newsfirstkannada.com

ಡ್ಯಾನ್ಸ್​ ಪ್ರಿಯರಿಗೆ ಗುಡ್​ನ್ಯೂಸ್; ಮತ್ತೆ ಬರ್ತಿದೆ DKD ರಿಯಾಲಿಟಿ ಶೋ.. ಯಾವಾಗ ಗೊತ್ತೆ?

Share :

Published June 27, 2024 at 6:22am

  ದಿಲ್​ದಾರ್​ ಲುಕ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಸ್​​ ಎಂಟ್ರಿ

  ವೀಕೆಂಡ್​ನಲ್ಲಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ ರಿಯಾಲಿಟಿ ಶೋಗಳು

  ಗ್ರ್ಯಾಂಡ್​ ಫಿನಾಲೆ ಹಂತಕ್ಕೆ ಬಂದು ತಲುಪಲಿದೆ ವೀಕ್ಷಕರ ನೆಚ್ಚಿನ ಮಹಾನಟಿ ಶೋ

ಡ್ಯಾನ್ಸ್​ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ ಜೀ ಕನ್ನಡ. ಕೆಲವೇ ದಿನಗಳಲ್ಲಿ ಶುರುವಾಗಲಿದೆ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋ. ಸಾಕಷ್ಟು ರಿಯಾಲಿಟಿ ಶೋಗಳು ವೀಕೆಂಡ್​ನಲ್ಲಿ ಭರ್ಜರಿ ಮನರಂಜನೆ ನೀಡುತ್ತಿವೆ.

ಇದನ್ನೂ ಓದಿ: ಇಡೀ ಕರ್ನಾಟಕವೇ ಹೆಮ್ಮೆ ಪಡೋ ಸುದ್ದಿ! ಹಿಂದಿ ಶೋ ‘ಡ್ಯಾನ್ಸ್​​ ದಿವಾನಿ’ ಗೆದ್ದ ಕನ್ನಡಿಗ ನಿತಿನ್​​

ಈ ಲಿಸ್ಟ್​​ಗೆ ಡಿಕೆಡಿ ಸೇರ್ಪಡೆ ಆಗ್ತಿದೆ. ಈಗಾಗಲೇ ಡಿಕೆಡಿ ಸೀಸನ್ 8ರ ಪ್ರೊಮೋ ಕೂಡ ಚಿತ್ರೀಕರಣವಾಗಿದ್ದು, ದಿಲ್​ದಾರ್​ ಲುಕ್​ನಲ್ಲಿ ಶಿವಣ್ಣನ ಅದ್ಧೂರಿ ಎಂಟ್ರಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ನಟಿ ಆಗೋ ಕನಸು ಹೊತ್ತ ಯುವತಿಯರಿಗೆ ಅದ್ಭುತ ಪ್ಲ್ಯಾಟ್​ಫಾರ್ಮ್​ ಸೃಷ್ಟಿಸಿದ ಶೋ ಮಹಾನಟಿ.

ಹಲವು ಆ್ಯಂಗಲ್​ನಲ್ಲಿ ಯುವತಿಯರಿಗೆ ಅಭಿನಯದ ಮಜಲುಗಳನ್ನ ಪ್ರಸ್ತುತ ಪಡೆಸುತ್ತಿದೆ ಶೋ. ಸದ್ಯದಲ್ಲಿಯೇ ಗ್ರ್ಯಾಂಡ್​ ಫಿನಾಲೆ ಹಂತ ತಲುಪಲಿದೆ ಮಹಾನಟಿ. ಈಗಾಗಲೇ ಸೇಮಿ ಫಿನಾಲೆ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಸದ್ಯದಲ್ಲೇ ಅದ್ಧೂರಿ ಫಿನಾಲೆಗೆ ಸಜ್ಜಾಗಲಿದ್ದಾರೆ ಮಹಾನಟಿಯರು. ಈ ಶೋ ಮುಗಿತ್ತಿದ್ದಂಗೆ ಡಿಕೆಡಿ ಬರಲಿದೆ. ಒಟ್ಟಿನಲ್ಲಿ ಶಿವಣ್ಣನ ಎನರ್ಜಿಟಿಕ್​ ಡ್ಯಾನ್ಸ್, ಅವರ ಮಾತು ಕೇಳೋಕೆ ಕಾಯ್ತಾಯಿರೋ ಅಭಿಮಾನಿಗಳಿಗೆ ವೀಕೆಂಡ್​​ ಕಲರ್​ಫುಲ್​ ಆಗೋದ್ರಲ್ಲಿ ಡೌಟ್​ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ಯಾನ್ಸ್​ ಪ್ರಿಯರಿಗೆ ಗುಡ್​ನ್ಯೂಸ್; ಮತ್ತೆ ಬರ್ತಿದೆ DKD ರಿಯಾಲಿಟಿ ಶೋ.. ಯಾವಾಗ ಗೊತ್ತೆ?

https://newsfirstlive.com/wp-content/uploads/2024/06/dkd.jpg

Load More