newsfirstkannada.com

×

ನಿಂತ ಕೆಲಸಗಳು ಪುನಃ ಪ್ರಾರಂಭ ಆಗಬಹುದು, ನಿಮ್ಮ ಜನಪ್ರಿಯತೆಗೆ ಅವಕಾಶ; ಇಲ್ಲಿದೆ ಇಂದಿನ ಭವಿಷ್ಯ!

Share :

Published September 22, 2024 at 6:03am

    ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಮನಸ್ಸಿಗೆ ಇಷ್ಟದ ಕೆಲಸ ಮಾಡಿ

    ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಬಹುದು, ಸಮಾಧಾನವಿದೆ

    ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು, ಕೆಲಸದ ಒತ್ತಡ ಹೆಚ್ಚಾಗುತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಕೃತ್ತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ಮನೆಯ ಸದಸ್ಯರ ಯೋಗಕ್ಷೇಮವನ್ನು ವಿಚಾರಿಸಿ
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು
  • ದಾಯಾದಿಗಳಲ್ಲಿ ವೈಮನಸ್ಯವಿರಲಿದೆ
  • ವಿದ್ಯಾರ್ಥಿಗಳಿಗೆ ಕಠಿಣ ಶ್ರಮ ಮಾತ್ರ ಕೆಲಸ ಮಾಡಲಿದೆ
  • ಕಹಿಯಾದ ಮಾತುಗಳಿಂದ ದೂರವಿರಿ
  • ಹಣದ ವಿಚಾರದಲ್ಲಿ ಗಮನವಿರಲಿ
  • ವೆಂಕಟೇಶ್ವರ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ನೀವು ತುಂಬಾ ಜವಾಬ್ದಾರಿಯಂದಿರುತ್ತೀರಿ
  • ನಿಂತ ಕೆಲಸಗಳು ಪುನಃ ಪ್ರಾರಂಭವಾಗಬಹುದು
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ಈ ದಿನ ನಿರೀಕ್ಷಿತ ಲಾಭವಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಮಿಥುನ

  • ಕುಟುಂಬದವರಿಂದಲೇ ಟೀಕೆಗೆ ಗುರಿಯಾಗುತ್ತೀರಿ
  • ಅನಾರೋಗ್ಯ ಸಮಸ್ಯೆಯಿದೆ ಆದರೆ ತೊಂದರೆಯಿಲ್ಲ
  • ವೃತ್ತಿ ಅಥವಾ ನೌಕರಿಯಲ್ಲಿ ತೊಂದರೆಯಾಗಬಹುದು
  • ಇಂದು ಜನರ ನಿರೀಕ್ಷೆ ಸುಳ್ಳಾಗಬಹುದು
  • ಕೆಲಸದ ಒತ್ತಡ ಹೆಚ್ಚಾಗಬಹುದು
  • ಈ ದಿನ ನೀವು ಜವಾಬ್ದಾರಿಯಿಂದ ವರ್ತಿಸಬೇಕಾಗಲಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕಟಕ

  • ಕೆಲಸದ ನಿಮಿತ್ತ ಪ್ರಯಾಣ ಶುಭವಿದೆ
  • ಮನೆಯವರ ಸಹಕಾರ ಯಶಸ್ಸಿಗೆ ಕಾರಣವಾಗಲಿದೆ
  • ಚಿತ್ರರಂಗದವರಿಗೆ ದೊಡ್ಡ ಯಶಸ್ಸು ಸಿಗಬಹುದು
  • ಮನೆಯಲ್ಲಿ ಸಂತೋಷದ ವಾತಾವರಣ
  • ಇಂದು ಮಕ್ಕಳಿಂದ ಸಮಾಧಾನವಿರಲಿದೆ
  • ಈ ದಿನ ಪ್ರೇಮಿಗಳಿಗೆ ಶುಭದಿನ
  • ಸಪ್ತ ಮಾತೃಕೆಯರನ್ನು ಪ್ರಾರ್ಥನೆ ಮಾಡಿ

ಸಿಂಹ

  • ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ
  • ಮನಸ್ಸಿಗೆ ಹಿಡಿಸುವ ಕೆಲಸ ಮಾಡಿ
  • ವ್ಯವಹಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯಬಹುದು
  • ಬೇರೆಯವರ ಮಾತಿನಿಂದ ಕೆಲಸ ಹಾಳಾಗಬಹುದು
  • ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳಿ
  • ಶಿವಾರಾಧನೆ ಮಾಡಿ

ಕನ್ಯಾ

  • ದಂಪತಿಗಳಲ್ಲಿ ವೈಮನಸ್ಯವಿದ್ದರೆ ಬಗೆಹರಿಸಿಕೊಳ್ಳಿ
  • ನಿಮ್ಮ ಕೆಲಸದಿಂದ ಅನುಕೂಲವಿದೆ
  • ಮಕ್ಕಳ ವಿಚಾರಕ್ಕಾಗಿ ಸ್ವಲ್ಪ ಸಮಯ ಕೊಡಿ
  • ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು
  • ಅನುಪಯುಕ್ತ ವಿಚಾರದಲ್ಲಿ ಸಮಯ ಹಾಳು ಮಾಡಬೇಡಿ
  • ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ
  •  ನಾಗದೇವತೆಯನ್ನು ಪ್ರಾರ್ಥನೆ ಮಾಡಿ

ತುಲಾ

  • ಗುಪ್ತ ಅಥವಾ ರಹಸ್ಯ ವಿಷಯಗಳ ಬಗ್ಗೆ ಗಮನವಿರಲಿ
  • ಅತಿಯಾದ ನಂಬಿಕೆ ಒಳಿತಲ್ಲ
  • ಆಹಾರದ ಬಗ್ಗೆ ಗಮನವಿರಲಿ
  • ಬೇರೆಯವರಿಂದ ನಿಮ್ಮ ವೃತ್ತಿ ಅಥವಾ ನೌಕರಿಗೆ ತೊಂದರೆಯಾಗಬಹುದು
  • ಹೊಸ ಕೆಲಸದ ಆರಂಭ ಬೇಡ
  • ನಿಮ್ಮ ಪ್ರಯತ್ನ ನಿರಂತರವಾಗಿರಲಿ
  • ಸೂರ್ಯ ನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಸ್ನೇಹಿತರ ಒಲವು ನಿಮಗೆ ಸಹಾಯವಾಗಬಹುದು
  • ಇಂದು ವ್ಯಾಪಾರಾನುಕೂಲವಿದೆ
  • ಯಾವುದೇ ಸೋಂಕು ತಗುಲದಂತೆ ಎಚ್ಚರವಹಿಸಿ
  • ಮನೆಯಲ್ಲಿ ವಿವಾದಗಳು ಬೇಡ
  • ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ
  • ತ್ರಿಮೂರ್ತಿಗಳನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ದಿನಚರಿಯನ್ನು ಶಿಸ್ತುಬದ್ಧವಾಗಿ ಮಾಡಿಕೊಳ್ಳಿ
  • ಸ್ನೇಹಿತರ ಆಹ್ವಾನದಿಂದ ಸಂತೋಷ ಸಿಗಲಿದೆ
  • ಯಾರನ್ನೂ ದೂಷಿಸಬೇಡಿ ಹಾಗೂ ದ್ವೇಷಿಸಬೇಡಿ
  • ಕುಟುಂಬದ ವಿಚಾರ ಪ್ರಸ್ತಾಪಬೇಡ
  • ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿ
  • ದುರ್ಗಾರಾಧನೆ ಮಾಡಿ

ಮಕರ

  • ಈ ದಿನ ಆದಾಯ ಸ್ಥಿರವಾಗಿರಲಿದೆ
  • ವೈವಾಹಿಕ ಜೀವನ ಗೊಂದಲಮಯವಾಗಿರಲಿದೆ
  • ಮನಸ್ಸು ಶಾಂತವಾಗಿರುವುದಿಲ್ಲ ಅದಕ್ಕಾಗಿ ಶಾಸ್ತ್ರೀಯ ಸಂಗೀತದ ಮೊರೆ ಹೋಗಿ
  • ನಿಮ್ಮ ವಿರೋಧಿಗಳಿಂದ ತೊಂದರೆಯಾಗಬಹುದು
  • ಬೇರೆಯವರ ಅಭಿಪ್ರಾಯಕ್ಕೆ ಅವಕಾಶವಿರಲಿ
  • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮ ಸಮಸ್ಯೆಗಳು ಬೆಟ್ಟದಷ್ಟಿವೆ ಬಗೆಹರಿಸುವ ಪ್ರಯತ್ನವಿರಲಿ
  • ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು ಜಾಗ್ರತೆವಹಿಸಿ
  • ಬೇರೆಯವರಿಂದ ಏನೂ ನಿರೀಕ್ಷಿಸಬೇಡಿ
  • ನಿಮ್ಮ ಗೌರಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆವಹಿಸಿ
  • ಅತಿಥಿಗಳ ಆಗಮನದಿಂದ ಬೇಸರವಾಗಬಹುದು
  • ಸ್ಥಿರಾಸ್ತಿ ವಿವಾದಗಳು ಉದ್ಭವವಾಗಬಹುದು
  • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಲಾಭದ ದಿನ
  • ಮಕ್ಕಳ ಸಾಧನೆ ಗೌರವ ತರಲಿದೆ
  • ಸಂಬಂಧಿಕರ ಜೊತೆ ಸಂಭಾಷಣೆ ಮನಸ್ತಾಪಕ್ಕೆ ಕಾರಣವಾಗಬಹುದು
  • ಸಹೋದ್ಯೋಗಿಗಳಿಗೆ ಅನುಕೂಲವಿದೆ
  • ಈ ದಿನ ಆರೋಗ್ಯ ಸುಧಾರಣೆಯಾಗಲಿದೆ
  • ಮನೆಯವರ ಸಹಕಾರದಿಂದ ಎಲ್ಲವೂ ಜಯ ಸಿಗಲಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಿಂತ ಕೆಲಸಗಳು ಪುನಃ ಪ್ರಾರಂಭ ಆಗಬಹುದು, ನಿಮ್ಮ ಜನಪ್ರಿಯತೆಗೆ ಅವಕಾಶ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More