newsfirstkannada.com

ಸರ ಸರನೆ ಜೈಲಿನ ಗೋಡೆ ಹತ್ತಿ ಪರಾರಿಯಾದ ಖತರ್ನಾಕ್​ ಆರೋಪಿ​; ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

08-09-2023

  ಜೈಲಿನ ಗೋಡೆಯಿಂದ ಜಂಪ್​ ಮಾಡಿ ಆರೋಪಿ ಪರಾರಿ

  ಜೈಲಿನಿಂದ ಎಸ್ಕೇಪ್​ ಆಗಿರೋ ವಿಡಿಯೋ ಎಲ್ಲೆಡೆ ವೈರಲ್

  ಪೊಲೀಸ್​ ಅಧಿಕಾರಿಗಳು ಏನ್​ ಮಾಡ್ತಾ ಇದ್ದೀರಿ ಎಂದ ನೆಟ್ಟಿಗರು!

ವಾಷಿಂಗ್ಟನ್: ಜೈಲಿನಲ್ಲಿದ್ದ ಅಪರಾಧಿಯೋರ್ವ ಗೋಡೆಯಿಂದ ಹಾರಿ​ ಪರಾರಿಯಾಗಿರೋ ಘಟನೆ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದೆ.

ರೇಜರ್ ತಂತಿಯ ಮೇಲೆ ಹತ್ತುವುದರ ಮೂಲಕ ಮತ್ತು ಛಾವಣಿಯಿಂದ ಜಿಗಿದು ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಕಳ್ಳ ಆಗಸ್ಟ್​ 31ರಂದು ಜೈಲ್​​ ಬ್ರೇಕ್​​ ಮಾಡಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಜೈಲಿನ ಗೋಡೆ ಹತ್ತಿ ಎಸ್ಕೇಪ್​ ಆಗಿ 1 ಗಂಟೆ ಆದರೂ ಕೂಡ ಅಲ್ಲಿನ ಸಿಬ್ಬಂದಿಗಳಿಗೆ ಈ ವಿಚಾರ ತಿಳಿದಿರಲಿಲ್ಲ. ಇನ್ನೂ ಆರೋಪಿ ಎಸ್ಕೇಪ್ ಆಗುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ: Jawan: ಕಿಂಗ್​ ಖಾನ್​ ಶಾರುಖ್ ಖಾನ್​​ಗೆ ಭರ್ಜರಿ ಜಯ! ಜವಾನ್​​ ಫಸ್ಟ್​ ಡೇ ಕಲೆಕ್ಷನ್​ ಇಷ್ಟೊಂದಾ?

ಇನ್ನು ಆರೋಪಿ ಜೈಲಿನಿಂದ ಎಸ್ಕೇಪ್​ ಆಗಿರೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಎಷ್ಟು ಸಲೀಸಾಗಿ ಪರಾರಿಯಾಗಿದ್ದಾನೆ, ಪೊಲೀಸ್​ ಅಧಿಕಾರಿಗಳು ಏನ್​ ಮಾಡ್ತಾ ಇದ್ದೀರಿ? ಎಂದು ಬಗೆ ಬಗೆಯಾಗಿ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ ಸರನೆ ಜೈಲಿನ ಗೋಡೆ ಹತ್ತಿ ಪರಾರಿಯಾದ ಖತರ್ನಾಕ್​ ಆರೋಪಿ​; ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/09/huli-5.jpg

Load More