newsfirstkannada.com

ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

Share :

Published July 1, 2024 at 2:58pm

  ದರ್ಶನ್​​ ಭೇಟಿ ಮಾಡಲು ಬಂದ ಅಮ್ಮ ಮೀನಾ ತೂಗುದೀಪ

  ಅಮ್ಮ, ತಮ್ಮ, ಪತ್ನಿಯನ್ನು ಕಂಡು ಕಣ್ಣೀರು ಹಾಕಿದ ದರ್ಶನ್​

  ಚಾಮುಂಡೇಶ್ವರಿ ನಮ್ಮ ಜೊತೆಗಿದ್ದಾಳೆ ಎಂದ ಮೀನಾ ತೂಗುದೀಪ

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್​ರನ್ನು ನೋಡಲು ತಾಯಿ, ತಮ್ಮ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ ಅಮ್ಮನನ್ನ ಕಂಡ ನಟ ದರ್ಶನ್​ ಕಣ್ಣೀರು ಹಾಕಿದ್ದಾರೆ.

ಮೇರು ನಟ ತೂಗುದೀಪ ಶ್ರೀನಿವಾಸ್​ರವರ ಪತ್ನಿ ಮೀನಾ ತೂಗುದೀಪರವರು ಜೈಲಿನಲ್ಲಿರುವ ಮಗನನ್ನು ಕಂಡು ಭಾವುಕರಾಗಿದ್ದಾರೆ. ಭೇಟಿ ವೇಳೆ ಪರಸ್ಪರ ಅಮ್ಮ ಮತ್ತು ಮಗ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!

ಘಟನೆ ಬಗ್ಗೆ ನೆನೆದು ಮಗ ದರ್ಶನ್​ ಅಮ್ಮನ ಬಳಿ ಅಳಲುತೋಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಕೃತ್ಯದಲ್ಲಿ ತನ್ನ ಪಾತ್ರದ ಬಗ್ಗೆ ಅಮ್ಮನಿಗೆ ಸ್ಪಷ್ಟನೆ‌ ನೀಡಿದ್ದಾರೆ. ಮಗನ ಮಾತನ್ನು ಆಲಿಸಿದ ತಾಯಿ ಮೀನಾ ಧೈರ್ಯ ತುಂಬುವ ಕೆಲಸ‌ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ​​ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್​! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?

ಚಾಮುಂಡೇಶ್ವರಿ ನಮ್ಮ ಜೊತೆಗಿದ್ದಾಳೆ ಎಂದು ಧೈರ್ಯ ತುಂಬಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಮಗನೊಂದಿಗೆ ಮಾತಾಡಿದ ಮೀನಾ ಮಾತನಾಡಿದ್ದಾರೆ.

ಇದನ್ನೂ ಓದಿ: SP ಕಚೇರಿ ಮುಂದೆಯೇ ಹೆಂಡತಿಗೆ ಚೂರಿ ಇರಿದ ಕಾನ್ಸ್​ಟೇಬಲ್​.. ಪತ್ನಿ ಸಾವು

ಪ್ರತ್ಯೇಕ ಕೊಠಡಿಯಲ್ಲಿ ಅಮ್ಮ-ಮಗನ ಭೇಟಿ ಮಾಡಿದ್ದಾರೆ. ಅಮ್ಮನ ಜೊತೆಗೆ ತಮ್ಮ ದಿನಕರ್​ ತೂಗುದೀಪ ಕೂಡ ಬಂದಿದ್ದು, ಅಣ್ಣ ದರ್ಶನ್​ಗೆ ಸಾಂತ್ವನ ಹೇಳಿದ್ದಾರೆ. ಕಾನೂನು ಹೋರಾಟದ ಬಗ್ಗೆಯೂ ದರ್ಶನ್​ ಜೊತೆಗೆ ಪತ್ನಿ ವಿಜಯಲಕ್ಷ್ಮೀ​, ದಿನಕರ್ ತೂಗುದೀಪ ಮತ್ತು ಅಮ್ಮ ಮೀನಾ ತೂಗುದೀಪ​ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

https://newsfirstlive.com/wp-content/uploads/2024/07/darshan-28.jpg

Load More