ಕಟಕ

 • ಅಮೂಲ್ಯ ವಸ್ತುಗಳನ್ನು ಖರೀದಿಸಲು ಈ ದಿನ ಶುಭದಿನ
 • ದಾಂಪತ್ಯದಲ್ಲಿ ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ
 • ಹೊಸ ಬದುಕನ್ನು ಆರಂಭಿಸಲು ಶುಭದಿನ
 • ವೃತ್ತಿಯಲ್ಲಿ ಪ್ರಗತಿ ಕಾಣುವ ದಿನವಾದರೂ ವಿಘ್ನ ಭೀತಿ ಕಾಡುವ ಸಾಧ್ಯತೆ
 • ಮನೆಯಲ್ಲಿರುವ ಸ್ತ್ರೀಯರಿಗೆ ಅಶುಭದ ದಿನ
 • ಆವಹಂತೀ ಮಂತ್ರ ಪಠಿಸಿ

ಸಿಂಹ

 • ಕೈಗಾರಿಕೋದ್ಯಮದವರಿಗೆ ಉತ್ತಮ ದಿನ
 • ಉಡುಪು ವಿನ್ಯಾಸ ಮಾಡುವವರಿಗೆ ಶುಭದಿನ
 • ಗೃಹೋಪಕರಣವನ್ನು ಖರೀದಿಸಲು ಇಂದು ಒಳ್ಳೆಯ ದಿನ
 • ಇಂದು ನಿಮ್ಮ ಮನಸ್ಸು ಭಯದಿಂದ ಕೂಡಿರುವ ದಿನವಾಗಿರುತ್ತದೆ
 • ಇದರಿಂದ ಕುಟುಂಬದವರು ಆತಂಕಕ್ಕೆ ಈಡಾಗುತ್ತಾರೆ
 • ಇಂದು ಕೋರ್ಟ್​-ಕಚೇರಿ ವಿಚಾರಕ್ಕೆ ಅಲೆದಾಟ
 • ಅಕ್ಕ ಪಕ್ಕದವರಿಂದ ಮಾನಸಿಕ ಕಿರಿಕಿರಿ ಉಂಟಾಗುವ ದಿನ
 • ಅನ್ನಪೂರ್ಣಾ ಕಾಮದುಘಾಂಬ ಮಂತ್ರ ಜಪ ಮಾಡಿ

ಕನ್ಯಾ

 • ಈ ದಿನ ಜವಾಬ್ದಾರಿ ಹೆಚ್ಚಾಗುತ್ತದೆ
 • ಕೆಲಸದ ಹೊರೆ ಜಾಸ್ತಿಯಾಗುವ ಸಾಧ್ಯತೆ ಇದೆ
 • ಮಕ್ಕಳ ವಿಚಾರದಲ್ಲಿ ಗಮನವಿರಲಿ
 • ನಿಮ್ಮ ವ್ಯವಹಾರ ಶೈಲಿ ಚಿಕ್ಕವರಿಗೆ ಮಾರ್ಗದರ್ಶನವಾಗುವ ದಿನ
 • ನಿಮ್ಮ ಶಿಸ್ತು ಬೇರೆಯವರನ್ನ ಪ್ರಭಾವಿತರನ್ನಾಗಿ ಮಾಡುತ್ತದೆ
 • ಇಂದು ಹೊಸ ಸಾಲ ಮಾಡಲು ಮುಂದಾಗುತ್ತೀರಿ
 • ಕಾತ್ಯಾಯಿನಿ ದೇವಿಯನ್ನು ಆರಾಧನೆ ಮಾಡಿ

ತುಲಾ

 • ಭೂ ವ್ಯವಹಾರದಿಂದ ಶುಭ ಸುದ್ಧಿ ಸಿಗುವ ದಿನ
 • ಆವೇಶ, ಉದ್ವೇಗಗಳ ವರ್ತನೆ ಬೇಡ, ತಾಳ್ಮೆ ಇರಲಿ
 • ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ ಉಂಟಾಗಿ ಶತ್ರುಕಾಟ ಹೆಚ್ಚಾಗುವ ಸಾಧ್ಯತೆ
 • ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುವ ದಿನ
 • ಕುಟುಂಬದಲ್ಲಿ, ಕಾರ್ಯಕ್ಷೇತ್ರದಲ್ಲಿ ಬೇಸರ ಉಂಟಾಗುವ ದಿನ
 • ವಾಗ್ವಾದಿನೀ ಮಂತ್ರ ಶ್ರವಣ ಮಾಡಿ

ವೃಶ್ಚಿಕ

 • ಚಿತ್ರೋದ್ಯಮ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿದೆ
 • ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ, ಪುರಸ್ಕಾರ ದೊರೆಯುವ ದಿನ
 • ಅಪರಿಚಿತ ವ್ಯಕ್ತಿಗಳ ಮೇಲೆ ಹೆಚ್ಚು ಗಮನವಿರಲಿ
 • ರಹಸ್ಯ ಯೋಜನೆಗಳು ನಿಮ್ಮ ಮನಸ್ಸಿಗೆ ಬರಬಹುದು
 • ಭುವನೇಶಿಯ ಉಪಾಸನೆ ಮಾಡಿ

ಧನುಸ್ಸು

 • ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸೂಚನೆ ಇದೆ
 • ನಿಮಗಾಗುವ ಅನುಕೂಲದಲ್ಲಿ ತಾರತಮ್ಯ ಇದೆ ಎಂಬ ಅನುಮಾನ ಉದ್ವೇಗಕ್ಕೆ ಒಳಗಾಗಬಹುದು
 • ಸಾಧನೆ ಮಾಡುತ್ತೇನೆಂಬ ಹುಮ್ಮಸ್ಸು ನಿಮಗೆ ಹಿನ್ನಡೆಯಾಗಬಹುದು ಎಚ್ಚರಿಕೆವಹಿಸಿ
 • ಮಧ್ಯವರ್ತಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವೂ ಉಂಟಾಗುತ್ತದೆ
 • ಹೊಸ ಖರೀದಿಗೆ ತೀರ್ಮಾನ ಮಾಡುವ ದಿನವಾಗಿದೆ
 • ಇಂದು ನಷ್ಟವಾಗುವ ಸಾಧ್ಯತೆ ಇದೆ ಗಮನವಿರಲಿ
 • ಅಷ್ಟಾಕ್ಷರೀ ಮಹಾಲಕ್ಷ್ಮೀ ಧ್ಯಾನವನ್ನು ಮಾಡಿ

ಮಕರ

 • ಸಣ್ಣ-ಪುಟ್ಟ ವ್ಯಾಪಾರ ಮಾಡುವವರಿಗೆ ಶುಭದಿನವಾಗಿದೆ
 • ಇಂದು ಯಂತ್ರಗಳನ್ನು, ವಾಹನಗಳನ್ನು ಖರೀದಿಸುವ ಯೋಗವಿದೆ
 • ರಾಜಕೀಯ ವ್ಯಕ್ತಿಗಳಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ
 • ಮೇಲಾಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಕಷ್ಟವನ್ನು ಎದುರಿಸುತ್ತೀರಿ
 • ನಿಮ್ಮ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
 • ರಮಾವಿದ್ಯಾ ಮಂತ್ರವನ್ನು ಪಠಿಸಿ

ಕುಂಭ

 • ಸ್ವತಃ ಉತ್ಪಾದಿಸಿ ಮಾರಾಟ ಮಾಡುವ ವಸ್ತುಗಳಿಗೆ ಬೆಲೆ ಕುಸಿತದ ಭೀತಿ ಕಾಡತ್ತೆ ಜಾಗ್ರತೆವಹಿಸಿ
 • ಖರ್ಚು ಮಾಡಿದ್ದ ಹಣ ವಾಪಸ್ಸು ಬರುತ್ತೊ ಇಲ್ಲವೋ ಎಂಬ ಭಯಕ್ಕೆ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗಬಹುದು
 • ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿರುವವರು ವಿದ್ಯಾಭ್ಯಾಸವನ್ನು ಮುಂದುವರೆಸಿದರೆ ಒಳ್ಳೆಯದು
 • ಮುಖ್ಯಾ ಸರಸ್ವತಿಯನ್ನು ಆರಾಧನೆ ಮಾಡಿ

ಮೀನ

 • ವೃತ್ತಿಯಲ್ಲಿ ಬದಲಾವಣೆ ಬಯಸಿದರೆ ಅದು ನಿಮ್ಮದಾಗುವುದಿಲ್ಲ
 • ಮಕ್ಕಳ ಭವಿಷ್ಯಕೋಸ್ಕರ ನೀವು ಅನಿವಾರ್ಯವಾಗಿ ಕೆಲಸವನ್ನು ಮಾಡಲೇಬೇಕಾಗುವ ದಿನ
 • ನಿಮ್ಮ ಪ್ರಯತ್ನ ಕಾರ್ಯ ವಿಳಂಬದಲ್ಲೇ ಕೂಡಿರುತ್ತದೆ
 • ಇಂದು ಅಪರಾಧ, ಆತಂಕ, ಅನಾಹುತ, ಸೋಲುಗಳಿಗೆ ನೀವು ಕಾರಣೀಭೂತರಾಗಬೇಡಿ
 • ಈ ದಿನ ನಿಮ್ಮ ಗುರಿಯನ್ನು ತಲುಪುತ್ತೇನೆಂಬ ಆತ್ಮ ವಿಶ್ವಾಸವನ್ನು ರೂಢಿಸಿಕೊಳ್ಳಿ
 • ತ್ರಿಶಕ್ತಿ ಲಕ್ಷ್ಯಾಂಬ ದೇವಿಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಹೋರಾಟದಲ್ಲಿ ಜಯ.. ಪ್ರಯಾಣದಿಂದ ತೊಂದರೆ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More