ನಟ ದರ್ಶನ್ ನಟನೆಯ ಕರಿಯ ಸಿನಿಮಾಗೆ 20 ವರ್ಷಗಳ ಸಂಭ್ರಮ
20 ವರ್ಷ ಪೂರೈಸಿದ ಹಿನ್ನೆಲೆ ಮತ್ತೊಮ್ಮೆ ಬಿಡುಗಡೆಯಾದ ಸಿನಿಮಾ
ಸಂಭ್ರಮದಲ್ಲಿರುವ ಡಿ-ಬಾಸ್ ಅಭಿಮಾನಿಗಳಿಗೆ ಪೊಲೀಸರು ಹೇಳಿದ್ದೇನು?
ಬೆಂಗಳೂರು: ಕರಿಯ, ದರ್ಶನ್ ಸಿನಿಮಾ ಕರಿಯರ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಸಿನಿಮಾ. ರೌಡಿಸಂ ಜಗತ್ತಿನ ಕ್ರೌರ್ಯ ತೆರೆದಿಟ್ಟು, ಸೂಪರ್ ಹಿಟ್ ಆಗಿದ್ದ ಸಿನಿಮಾಗೆ ಈಗ 20 ವರ್ಷಗಳು ತುಂಬಿವೆ. ಇದೇ ಹಿನ್ನೆಲೆಯಲ್ಲಿ ಈಗ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಿ ತೆರೆಯ ಮೇಲೆ ಬಂದಿದ್ದು, ದರ್ಶನ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ, ಡಿ ಬಾಸ್ ಸಿನಿಮಾ ಮತ್ತೆ ರಿಲೀಸ್ ಆದ ಖುಷಿಯಲ್ಲಿರುವ ಫ್ಯಾನ್ಸ್ಗಳು, ವೈರಲ್ ಆದ ಜೈಲಿನ ಫೋಟೋಗೆ ಹಾಲಿ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
ಗಲಾಟೆ ಮಾಡದಂತೆ ಪೊಲೀಸರ ಖಡಕ್ ವಾರ್ನಿಂಗ್.
ಇನ್ನೂ ದರ್ಶನ್ ಅಭಿಮಾನಿಗಳು ಅಂದ್ರೆ ಅದೊಂದು ಬೇರೆಯದ್ದೇ ವರ್ಗ. ಅತಿರೇಕದ ಅಭಿಮಾನ, ದಾಸನಿಗಾಗಿ ಯಾವುದೇ ಮಟ್ಟಕ್ಕೂ ಹೋಗೋಕು ಸಿದ್ಧ. ಇದನ್ನು ಅರಿತಿರುವ ಪೊಲೀಸರು ಈಗಾಗಲೇ ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಿನಿಮಾ ರಿಲೀಸ್ ಆಗಿದೆ, ನಿಮ್ಮ ಸಂಭ್ರಮಕ್ಕೆ ಯಾವುದೇ ಅಡ್ಡಿಯಿಲ್ಲ. ಆದ್ರೆ ಗಲಾಟೆ, ದೊಂಬಿಯಂತಹ ಯಾವುದೇ ಕೆಲಸವನ್ನು ಮಾಡಬಾರದು ಅಂತ ಖಡಕ್ ಸೂಚನೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ