newsfirstkannada.com

ತಪ್ಪೇ ಮಾಡದೆ 11 ತಿಂಗಳು ಸೆರೆಮನೆ ವಾಸ; ಸೌದಿ ಅರೇಬಿಯಾದ ಜೈಲಿನಲ್ಲಿದ್ದ ದಕ್ಷಿಣ ಕನ್ನಡದ ವ್ಯಕ್ತಿ ರಿಲೀಸ್​

Share :

21-11-2023

    ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ವ್ಯಕ್ತಿ

    ಸಿಮ್ ಖರೀದಿಸಲು ಹೋಗಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

    ತಾಯ್ನಾಡಿಗೆ ಮರಳಿದ ಮಗನನ್ನು ಕಂಡು ಆನಂದಬಾಷ್ಪ ಸುರಿಸಿದ ತಾಯಿ

ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡದ ವ್ಯಕ್ತಿ ರಿಲೀಸ್​ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಕೊನೆಗೂ ಬಂಧನ ಮುಕ್ತರಾಗಿ ಊರಿಗೆ ಆಗಮಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಹೊರ ಬರುತ್ತಲೇ ಚಂದ್ರು ಭಾವುಕರಾದ್ರು. ಮಗನನ್ನು ಅಪ್ಪಿ ಹಿಡಿದು ತಾಯಿ ಹೇಮಾವತಿ ಆನಂದಬಾಷ್ಪ ಸುರಿಸಿದ್ರು.

ಏನಿದು ಘಟನೆ?

ಸೌದಿಯಲ್ಲಿ ಸಿಮ್ ಖರೀದಿಸಲು ಹೋಗಿದ್ದ ವೇಳೆ ಚಂದ್ರುವಿನ ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಹಣ ಹೋಗಿತ್ತು. ಈ ಕಾರಣಕ್ಕೆ ಚಂದ್ರಶೇಖರ್ ಜೈಲು ಪಾಲಾಗಿದ್ದರು.

ಸದ್ಯ ಭಾರತೀಯ ವಿದೇಶಾಂಗ ಇಲಾಖೆ ಸೇರಿದಂತೆ ಹಲವರ ಪ್ರಯತ್ನದಿಂದ ಜೈಲಿನಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಪ್ಪೇ ಮಾಡದೆ 11 ತಿಂಗಳು ಸೆರೆಮನೆ ವಾಸ; ಸೌದಿ ಅರೇಬಿಯಾದ ಜೈಲಿನಲ್ಲಿದ್ದ ದಕ್ಷಿಣ ಕನ್ನಡದ ವ್ಯಕ್ತಿ ರಿಲೀಸ್​

https://newsfirstlive.com/wp-content/uploads/2023/11/MNG.jpg

Load More