newsfirstkannada.com

×

ಕೆಲಸಗಾರರಿಗೆ ಸಂಬಳ ಹೆಚ್ಚು ಸಿಗೋ ವಿಶೇಷ ದಿನ.. ನಿಮ್ಮ ಮಾತು ತೂಕವಾಗಿರಲಿ; ಇಲ್ಲಿದೆ ಇಂದಿನ ಭವಿಷ್ಯ!

Share :

Published September 19, 2024 at 6:10am

    ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು ಗೌಪ್ಯತೆ ಕಾಪಾಡಿಕೊಳ್ಳಿ

    ಯಾವ ಕೆಲಸಕ್ಕಾಗಿ ಹೋರಾಟ ನಡೆಸಿದ್ದೀರೋ ಅದು ಸಫಲವಾಗುವ ವೇಳೆ

    ಹಣದ ವಿಚಾರ; ತುಂಬಾ ಧಾರಾಳವಾಗಿ ಖರ್ಚು ಮಾಡಬೇಕಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ರೇವತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಹಣಕಾಸಿನ ಸ್ಥಿತಿ ಸುಧಾರಿಸಬಹುದು
  • ವ್ಯಾಪಾರ ವ್ಯವಹಾರದ ದೃಷ್ಟಿಯಿಂದ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ
  • ಸಾಂಸಾರಿಕ ಅನುಕೂಲಗಳು ಹೆಚ್ಚಾಗಲಿದೆ
  • ಬಾಕಿ ಬರಬೇಕಾದ ಹಣವಿದ್ದರೆ ಈ ದಿನ ಅನುಕೂಲವಾಗಬಹುದು
  • ಇಂದು ಕಾನೂನು ವಿಷಯಗಳಲ್ಲಿ ಯಶಸ್ಸಿದೆ
  • ಒಟ್ಟಾರೆ ತುಂಬಾ ಅನುಕೂಲವಾಗುವ ದಿನವೆಂದು ಹೇಳಬಹುದು
  • ಕುಲದೇವತಾರಾಧನೆಯನ್ನು ಮಾಡಿ

ವೃಷಭ

  • ಕೆಲಸದಲ್ಲಿ ಹೆಚ್ಚು ಆದಾಯದ ಸೂಚನೆಗಳಿವೆ
  • ಸರ್ಕಾರದ ಕೆಲಸ ವಿಳಂಬವಾಗಬಹುದು
  • ಇಂದು ಮನೆಯವರಲ್ಲ ಆತಂಕದಲ್ಲಿರಬಹುದು
  • ವಿನಾಕಾರಣ ಹಣ ದುಂಡು ವೆಚ್ಚವಾಗಲಿದೆ
  • ಉಳಿಕೆಯ ಬಗ್ಗೆ ಗಮನವಿರಲಿ
  • ಶಿವ ಮಂತ್ರ ಪಠಣೆಯನ್ನು ಮಾಡಿ

ಮಿಥುನ

  • ಬೇರೆಯವರ ವಿಷಯ ವ್ಯವಹಾರಗಳಿಂದ ದೂರವಿರಿ
  • ಮಾತೆಯರಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು
  • ಕಾಲಿನ ನರ ಅಥವಾ ಕಾಲಿನ ಚರ್ಮದ ವ್ಯಾದಿ ನಿಮ್ಮನ್ನು ಕಾಡಬಹುದು
  • ವಿವಾದಾತ್ಮಕ ವಿಚಾರಗಳಲ್ಲಿ ಸಿಲುಕಬಹುದು ಜಾಗ್ರತೆವಹಿಸಿ
  • ಪತಿ ಪತ್ನಿಯರ ಸಂಬಂಧ ಪ್ರಭಾವ ಬೀರಲಿದೆ
  • ಪ್ರೇಮಿಗಳು ಹಿಂದಿನ ದ್ವೇಷ ಬಿಟ್ಟು ಅನ್ಯೋನ್ಯತೆ ಕಾಪಾಡಿಕೊಳ್ಳಬೇಕು
  • ಸೂರ್ಯದೇವನನ್ನು ಪ್ರಾರ್ಥನೆ ಮಾಡಿ

ಕಟಕ

  • ಹೊಸತನ್ನು ಕಲಿಯುವ ಬಗ್ಗೆ ನಿಮ್ಮ ಗಮನ ಹೋಗಬಹುದು
  • ಕೆಲಸದಲ್ಲಿ ಗೌರವ ಸಿಕ್ಕಿದರು ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ತರಬಹುದು
  • ಕುಟುಂಬ ಸದಸ್ಯರ ಆರೋಗ್ಯ ವ್ಯತ್ಯಯವಾಗಬಹುದು
  • ನೀವು ಕೂಡ ವೈದ್ಯರ ಸಲಹೆಗಳನ್ನು ಪಡೆಯಬೇಕಾಗಿ ಬರಬಹುದು
  • ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಯಶಸ್ಸಿನ ದಿನ
  • ನಿಮ್ಮ ಪ್ರತಿಭೆಗೆ ಮನೆಯಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಪ್ರೋತ್ಸಾಹ ದೊರೆಯಲಿದೆ
  • ಉಮಾ ಮಹೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಒಟ್ಟಾರೆ ಎಲ್ಲಾ ದೃಷ್ಟಿಯಿಂದ ಹಣದ ಲಾಭವಿರುವ ದಿನ
  • ಸಹೋದರನನ್ನು ಸಂಬಂಧಿಕರನ್ನು ಸಂತೋಷಪಡಿಸಿ
  • ಹೊಸ ಕೆಲಸಗಳ ಬಗ್ಗೆ ಹಣ ಹೂಡಿಕೆಯ ಬಗ್ಗೆ ತಿರುವು ಬರಬಹುದು
  • ಬೇರೆಯವರೊಂದಿಗೆ ವ್ಯವಹರಿಸುವುದು ಬೇಡ
  • ದುರ್ಗಿಯನ್ನು ಆರಾಧನೆ ಮಾಡಿ

ಕನ್ಯಾ

  • ಸಾಮಾಜಿಕ ಸ್ಥಾನಮಾನ ಹೆಚ್ಚಾಗಬಹುದು
  • ನಿಮ್ಮ ಬಲ ಹೆಚ್ಚಾಗಲಿದೆ
  • ನಿಮಗೆ ಜನಬಲ ಧನಬಲದ ನಂಟು ಸಿಕ್ಕುತ್ತದೆಂಬ ಭಾವನೆ ಗಟ್ಟಿಯಾಗಬಹುದು
  • ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮೆದುರು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿ ನಿಮ್ಮನ್ನು ಗೊಂದಲಕ್ಕೆ ಈಡು ಮಾಡುತ್ತಾರೆ
  • ಜಯಶೀಲರಾಗಿರುತ್ತೀರಿ ಆದರೆ ಆತಂಕ ತಪ್ಪಿದ್ದಲ್ಲ
  • ವಿದ್ಯುತ್ ಉಪಕರಣದಿಂದ ಹಾನಿ ತೊಂದರೆಯಾಗಬಹುದು
  • ಮುನೇಶ್ವರನನ್ನು ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಕೆಲವು ದುಷ್ಟ ಮಿತ್ರರು ಕಾಣಬಹುದು ಅವರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ
  • ಈ ದಿನ ತೊಂದರೆಯ ಸೂಚನೆಗಳಿವೆ
  • ಪ್ರೇಮಿಗಳ ಮಧ್ಯೆ ಘರ್ಷಣೆ ಏರ್ಪಡಬಹುದು
  • ಈ ದಿನ ಹಣ ಖರ್ಚು ಮಾಡಬೇಡಿ
  • ಇಂದು ಉಳಿತಾಯವನ್ನು ಮಾಡಿ
  • ಪ್ರಭಾವಿ ವ್ಯಕ್ತಿಗಳು ವೈಫಲ್ಯವನ್ನು ಅನುಭವಿಸಬೇಕಾಗಬಹುದು
  • ಈಶ್ವರನ ಆರಾಧನೆಯನ್ನು ಮಾಡಿ

ವೃಶ್ಚಿಕ

  • ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು ಗೌಪ್ಯತೆ ಕಾಪಾಡಿಕೊಳ್ಳಿ
  • ಯಾವ ಕೆಲಸಕ್ಕಾಗಿ ಹೋರಾಟ ನಡೆಸಿದ್ದೀರೋ ಅದು ಸಫಲವಾಗುವ ಸಮಯ
  • ಹಣದ ವಿಚಾರವಾಗಿ ತುಂಬಾ ಧಾರಾಳವಾಗಿ ಖರ್ಚು ಮಾಡಬೇಕಾಗಬಹುದು
  • ನೀವು ತುಂಬಾ ಸಂತೋಷದಿಂದಿರುತ್ತೀರಿ
  • ಆರೋಗ್ಯವನ್ನು ನಿರ್ಲಕ್ಷ ಮಾಡಬೇಡಿ
  • ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೌಕರರಿಗೆ ಬಡ್ತಿ ಸಿಗಬಹುದು
  • ಕೆಲಸಗಾರರಿಗೆ ಸಂಬಳ ಹೆಚ್ಚು ಸಿಕ್ಕುವ ವಿಶೇಷ ದಿನವಾಗಿರಲಿದೆ
  • ನಿಮ್ಮ ಮಾತು ತುಂಬಾ ತೂಕವಾಗಿರಬೇಕು
  • ನಿಮ್ಮ ಮಾನಸಿಕ ಸ್ಥಿತಿ ಧನಾತ್ಮಕವಾಗಿರಲಿ
  • ಮನೆಯ ವಾತಾವರಣ ಚೆನ್ನಾಗಿರಲಿದೆ
  • ನಿಮ್ಮ ಆದಾಯದ ಸರಿಯಾದ ಲೆಕ್ಕ ತಿಳಿದು ಖರ್ಚಿಗೆ ಮುಂದಾಗಿ
  • ಇಂದ್ರಾಣಿಯನ್ನು ಪ್ರಾರ್ಥಿಸಿ

ಮಕರ

  • ನಿಮ್ಮ ಸಹೋದ್ಯೋಗಿಗಳು ಮಿತ್ರರು ನಿಮ್ಮ ಬಗ್ಗೆ ಸಂತೋಷ ಪಡುತ್ತಾರೆ
  • ಕುಟುಂಬ ಸದಸ್ಯರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಿ
  • ಕೆಲಸದ ವೇಳೆಯಲ್ಲಿ ಆಲಸ್ಯ ಕಾಡಬಹುದು
  • ಎಲ್ಲರ ಒತ್ತಡ ನಿಮ್ಮ ಮೇಲೆ ಬೀಳಬಹುದು
  • ಕೆಲಸವು ಹೆಚ್ಚಾಗಿ ಸುಸ್ತಾಗುವ ಸಾಧ್ಯತೆಗಳಿವೆ
  • ಶಕ್ತಿ ಕೊಡು ಎಂದು ಹನುಮಂತನನ್ನು ಪ್ರಾರ್ಥಿಸಿ

ಕುಂಭ

  • ಇಂದು ಯಾವ ಕೆಲಸದಲ್ಲಿ ಆತುರದ ನಿರ್ಧಾರ ಬೇಡ
  • ಕುಟುಂಬದ ಅಥವಾ ಸ್ನೇಹಿತರ ಮನೆಯಲ್ಲಿ ಹಿರಿಯರ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿ ಕಾಣಬಹುದು
  • ನಿಮ್ಮ ಯೋಜನೆಗಳೆಲ್ಲ ವಿರುದ್ಧವಾಗಬಹುದು
  • ವಿದೇಶ ಪ್ರಯಾಣಕ್ಕೆ ಹೊರಟವರಿಗೆ ಸ್ವಲ್ಪ ಅಡ್ಡಿಯಾಗಬಹುದು
  • ಮಕ್ಕಳಿಗೆ ಸರಿಯಾದ ಸಮಾಧಾನ ಹೇಳಿ
  • ಈಶ್ವರನ ಆರಾಧನೆಯನ್ನು ಮಾಡಿ

ಮೀನ

  • ನಿಮಗೆ ಗೊತ್ತಿಲ್ಲದ ಭಯ ನಿಮ್ಮನ್ನು ತುಂಬಾ ಕಾಡಬಹುದು
  • ನಿಮ್ಮ ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು
  • ವ್ಯರ್ಥವಾಗಿ ಓಡಾಡುವುದನ್ನು ನಿಲ್ಲಿಸಿ
  • ನಿಮ್ಮ ಕಾರ್ಯಕ್ಷೇತ್ರಕ್ಕೆ ಗೌರವ ಸಿಗಲಿದೆ
  • ನಿಮ್ಮದೇ ಆದ ವಿವಾದಗಳಿಂದ ದೂರವಿರಿ
  • ಇಷ್ಟ ದೇವತಾರಾಧನೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೆಲಸಗಾರರಿಗೆ ಸಂಬಳ ಹೆಚ್ಚು ಸಿಗೋ ವಿಶೇಷ ದಿನ.. ನಿಮ್ಮ ಮಾತು ತೂಕವಾಗಿರಲಿ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More