newsfirstkannada.com

ಹೀರೋನೇ ಇಲ್ಲದ ಸಿನಿಮಾ.. ‘ಡೆವಿಲ್’ ಚಿತ್ರೀಕರಣ ಪ್ಯಾಕಪ್.. ಲಕ್ಷಾಂತರ ರೂಪಾಯಿ ನಷ್ಟ

Share :

Published June 14, 2024 at 12:45pm

Update June 14, 2024 at 12:46pm

    ಡೆವಿಲ್​ ದರ್ಶನ್​ ನಟನೆಯ ಬಹುನಿರೀಕ್ಷಿಯ ಸಿನಿಮಾ

    ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗೆ ಕಂಟಕ

    ಡೆವಿಲ್​​ ಹೀರೋ ಅರೆಸ್ಟ್, ಇತ್ತ ಚಿತ್ರತಂಡ ಶೂಟಿಂಗ್ ಪ್ಯಾಕಪ್

ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​​​​ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನ. ಇತ್ತ ಹೀರೋನೇ ಇಲ್ಲದ ಡೆವಿಲ್​ ಸಿನಿಮಾ ಶೂಟಿಂಗ್ ಬಿಕೋ ಎನ್ನುತ್ತಿದ್ದು, ಕೊನೆಗೆ ಪ್ಯಾಕಪ್ ಮಾಡಿದೆ.

​‘ಡೆವಿಲ್’ ಪ್ಯಾಕಪ್​

ಮೈಸೂರಿನ ಲಲಿತ ಮಹಲ್ ಹೋಟೆಲ್ ನಲ್ಲಿ ದರ್ಶನ್​ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅರೆಸ್ಟ್​ ಆಗಿದ್ದು, ನಟನನ್ನು ನಂಬಿದ್ದ ಚಿತ್ರತಂಡಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ.

ಇದನ್ನೂ ಓದಿ: ಶೂಟಿಂಗ್​ ಸ್ಥಳದಲ್ಲಿ ಮೌನವಿದ್ದ ನಟ ದರ್ಶನ್​! ಕೊಲೆ ಮಾಡಿದ ಪಶ್ಚಾತ್ತಾಪ ಕಾಡುತ್ತಿತ್ತೇ?

ಲಕ್ಷಾಂತರ ರೂಪಾಯಿ ನಷ್ಟ

ಇತ್ತ ದರ್ಶನ್ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರತಂಡ ಪ್ಯಾಕಪ್ ಮಾಡಿದೆ. ಜೊತೆಗೆ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆಯೂ ವ್ಯರ್ಥವಾಗಿದೆ. ಸಹಕಲಾವಿದರು, ಟೆಕ್ನಿಷಿಯನ್ ಸೇರಿ ಎಲ್ಲರಿಗೂ ಸಂಭಾವನೆ ನೀಡಲು ಕಷ್ಟವಾಗಿದೆ.

ಇದನ್ನೂ ಓದಿ: ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!

ಹೀರೋನೇ ಇಲ್ಲದ ಸಿನಿಮಾ

ಜೂನ್ 11 ರಂದೇ ಡೆವಿಲ್​ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತ ಮಾಡಿದೆ. ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದೀಗ ಹೀರೋ ಇಲ್ಲದೆ ಸಪ್ಪಗಾಗಿದೆ.

ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಎವಿಡೆನ್ಸ್​ಗಳಿಷ್ಟು! ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ

ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದ ಚಿತ್ರತಂಡ

ಜೂನ್ ಅಂತ್ಯದವರೆಗೆ ಡೆವಿಲ್​ ಚಿತ್ರತಂಡ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿತ್ತು. ಆದರೀಗ ದರ್ಶನ್​ನಿಂದಾಗಿ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೀರೋನೇ ಇಲ್ಲದ ಸಿನಿಮಾ.. ‘ಡೆವಿಲ್’ ಚಿತ್ರೀಕರಣ ಪ್ಯಾಕಪ್.. ಲಕ್ಷಾಂತರ ರೂಪಾಯಿ ನಷ್ಟ

https://newsfirstlive.com/wp-content/uploads/2024/06/dboss11.jpg

Load More