newsfirstkannada.com

Today Horoscope: ಸ್ತ್ರೀಯರಿಗೆ ಕಿರಿಕಿರಿ, ಪ್ರೇಮಿಗಳಿಗೆ ಶುಭದಿನ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

Share :

19-11-2023

  ಹಣದ ಅಥವಾ ಲೆಕ್ಕಪತ್ರದ ವಿಚಾರಕ್ಕೆ ಗೊಂದಲವಿದೆ

  ತಂದೆ ಮಕ್ಕಳ ಜಗಳಕ್ಕೆ ಅಥವಾ ಮುನಿಸಿಗೆ ಅವಕಾಶವಿದೆ

  ಸಹೋದ್ಯೋಗಿಗಳನ್ನ ಸಂಪೂರ್ಣವಾಗಿ ನಂಬಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯವಹಾರದಲ್ಲಿ ಪ್ರಯತ್ನಪೂರ್ವಕವಾಗಿ ಲಾಭ
 • ಆದಾಯದ ಜೊತೆ ಖರ್ಚು ಹೆಚ್ಚಾಗಬಹುದು
 • ಮನೆಗೆ ಅತಿಥಿಗಳ ಆಗಮನ ಅದರಿಂದ ಸಂತಸ
 • ಕುಟುಂಬದವರ ಸಲಹೆ ಮುಖ್ಯವಾಗುತ್ತದೆ
 • ಮಕ್ಕಳಿಂದ ಉತ್ತಮ ಭವಿಷ್ಯ
 • ಸ್ತ್ರೀಯರಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆಯ ಸೂಚನೆಯಿದೆ
 • ಗಣಪತಿ ಆರಾಧನೆ ಮಾಡಿ

ವೃಷಭ

 • ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
 • ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ
 • ಸಹೋದ್ಯೋಗಿಗಳನ್ನ ಸಂಪೂರ್ಣವಾಗಿ ನಂಬಬೇಡಿ
 • ಯಾವುದೇ ದೌರ್ಬಲ್ಯಗಳನ್ನ ಜನರ ಮುಂದೆ ತೋರಿಸಬೇಡಿ
 • ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
 • ಹಣಕಾಸಿನ ವಿಚಾರದಲ್ಲಿ ಸಮಾಧಾನವಾಗುತ್ತದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಯತ್ನ ಮಾಡಿ
 • ಸಾಮಾಜಿಕ ಸಂಸ್ಥೆಗಳಲ್ಲಿ ಜವಾಬ್ದಾರಿ ಸಿಗಬಹುದು
 • ಕೆಲಸದ ಬದಲಾವಣೆಯಿಂದ ಲಾಭ
 • ಸರಕಾರಿ ಕೆಲಸಗಳಲ್ಲಿ ಸ್ವಲ್ಪ ಮಟ್ಟಿನ ಅನುಕೂಲಗಳು ಹೆಚ್ಚಾಗಬಹುದು
 • ನಿಮ್ಮ ಜವಾಬ್ದಾರಿ ನಿಮಗೆ ಗೌರವ ತರುತ್ತದೆ
 • ಶರಭೇಶ್ವರನನ್ನ ಪ್ರಾರ್ಥನೆ ಮಾಡಿ

ಕಟಕ

 • ತಂದೆ ಮಕ್ಕಳ ಜಗಳಕ್ಕೆ ಅಥವಾ ಮುನಿಸಿಗೆ ಅವಕಾಶವಿದೆ
 • ದಿನಚರಿಯನ್ನ ಸಮತೋಲನದಲ್ಲಿಡಿ
 • ಕಷ್ಟದ ಕೆಲಸಗಳು ಸುಲಭವಾಗಿ ನೆರವೇರುತ್ತವೆ
 • ಜನರು ನಿಮ್ಮೊಂದಿಗೆ ಚರ್ಚೆ ನಡೆಸಬಹುದು
 • ನಿಮ್ಮನ್ನು ಪ್ರಶಂಸಿಸಲಾಗುತ್ತದೆ
 • ಕೌಟುಂಬಿಕ ಜವಾಬ್ದಾರಿ ಬಗ್ಗೆ ಚಿಂತಿಸುತ್ತೀರಿ
 • ದುರ್ಗಾದೇವಿ ಪ್ರಾರ್ಥನೆ ಮಾಡಿ

ಸಿಂಹ

 • ನಿಮ್ಮ ಯೋಜನೆಗಳ ಬಗ್ಗೆ ಸಂದೇಹ ಬೇಡ
 • ಭಾವುಕರಾಗಬೇಡಿ ದೃಢ ನಿರ್ಧಾರ ಮಾಡಿ
 • ಅಪಾಯಕಾರಿ ಹೂಡಿಕೆಯಿಂದ ದೂರವಿರಿ
 • ಪ್ರೇಮಿಗಳಿಗೆ ಅತ್ಯಂತ ಶುಭದಿನ
 • ಹಣದ ಅಥವಾ ಲೆಕ್ಕಪತ್ರದ ವಿಚಾರಕ್ಕೆ ಗೊಂದಲವಿದೆ
 • ಮಾನಸಿಕ ಧೈರ್ಯದಿಂದ ಎಲ್ಲವನ್ನು ಗೆಲ್ಲುತ್ತೀರಿ
 • ಶಿವರಾಧನೆ ಮಾಡಿ

ಕನ್ಯಾ

 • ನಿಮ್ಮ ಕಾರ್ಯವೈಖರಿಯನ್ನ ಜನ ವಿರೋಧಿಸುತ್ತಾರೆ
 • ಸಾಮಾಜಿಕ ನಿಯಮಗಳನ್ನು ಪಾಲಿಸಿ
 • ದಿನಚರಿಯಲ್ಲಿ ತುಂಬಾ ಸಮಸ್ಯೆ ಆಗಬಹುದು
 • ನಿಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕಬೇಡಿ
 • ವೈಯಕ್ತಿಕ ವಿಚಾರಕ್ಕಾಗಿ ಜಗಳ
 • ಸ್ವಾರ್ಥ ದೂರ ಮಾಡಿ ಶುಭವಿದೆ
 • ನವಗ್ರಹರ ಪ್ರಾರ್ಥನೆ ಮಾಡಿ

ತುಲಾ

 • ಗುರಿ ಸಾಧನೆಗೆ ಶ್ರಮಿಸುತ್ತಿರಿ
 • ವ್ಯಾಪಾರ ಚಟುವಟಿಕೆಗಳು ವೇಗ ಪಡೆಯುತ್ತವೆ
 • ಪಾಠ ಪ್ರವಚನಗಳಲ್ಲಿ ಹೆಚ್ಚಿನ ಆಸಕ್ತಿ
 • ಹಿರಿಯರ ಆಶೀರ್ವಾದ ಪಡೆಯುತ್ತೀರಿ
 • ಅಧಿಕಾರಗಳು ನಿಮ್ಮನ್ನು ಮೆಚ್ಚುತ್ತಾರೆ
 • ತುಂಬಾ ಜಾಣ್ಮೆಯಿಂದ ಕೆಲಸ ನಿರ್ವಹಿಸಿ
 • ಮೃತ್ಯುಂಜಯನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ಹೊಸ ಜನರನ್ನು ಬೇಗ ನಂಬಬೇಡಿ
 • ಕಷ್ಟಕರವಾದ ಜವಾಬ್ದಾರಿ ನಿಮ್ಮ ಹೆಗಲೇರಬಹುದು
 • ಕಠಿಣ ಪರಿಶ್ರಮಕ್ಕೆ ಪ್ರತಿಫಲವಿದೆ
 • ನಿಂತುಹೋದ ಕೆಲಸಗಳಿದ್ದರೆ ಪುನರಾರಂಭಿಸಿ
 • ಕಾರಣಾಂತರಗಳಿಂದ ಕುಟುಂಬದವರು ನಿಮ್ಮ ಮಾತನ್ನು ಒಪ್ಪಲ್ಲ
 • ಹಣದ ವಿಚಾರಕ್ಕಾಗಿ ವಾದವಾಗಬಹುದು
 • ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

ಧನುಸ್ಸು

 • ಆಸ್ತಿ ವಿಚಾರದಲ್ಲಿ ಲಾಭದ ಸೂಚನೆಯಿದೆ
 • ಯುವಕರು ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶ್ರಮ
 • ವಿಚಾರ ವಿನಿಮಯದಿಂದ ಸಮಾಧಾನ
 • ತಾಳ್ಮೆ ಇರಲಿ ಶುಭವಿದೆ
 • ನಿಮ್ಮ ನಿರೀಕ್ಷಿತ ಫಲಿತಾಂಶ ಇಂದು ಸಿಗಲಿದೆ
 • ಸಮಯದ ಸದುಪಯೋಗವಾಗಲಿ
 • ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ

ಮಕರ

 • ಕಾರ್ಯಕ್ಷೇತ್ರದಲ್ಲಿ ಅಧಿಕ ಸಮಸ್ಯೆಗಳು
 • ಅದೃಷ್ಟ ಒಲವು ತೋರುವುದಿಲ್ಲ
 • ಬೇರೆಯವರ ಅವಲಂಬನೆ ಬೇಡ
 • ಪ್ರತಿ ಕೆಲಸಕ್ಕೆ ಸಮಯದ ನಿಗಧಿಯಿರಲಿ
 • ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಿ
 • ಪ್ರಯಾಣದಿಂದ ಶ್ರಮ ಅನುಕೂಲವಿದೆ
 • ಶಕ್ತಿ ದೇವತಾ ಆರಾಧನೆ ಮಾಡಿ

ಕುಂಭ

 • ವ್ಯಾಪಾರಸ್ಥರಿಗೆ ಶುಭ ಲಾಭವಿದೆ
 • ಕೌಟುಂಬಿಕ ವಿಚಾರದಲ್ಲಿ ತೃಪ್ತಿ ಇರುತ್ತದೆ
 • ಸಾಂಸಾರಿಕವಾಗಿ ಹಲವು ಶುಭ ಸಂದರ್ಭಗಳು
 • ಹಿರಿಯರ ಮಾರ್ಗದರ್ಶನದಿಂದ ಲಾಭ
 • ನಿಮ್ಮ ಅನುಭವಕ್ಕೆ ತಕ್ಕ ಬೆಲೆ ಇರುತ್ತದೆ
 • ಮಾನಸಿಕ ನೆಮ್ಮದಿಗೆ ಪ್ರಯತ್ನಿಸುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ

ಮೀನ

 • ಆತ್ಮವಿಶ್ವಾಸದಿಂದ ಮುನ್ನುಗ್ಗುವ ಸಮಯ
 • ಮನೆಯ ದುರಸ್ತಿಯ ಬಗ್ಗೆ ಚಿಂತನೆ ಇರಬಹುದು
 • ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ಆಗಬಹುದು
 • ವಿಶೇಷವಾದ ಯೋಜನೆಗಳಿಂದ ಸಂತೋಷ
 • ಹಳೆಯ ಸ್ನೇಹಿತರೊಂದಿಗೆ ಮಾತು ಅದರಿಂದ ಸಂತಸ
 • ಮಂಗಳ ಕಾರ್ಯಗಳ ವಿಚಾರ ಪ್ರಸ್ತಾಪಿಸಬಹುದು
 • ಚಂಡಿಕಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಸ್ತ್ರೀಯರಿಗೆ ಕಿರಿಕಿರಿ, ಪ್ರೇಮಿಗಳಿಗೆ ಶುಭದಿನ- ಇಲ್ಲಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More