newsfirstkannada.com

ದೂರದ ಪ್ರಯಾಣದಿಂದ ತೊಂದರೆ, ಪ್ರೇಮಿಗಳ ಮಧ್ಯೆ ವೈಮನಸ್ಸು- ಇಲ್ಲಿದೆ ಇಂದಿನ ಭವಿಷ್ಯ

Share :

Published June 26, 2024 at 6:04am

    ಪ್ರೇಮ ವಿವಾಹವಾದವರಿಗೆ ಸ್ವಲ್ಪ ತೊಂದರೆಯಾಗಲಿದೆ ಎಚ್ಚರ ವಹಿಸಿ

    ವಿದ್ಯಾರ್ಥಿಗಳಿಗೆ ಸ್ವಲ್ಪ ಅನಾಸಕ್ತಿ ಅದಕ್ಕೆ ಪ್ರತಿಬಂಧಕ ದೋಷ ಕಾಣಲಿದೆ

    ಅನಾರೋಗ್ಯ ಪೀಡಿತರು ಈ ದಿನ ಗುಣಮುಖರಾಗುವ ಸೂಚನೆ ಇದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

  • ಅನಾರೋಗ್ಯ ಪೀಡಿತರು ಈ ದಿನ ಗುಣಮುಖರಾಗುವ ಸೂಚನೆ ಇದೆ
  • ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟವಾಗಲಿದೆ
  • ಪ್ರೇಮಿಗಳಿಗೆ ಅನುಕೂಲಕರವಾದ ದಿನ
  • ತುಂಬಾ ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಿರುತ್ತದೆ
  • ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಗಣನೀಯ ನಷ್ಟ ಆಗಲಿದೆ
  • ಕುಬೇರನನ್ನು ಬಿಳಿ ಹೂವಗಳಿಂದ ಅರ್ಚನೆ ಮಾಡಿ

ವೃಷಭ

  • ಸಂತೋಷದಿಂದ ಪ್ರಯಾಣವನ್ನು ಮಾಡುವ ದಿನ
  • ಆರ್ಥಿಕ ಅನುಕೂಲವಿರುವ ದಿನ
  • ಸಾಲ ಕೊಟ್ಟಿದ್ದರೆ ಅದರ ಬಾಕಿ ಈ ದಿನ ಹಿಂದಿರುಗಿ ಬರಲಿದೆ
  • ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಲವು ಮೂಡುವ ದಿನ
  • ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರಾಗಿ ಕಾಣುತ್ತೀರಿ
  • ನಿಮ್ಮನ್ನು ನೀವು ಸರಿಯಾಗಿ ತಿದ್ದಿಕೊಳ್ಳಬೇಕು ತಿಳಿದುಕೊಳ್ಳಬೇಕು
  • ಇಷ್ಟ ದೇವತೆಯನ್ನು ಪೂಜೆ ಮಾಡಿ

ಮಿಥುನ

  • ಲಾಭದ ದಿನ ಆದರೆ ಚಟುವಟಿಕೆಯಿಂದ ಇರಬೇಕು
  • ವಿದ್ಯಾರ್ಥಿಗಳಿಗೆ ಸ್ವಲ್ಪ ಅನಾಸಕ್ತಿ ಅದಕ್ಕೆ ಪ್ರತಿಬಂಧಕ ದೋಷ ಕಾಣಲಿದೆ
  • ನಿಮ್ಮ ಕಲ್ಪನೆಗಳು ವಿಫಲವಾಗಬಹುದು
  • ಒಳ್ಳೆಯ ಸಮಯ ಹುಡುಕುತ್ತಿದ್ದವರಿಗೆ ಇಂದು ನಿರಾಶೆ ಆಗಲಿದೆ
  • ಸಾಯಂಕಾಲಕ್ಕೆ ಸ್ವಲ್ಪ ಬೇಸರದ ಸಂಗತಿ ಎದುರಾಗುವುದರಿಂದ ಮನಸ್ಸಿಗೆ ನೋವಾಗಬಹುದು
  • ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ

ಕಟಕ

  • ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಆರೋಗ್ಯವನ್ನು ಕಾಪಾಡಿಕೊಳ್ಳಿ
  • ಒಂಟಿಯಾಗಿರುವವರಿಗೆ ಜನ, ಬಲ, ಧನ ಬಲ, ಎಲ್ಲವೂ ದೊರೆಯುವ ಯೋಗವಿದೆ
  • ಈ ದಿನ ಯಾವುದೇ ಒಪ್ಪಂದಗಳು ಬೇಡ
  • ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡಬಹುದು
  • ಮನಸ್ಸು ಪ್ರಶಾಂತವಾಗಿರುವ ಸಮಯ ಶುಭಸುದ್ದಿ ಸಿಗಲಿದೆ
  • ಹತ್ತಿ ಮರಕ್ಕೆ 21 ಪ್ರದಕ್ಷಿಣೆ ಮಾಡಿ

ಸಿಂಹ

  • ಕ್ರೀಡಾ ಪಟುಗಳಿಗೆ ಸಿಹಿ ಸುದ್ದಿ ಸಿಗಲಿದೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕುತ್ತೀರಿ ಎಚ್ಚರಿಕೆವಹಿಸಿ
  • ನೈಜವಾಗಿ ವರ್ತಿಸಿ ನಾಟಕೀಯ ವಾತಾವರಣ ಬೇಡ
  • ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನೂ ನಿರೀಕ್ಷಿಸಬೇಡಿ
  • ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನ ದೊರೆಯುವುದು
  • ಮಾತಿನಿಂದ ಮನನೊಂದ ನೀವು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ
  • ದಕ್ಷಿಣಾ ಮೂರ್ತಿಯನ್ನು ಸ್ಮರಿಸಿ

ಕನ್ಯಾ

  • ನಿಮ್ಮ ಒರಟುತನ ದಾಂಪತ್ಯದಲ್ಲಿ ವಿರಸ ತರಬಹುದು
  • ಮನಸ್ಥಿತಿ ಬದಲಾಯಿಸಲು ದೂರ ಪ್ರಯಾಣ ಮಾಡಿ
  • ತಂದೆಯವರಿಂದ ಸಹಾಯ ಆಗುವ ಯೋಗವಿದೆ
  • ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇರಲಿ
  • ಪ್ರೇಮ ವಿವಾಹವಾದವರಿಗೆ ಸ್ವಲ್ಪ ತೊಂದರೆಯಾಗಲಿದೆ ಎಚ್ಚರಿಕೆವಹಿಸಿ
  • ಜನರಿಂದ ನಿಮಗೆ ಅವಮಾನವಾಗುವ ಸಾಧ್ಯತೆ ಇದೆ
  • ನಾಗದೇವರಿಗೆ ಅರಿಶಿಣದ ನೀರಿನಿಂದ ಅಭಿಷೇಕ ಮಾಡಿಸಿ

ತುಲಾ

  • ಇಂದು ಕೋಪ ಹೆಚ್ಚಾಗಿರುವುದರಿಂದ ಎಲ್ಲಾ ಕೆಲಸಗಳಿಗೂ ತೊಂದರೆಯಾಗಲಿದೆ
  • ಅಂದುಕೊಂಡ ಕೆಲಸ ನೆರವೇರುತ್ತದೆ
  • ಮಕ್ಕಳ ಆರೋಗ್ಯದ ಬಗ್ಗೆ ವ್ಯತ್ಯಾಸ ಆಗಬಹುದು ಎಚ್ಚರಿಕೆವಹಿಸಿ
  • ವೃತ್ತಿಯ ಲಾಭ ಗಣನೀಯವಾಗಿ ಹೆಚ್ಚುವಂತಹದ್ದು
  • ಸ್ನೇಹಿತರ ಬೆಂಬಲ ನಿಮಗೆ ಅನುಕೂಲವನ್ನು ಮಾಡುತ್ತದೆ
  • ಮಹಾಕಾಳಿಯನ್ನು ಆರಾಧಿಸಿ

ವೃಶ್ಚಿಕ

  • ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ನೈಜ ಸಂಪತ್ತು ವೃದ್ಧಿಯಾಗುತ್ತದೆ
  • ಹಿಂದಿನ ಸಾಲ ಈ ದಿನ ತೀರಬಹುದು
  • ಮನೆಯ ಮಾರಾಟ ಅಥವಾ ಖರೀದಿಗೆ ಸೂಕ್ತ ಸಮಯವಲ್ಲ
  • ಅಹಂಭಾವ ದೂರ ಮಾಡಿ ನಿಮಗೆ ಸುಖವಿದೆ
  • ತೊಂದರೆಗೆ ಪರಿಹಾರ ಹುಡುಕುವ ಧೈರ್ಯ ಮೆಚ್ಚಲೇಬೇಕು
  • ಇಂದು ಕೆಲಸದಲ್ಲಿ ಅಥವಾ ವೃತಿಯಲ್ಲಿ ಯಶಸ್ಸಿದೆ
  • ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
  • ಆಂಜನೇಯ ಸ್ವಾಮಿಯ ಆರಾಧನೆ ಮಾಡಿ

ಧನುಸ್ಸು

  • ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
  • ಭೂ ಸಂಬಂಧವಾದ ವಿಚಾರಗಳು ಚರ್ಚೆಯಾಗಬಹುದು ಇದರಿಂದ ಅನುಕೂಲತೆಗಳಿವೆ
  • ಮನೆಯ ಕೆಲಸಗಳನ್ನು ಸಂಪೂರ್ಣ ಮಾಡಲು ಒಳ್ಳೆಯ ಅವಕಾಶ
  • ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಒಳ್ಳೆಯದು
  • ಪ್ರಯತ್ನ ಪೂರ್ವಕವಾಗಿ ಮಾಡಿದ ಕೆಲಸ ಮಾತ್ರ ಫಲ ಕೊಡುತ್ತದೆ
  • ಭೂವರಹಾಸ್ವಾಮಿಯನ್ನು ಆರಾಧನೆ ಮಾಡಿ

ಮಕರ

  • ಈ ದಿನ ದೂರದ ಪ್ರಯಾಣ ಪ್ರಶಸ್ತವಲ್ಲ
  • ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮಾನಸಿಕ ಭಯ ಕಾಡಲಿದೆ
  • ಆತ್ಮೀಯರ ಭೇಟಿಯಿಂದ ಸಂತೋಷವಾಗಿರುತ್ತೀರಿ
  • ಹಲವಾರು ಮಹತ್ವದ ತೀರ್ಮಾನ ಕೈಗೊಳ್ಳಲು ಯೋಗ್ಯವಾದ ದಿನ
  • ಮನೆಯಲ್ಲಿ ಭಿನ್ನಾಭಿಪ್ರಾಯದ ಮಾತಿನಿಂದ ಬೇಸರ ಆಗಲಿದೆ
  • ಹಳೆಯ ಆಸ್ತಿಯಿಂದ ಲಾಭ ಆಗುವ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಕುಂಭ

  • ಹಳೆಯ ಆಸ್ತಿಯಿಂದ ಲಾಭ ಸಿಗುವ ದಿನ
  • ಯಾವ ತೊಂದರೆಯೂ ಇಲ್ಲದ ನೀವು ಕೆಲವು ವಿಚಾರವನ್ನು ಮೈ ಮೇಲೆ ಹಾಕಿಕೊಳ್ಳುತ್ತೀರಿ
  • ನಿಮ್ಮ ವಿಶ್ವಾಸಾರ್ಹ ಸಲಹೆಗಳಿಂದ ಪ್ರಯೋಜನ ಇದೆ
  • ಹೆಂಗಸರಿಂದ ಮೋಸವಾಗುವ ಸಾಧ್ಯತೆ ಇದೆ
  • ಆರ್ಥಿಕ ಸ್ಥಿತಿಯ ಬಗ್ಗೆ ಲೆಕ್ಕಾಚಾರ ಮಾಡುವ ದಿನ
  • ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಕೇಳುತ್ತೀರಿ
  • ನರಸಿಂಹ ಸ್ವಾಮಿಯನ್ನು ಪೂಜಿಸಿ

ಮೀನ

  • ನಿಮ್ಮ ಮನಸ್ಥಿತಿ ಪ್ರತಿಕ್ಷಣ ಬದಲಾವಣೆ ಆಗುತ್ತಿರುತ್ತದೆ
  • ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಲಾಭವಿದೆ
  • ಆರ್ಥಿಕ ಸುಧಾರಣೆಯ ಬಗ್ಗೆ ಸ್ವಲ್ಪ ಚಿಂತೆ ನಡೆಯುತ್ತೆ
  • ನಿಮ್ಮ ಬಂಧು ಮಿತ್ರರು ಸಹಾಯ ಮಾಡಬಹುದು
  • ಸರ್ಕಾರಿ ನೌಕರರಿಗೆ ಬಡ್ತಿಯ ಸಿಹಿ ಸುದ್ದಿ ಸಿಗಲಿದೆ
  • ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
  • ಹಳದಿ ವಸ್ತ್ರ ಧರಿಸಿ ಕುಲದೇವತಾ ಪೂಜೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ತೊಂದರೆ, ಪ್ರೇಮಿಗಳ ಮಧ್ಯೆ ವೈಮನಸ್ಸು- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More