newsfirstkannada.com

ಹಣಕಾಸಿನ ಸಮಸ್ಯೆ; ಈ ವಿಚಾರದಲ್ಲಿ ಭಾರೀ ನಿರಾಸೆ; ಇಲ್ಲಿದೆ ಇಂದಿನ ಭವಿಷ್ಯ

Share :

Published June 29, 2024 at 6:12am

  ಮಾನಸಿಕವಾದ ಸಮಾಧಾನ ಹಾಗೂ ಆರ್ಥಿಕ ಸಮಸ್ಯೆಯು ಇರುವುದಿಲ್ಲ

  ಯಾವುದೇ ರೀತಿಯ ಹೊಸ ವ್ಯವಹಾರವನ್ನು ಈ ದಿನ ಮಾಡೋದು ಬೇಡ

  ಹಳೆಯ ನೆನಪುಗಳು ನಿಮ್ಮ ಮನಸ್ಸಿಗೆ ಸಂತೋಷವನ್ನು ಉಂಟು ಮಾಡಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30 ರವರೆಗೆ ಇರಲಿದೆ.

ಮೇಷ ರಾಶಿ

 • ಮಕ್ಕಳೊಂದಿಗೆ ಇಂದು ವಿಶೇಷವಾಗಿ ಸಮಯ ಕಳೆಯುತ್ತೀರಿ
 • ಸಹೋದರರ ಸಹಕಾರವು ಸಿಗಲಿದೆ
 • ಯಾವುದೇ ರೀತಿಯ ಹೊಸ ವ್ಯವಹಾರವನ್ನು ಈ ದಿನ ಮಾಡೋದು ಬೇಡ
 • ವೃತ್ತಿಯಲ್ಲಿ ಸ್ವಲ್ಪ ವ್ಯತ್ಯಾಸ ಆಗಲಿದೆ
 • ಹಳೆಯ ನೆನಪುಗಳು ನಿಮ್ಮ ಮನಸ್ಸಿಗೆ ಸಂತೋಷವನ್ನುಂಟು ಮಾಡಲಿದೆ
 • ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಕಾಡುವಂತಹದ್ದು
 • ಮಹಾಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಮಾನಸಿಕವಾದ ಸಮಾಧಾನ ಹಾಗೂ ಆರ್ಥಿಕ ಸಮಸ್ಯೆಯು ಇರುವುದಿಲ್ಲ
 • ಹೊಸ ವಸ್ತುವಿನ ಖರೀದಿಯ ವಿಚಾರದಲ್ಲಿ ನಿರಾಶೆ ಆಗಲಿದೆ
 • ಹಳೆಯ ಗೆಳೆಯ, ಗೆಳತಿಯರ ಸಂಪರ್ಕದಿಂದ ಸಮಸ್ಯೆ ಉಂಟಾಗಲಿದೆ
 • ಸಮಯೋಚಿತ ಬದಲಾವಣೆಗೆ ಆದ್ಯತೆ ನೀಡಿ
 • ಕುಟುಂಬದ ಸದಸ್ಯರ ಬಗ್ಗೆ ಕಾಳಜಿಯಿರಲಿ
 • ನವಗ್ರಹರ ಆರಾಧನೆ ಮಾಡಿ

ಮಿಥುನ

 • ನಿಮ್ಮ ಆಹಾರ ಸೇವನೆ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
 • ವೃತ್ತಿಯಲ್ಲಿ ಆರ್ಥಿಕ ಸಮಸ್ಯೆಯಿರುವುದಿಲ್ಲ
 • ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಭೇದ ಬೇಡ
 • ಇಂದು ಬೇರೆಯವರನ್ನು ಅವಲಂಬಿಸಬೇಡಿ
 • ವಾದ-ವಿವಾದಗಳ ಸುಳಿಯಲ್ಲಿ ಸಿಲುಕುತ್ತೀರಿ
 • ಕುಲದೇವತಾ ಆರಾಧನೆ ಮಾಡಿ

ಕಟಕ

 • ಕೆಲವು ಗಂಭೀರ ಸಮಸ್ಯೆಗಳು ಎದುರಾಗಬಹುದು
 • ಇಂದು ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
 • ಕುಟುಂಬದಲ್ಲಿ ಸಂಘರ್ಷ ಉಂಟಾಗಬಹುದು
 • ಮಧ್ಯವರ್ತಿಗಳಿಂದ ನಿಮ್ಮ ಕೆಲಸಕ್ಕೆ ತೊಂದರೆಯಾಗಬಹುದು
 • ಇಂದು ಪ್ರಯತ್ನ ಪೂರ್ವಕವಾಗಿ ಸಂತೋಷ ಪಡಬೇಕು
 • ಈಶ್ವರನ ಆರಾಧನೆ ಮಾಡಿ

ಸಿಂಹ

 • ಆಧ್ಯಾತ್ಮಿಕ ಲಾಭಕ್ಕಾಗಿ ಧ್ಯಾನ ಯೋಗ ಮಾಡಿ
 • ನಿಮ್ಮ ಬುದ್ಧಿವಂತಿಕೆ ಇಂದು ಕೆಲಸ ಮಾಡಲಿದೆ
 • ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
 • ಪ್ರೇಮಿಗಳಿಗೆ ಸಾಧಾರಣವಾದ ದಿನ
 • ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ
 • ವೈವಾಹಿಕ ಜೀವನದ ಏರಿಳಿತಗಳ ಅನುಭವ ಆಗಲಿದೆ
 • ವಿಷ್ಣುವನ್ನು ಸ್ಮರಣೆ ಮಾಡಿ

ಕನ್ಯಾ

 • ಇಂದು ಆರೋಗ್ಯ ಕಾಪಾಡಿಕೊಳ್ಳಬೇಕು
 • ನಿಮ್ಮ ಮಾತಿನಿಂದಲೇ ಅವಮಾನವಾಗಬಹುದು
 • ಮನೆಯಲ್ಲಿ ಪರಸ್ಪರ ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
 • ಹಣವಿದೆ ಆದರೆ ನೆಮ್ಮದಿ ಇರುವುದಿಲ್ಲ
 • ಮಾನಸಿಕ ದುಃಖ ನಿಮ್ಮನ್ನು ಕಾಡಬಹುದು
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ನಿಮ್ಮ ಸಂತೋಷವನ್ನು ಬೇರೆಯವರಿಗೆ ಹಂಚಿ
 • ಹಣದ ವಿಚಾರದಲ್ಲಿ ನಿಮ್ಮ ಆದಾಯವನ್ನು ಗಮನಿಸಿ
 • ಪ್ರೇಮಿಗಳಿಗೆ ಉತ್ತಮವಾದ ದಿನ
 • ಕಾರ್ಯಕ್ಷೇತ್ರದಲ್ಲಿ ಶೀಘ್ರ ಬದಲಾವಣೆಯಾಗಲಿದೆ
 • ಬೇರೆಯವರ ಪ್ರೀತಿಗೆ ಪಾತ್ರರಾಗಬಹುದು
 • ಬೇರೆಯವರು ಅವರ ಕಷ್ಟವನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು
 • ಇಷ್ಟದೇವತಾ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಇಂದು ಯಶಸ್ಸಿದೆ ಅಲ್ಪ ಪ್ರಯತ್ನ ಮಾಡಿ
 • ಸಾಲಗಾರರ ಕಾಟ ಹೆಚ್ಚಾಗಬಹುದು
 • ಬಂಧುಗಳಿಂದ ಸಹಾಯ ಅನುಕೂಲ ಸಿಗಬಹುದು
 • ಶಿಕ್ಷಣ ರಂಗದ ನೌಕರರಿಗೆ ಅನುಕೂಲವಿದೆ
 • ಮನಸ್ಥಿತಿಯನ್ನು ಹಾಗೆ ಕಾಯ್ದುಕೊಳ್ಳಿ
 • ಬೇರೆಯವರ ಕಷ್ಟ ಅಥವಾ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು
 • ರಾಜರಾಜೇಶ್ವರಿಯನ್ನು ಅರ್ಚನೆ ಮಾಡಿ

ಧನುಸ್ಸು

 • ಆಹಾರ ವ್ಯತ್ಯಯದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
 • ನಿಮ್ಮ ವ್ಯವಹಾರದಿಂದ ಬೇರೆಯವರಿಗೆ ಲಾಭವಿದೆ
 • ಮನಸ್ಸಿಗೆ ನೆಮ್ಮದಿಯಿರುವ ದಿನ
 • ಯಾರನ್ನು ಹೆಚ್ಚು ಹಚ್ಚಿಕೊಳ್ಳಬೇಡಿ ದುಃಖವಾಗಬಹುದು
 • ಮಕ್ಕಳಿಂದ ಖುಷಿ ಸಿಗಲಿದೆ
 • ಕೌಟುಂಬಿಕ ಸಾಮರಸ್ಯದಿಂದ ಸಂತೋಷವನ್ನು ಅನುಭವಿಸುತ್ತೀರಿ
 • ಶ್ರೀರಾಮನನ್ನು ಪೂಜಿಸಿ

ಮಕರ

 • ಮನೆಯ ಸಮಸ್ಯೆಗಳಿಂದ ಉದ್ವೇಗ
 • ಊಹಾಪೋಹಗಳಿಂದ ಮಾನಸಿಕ ಖಿನ್ನತೆ ಕಾಡಬಹುದು
 • ಕೇವಲ ಹಣದಿಂದ ಏನು ಸಾಧಿಸಲಾಗದು ಎಂದು ತಿಳಿಯಬೇಕಾದ ದಿನ
 • ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ ಮಾಡುತ್ತೀರಿ
 • ಮಾನಸಿಕ ಧೈರ್ಯ ಕಡಿಮೆ ಬೇಸರವಾಗಬಹುದು
 • ಆರ್ಥಿಕ ತೊಂದರೆಯಿಲ್ಲ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
 • ಗೋವಿಗೆ ಅಕ್ಕಿ ಬೆಲ್ಲ ನೀಡಿ

ಕುಂಭ

 • ನಿಮ್ಮ ಧಾರಾಳತೆಯಿಂದ ಬೇರೆಯವರಿಗೆ ಅನುಕೂಲವಿದೆ
 • ಗರ್ಭಿಣಿ ಸ್ತ್ರೀಯರು ಎಚ್ಚರಿಕೆವಹಿಸಬೇಕು
 • ಹಿರಿಯರ ಆಶ್ರಯದಿಂದ ಸಮಾಧಾನವಿದೆ
 • ಈ ದಿನ ಯಾವುದೇ ವಿವಾದಗಳು ಬೇಡ
 • ಕ್ರೀಡಾಪಟುಗಳು ವಿಶೇಷ ಎಚ್ಚರಿಕೆ ವಹಿಸಬೇಕು
 • ಕೃಷ್ಣನನ್ನು ತುಳಸಿಯಿಂದ ಪೂಜಿಸಿ

ಮೀನ

 • ಇಂದು ನಿಮ್ಮ ಆರೋಗ್ಯ ಹಣ ಎರಡೂ ಚೆನ್ನಾಗಿರಲಿದೆ
 • ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು
 • ಸಧ್ಯಕ್ಕೆ ಮನೆ ಬದಲಾಯಿಸುವುದು ಬೇಡ
 • ಮಾತಿನಿಂದ ಕೆಲವು ತೊಂದರೆಯಾಗಿ ಕುಟುಂಬದ ಮೇಲೆ ಪರಿಣಾಮ ಬೀರಬಹುದು
 • ವೃತ್ತಿ ಅಥವಾ ವ್ಯಾಪಾರದಲ್ಲಿ ಅನುಕೂಲದಿಂದ ವಿಸ್ತರಣೆಯಾಗಬಹುದು
 • ಇಂದು ವಿದ್ಯಾರ್ಥಿಗಳಿಗೆ ಶುಭ ದಿನ
 • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕಾಸಿನ ಸಮಸ್ಯೆ; ಈ ವಿಚಾರದಲ್ಲಿ ಭಾರೀ ನಿರಾಸೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More