newsfirstkannada.com

×

ವ್ಯಾಪಾರದಲ್ಲಿ ಹಿನ್ನಡೆ, ಆರ್ಥಿಕ ಸಂಕಷ್ಟ ಉಂಟಾಗಬಹುದು, ದಾಂಪತ್ಯದಲ್ಲಿ ಅನ್ಯೋನ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published September 15, 2024 at 6:09am

    ನಿಮ್ಮ ಆರೋಗ್ಯವನ್ನ ಗಮನಿಸಿಕೊಳ್ಳಿ, ಹಣದ ಸಮಸ್ಯೆ ಇರಲ್ಲ

    ನರ ಅಥವಾ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು

    ಕುಟುಂಬದಲ್ಲಿ ಅಥವಾ ಸೋದರ ಮಾವನ ಜತೆ ಕಲಹಕ್ಕೆ ಅವಕಾಶ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮಗೆ ಒಪ್ಪುವಂತಹ ಕೆಲಸ ಮಾಡಿ
  • ವಸ್ತು ಮಾರಾಟಕ್ಕೆ ಉತ್ತಮ ದಿನ
  • ಸ್ನೇಹಿತರಿಂದ ಉತ್ತಮ ಸಲಹೆ ಸಹಕಾರ ಸಿಗಬಹುದು
  • ಕೆಲಸದ ಶೈಲಿಯಲ್ಲಿ ಬದಲಾವಣೆ ಮಾಡಿ
  • ಮಕ್ಕಳಿಗಾಗಿ ಸಮಯ ನೀಡಿ
  • ದಂಪತಿಗಳಲ್ಲಿ ವಾದ-ವಿವಾದ ಉಂಟಾಗಬಹುದು
  • ಲಕ್ಷ್ಮೀನಾರಾಯಣರನ್ನು ಪ್ರಾರ್ಥನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಬೇಕು
  • ಆರ್ಥಿಕ ಸಂಕಷ್ಟ ಉಂಟಾಗಬಹುದು
  • ಹಠದಿಂದ ಕಾರ್ಯ ಸಾಧಿಸುತ್ತೀರಿ
  • ಅಶಾಂತಿ ಅಸಂತೋಷದ ದಿನವಾಗಿರಲಿದೆ
  • ಪ್ರೇಮಿಗಳಿಗೆ ಅಶುಭ ಅನಾರೋಗ್ಯ ಕಾಡಬಹುದು
  • ಮಕ್ಕಳಿಗೆ ಶುಭ ಸಮಯ
  • ಕುಲದೇವತಾರಾಧನೆ ಮಾಡಿ

ಮಿಥುನ

  • ಭಯ ಕೋಪಗಳಿಂದ ಕಾರ್ಯ ವಿಘ್ನವಾಗಬಹುದು
  • ಹಳೆಯ ಸ್ನೇಹಿತರ ಭೇಟಿಯಿಂದ ಅನುಕೂಲವಿದೆ
  • ಮನೆಯಲ್ಲಿ ಮಂಗಳ ಕಾರ್ಯದ ಚರ್ಚೆ ನಡೆಯಬಹುದು
  • ಪ್ರತಿಭೆಗೆ ತಕ್ಕ ಪ್ರತಿಫಲವಿದೆ
  • ವಿನಾಕಾರಣ ಜಗಳ ಮಾಡಬಹುದು
  • ಆಂಜನೇಯ ಸ್ವಾಮಿಯನ್ನು ಸ್ಮರಿಸಿ

ಕಟಕ

  • ಶಾರೀರಿಕ ತೊಂದರೆಯಿಂದ ಆಲಸ್ಯವಾಗಬಹುದು
  • ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ ಉಂಟಾಗಬಹುದು
  • ಹಣದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ದೈವ ಸಂಬಂಧಿ ಕಾರ್ಯಗಳಿಗೆ ಯೋಜನೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • 11 ಬಾರಿ ಮೃತ್ಯುಂಜಯ ಮಂತ್ರ ಜಪ ಮಾಡಿ

ಸಿಂಹ

  • ಹಳೆಯ ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆಯಿರಲಿ
  • ವಿಶ್ರಾಂತಿ ಕೊರತೆಯಿಂದ ಅನಾರೋಗ್ಯ
  • ಬೇರೆಯವರಿಗೆ ಸಹಾಯ ಮಾಡಿ
  • ಇಂದು ಪ್ರವಾಸ ರದ್ದಾಗಬಹುದು
  • ಅನಗತ್ಯ ಪ್ರಲಾಪ ಮಕ್ಕಳಿಂದ ನಿಂದನೆಗೆ ಒಳಗಾಗುತ್ತೀರಿ
  • ಸೂರ್ಯ ನಮಸ್ಕಾರ ಮಾಡಿ

ಕನ್ಯಾ

  • ಎಲ್ಲಾ ಮರೆತು ಸುಮ್ಮನಿರುವ ದಿನ
  • ವ್ಯಾಪಾರ ಅಥವಾ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ವಿದ್ಯಾರ್ಥಿಗಳಿಗೆ ವಿಶ್ರಾಂತಿ ಅಗತ್ಯ
  • ಪ್ರೇಮಿಗಳು ತುಂಬಾ ಉತ್ಸುಕರಾಗಿರುವ ದಿನ
  • ಬೆಲೆ ಬಾಳುವ ವಸ್ತುವಿನ ನಷ್ಟವಾಗಬಹುದು
  • ದಿನವಿಡೀ ಬೇರೆ ಬೇರೆ ಮಾತಿನಿಂದ ಸಮಯ ವ್ಯರ್ಥವಾಗಬಹುದು
  • ಕುಲದೇವತಾರಾಧನೆ ಮಾಡಿ

ತುಲಾ

  • ಆರೋಗ್ಯವನ್ನು ಗಮನಿಸಿಕೊಳ್ಳಿ
  • ಹಣದ ಸಮಸ್ಯೆ ಇರುವುದಿಲ್ಲ
  • ಏಕಮುಖವಾದ ಪ್ರೀತಿ ವಿಶ್ವಾಸ ಅಭಿಮಾನ ವ್ಯರ್ಥವಾಗಬಹುದು
  • ಮಾನಸಿಕ ಶಾಂತಿ ಇರುವುದಿಲ್ಲ
  • ಬೇಸರ ತರುವ ಸಮಯದಿಂದ ದೂರ ಉಳಿಯಿರಿ
  • ಗಣಪತಿಯನ್ನು ಪೂಜಿಸಿ

ವೃಶ್ಚಿಕ

  • ನಿಮ್ಮಂತೆ ಬೇರೆಯವರು ಇರಬೇಕೆಂಬ ಒತ್ತಡ ಬೇಡ
  • ಆತುರದಲ್ಲಿ ಹೂಡಿಕೆ ಬೇಡ ಆರ್ಥಿಕ ನಷ್ಟವಾಗಬಹುದು
  • ಇಂದು ನಿಮ್ಮ ಮಕ್ಕಳನ್ನು ಬೆಂಬಲಿಸಿ
  • ಪ್ರಗತಿಯಿದ್ದರೂ ಸಮಾಧಾನವಿರುವುದಿಲ್ಲ
  • ಹೆಚ್ಚು ಜನರ ಭೇಟಿಯಿಂದ ಗೊಂದಲ ಹೆಚ್ಚಾಗಬಹುದು
  • ಉತ್ತಮವಾದ ದಿನ ಸರಿಯಾಗಿ ವಿನಿಯೋಗಿಸಿಕೊಳ್ಳಬೇಕು
  • ಕುಬೇರ ಲಕ್ಷ್ಮಿಯನ್ನು ಅರ್ಚನೆ ಮಾಡಿ

ಧನುಸ್ಸು

  •  ಪಶ್ಚಾತ್ತಾಪ ಪಡುವುದರಿಂದ ಪ್ರಯೋಜನವಿಲ್ಲ
  • ಹಣವಿದೆ ಆದರೆ ನೆಮ್ಮದಿಯಿಲ್ಲ
  • ಆಸಕ್ತಿ ಕಡಿಮೆ ಸ್ನೇಹಿತರ ಜೊತೆ ಮಾತುಕತೆ ಸಮಾಧಾನವಿದೆ
  • ನೂರೆಂಟು ಯೋಚನೆಗಳು ಆದರೆ ಕಾರ್ಯರೂಪಕ್ಕೆ ಬರುವುದಿಲ್ಲ
  • ಮನೆಯಲ್ಲಿ ಅಭಿವೃದ್ಧಿಯ ಮಾತಿನಿಂದ ಸಂತೋಷ ಸಿಗಲಿದೆ
  • ಲಲಿತಾ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚನೆ ಮಾಡಿ

ಮಕರ

  • ಆಹಾರದ ವ್ಯತ್ಯಾಸದಿಂದ ತೊಂದರೆಯಿದೆ
  • ಹೊಸ ಆದಾಯದ ಮೂಲಗಳಿಂದ ನೆಮ್ಮದಿ
  • ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹಕ್ಕೆ ಅವಕಾಶವಿದೆ
  • ಕುಟುಂಬದ ಸದಸ್ಯರಿಗೆ ಸಮಯ ಕೊಡಿ
  • ತಪ್ಪು ತಿಳುವಳಿಕೆಯಿಂದ ಬೇಸರವಾಗಬಹುದು
  • ಜನರಿಂದ ಮೋಸ ಅವಮಾನವಾಗಬಹುದು
  • ಮಾರುತಿಯನ್ನು ಪೂಜಿಸಿ ಅಥವಾ ಬಾಳೆಹಣ್ಣು ಜೇನುತುಪ್ಪ ನೈವೇದ್ಯ ಮಾಡಿ

ಕುಂಭ

  • ಜನರ ಬೆಂಬಲದಿಂದಲೇ ನಿಮ್ಮ ಜೀವನ
  • ಸ್ವಂತ ಬುದ್ಧಿವಂತಿಕೆ ಕೆಲಸಕ್ಕೆ ಬರುವುದಿಲ್ಲ
  • ಆಲಸ್ಯದಿಂದ ಕೆಲಸ ಮುಂದೂಡಿಕೆ ಆಗಲಿದೆ
  • ಮನಸ್ಸಿಗೆ ಸಮಾಧಾನವಿಲ್ಲ ಹಿರಿಯರ ಆಗಮನವಾಗಲಿದೆ
  • ಪ್ರಯತ್ನ ಪೂರ್ವಕವಾಗಿ ಸಂತೋಷ ಕಾಣುತ್ತೀರಿ
  • ಶಿವನನ್ನು ಪೂಜಿಸಿ

ಮೀನ

  • ಉತ್ಸಾಹ ಸಂತೋಷಗಳಿರುವ ದಿನ
  • ನರ ಅಥವಾ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕದ ದಿನ
  • ತಕ್ಷಣ ಪ್ರಯಾಣದ ಸಂದರ್ಭ ಬರಬಹುದು
  • ಆಲೋಚಿಸಿದ ಕೆಲಸಕ್ಕೆ ವಿರುದ್ಧವಾದ ವಾತಾವರಣ
  • ಮನೆಯಲ್ಲಿ ಹಿಂಸೆ ಜಗಳ ಅಶಾಂತಿಯ ವಾತಾವರಣ
  • ನವಗ್ರಹರನ್ನು ಪ್ರಾರ್ಥನೆ ಮಾಡಿ ಅಥವಾ ಪ್ರದಕ್ಷಿಣೆ ಹಾಕಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವ್ಯಾಪಾರದಲ್ಲಿ ಹಿನ್ನಡೆ, ಆರ್ಥಿಕ ಸಂಕಷ್ಟ ಉಂಟಾಗಬಹುದು, ದಾಂಪತ್ಯದಲ್ಲಿ ಅನ್ಯೋನ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More