newsfirstkannada.com

ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!

Share :

Published July 1, 2024 at 10:52am

Update July 1, 2024 at 11:05am

    14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್​

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಡಿ ಬಾಸ್​​

    ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್

​ದರ್ಶನ್​ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ದರ್ಶನ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊದಲ ಕೆಲವು ದಿನಗಳು ಜೈಲಿನಲ್ಲಿ ಸಪ್ಪೆ ಮೋರೆ ಹಾಕಿ ಕುಳಿತ್ತಿದ್ದ ದರ್ಶನ್​ ಈಗ ಪುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಎಲ್ಲರ ಜೊತೆಗೆ ಬೆರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲ ದಿನಕ್ಕೆ ಹೋಲಿಕೆ ಮಾಡಿದ್ರೆ ದರ್ಶನ್ ಸದ್ಯ ತನ್ನ ಜೊತೆಗಿರುವ ನಾಲ್ವರು ಆರೋಪಿಗಳ ಜೊತೆಗೆ ಟೈಂ ಪಾಸ್​ ಮಾಡುತ್ತಿದ್ದಾರಂತೆ. ದರ್ಶನ್ ಕೊಠಡಿಯಲ್ಲಿ ಟಿವಿ ಹಾಗೂ ಕೇರಂ ಬೋರ್ಡ್ ಇದ್ದು, ತನ್ನ ನಾಲ್ವರು ಸಹ ಆರೋಪಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ​​ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್​! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?

ಈ ಹಿಂದೆ ಪಿಎಸ್ಐ ಸ್ಕ್ಯಾಮ್ ಆರೋಪಿಗಳಿದ್ದ ರೂಂನಲ್ಲಿರುವ ದರ್ಶನ್ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ದರ್ಶನ್​ಗೆ ಹೊರಗಿನ ಆಹಾರ ಇನ್ನೂ ಸಹ ಸಿಕ್ಕಿಲ್ಲ. ಕೇವಲ ಪ್ರೂಟ್ಸ್ ಮಾತ್ರ ಸಿಗ್ತಾ ಇದೆಯಂತೆ.

ಇದನ್ನೂ ಓದಿ: ಶಿವಣ್ಣನ ಬರ್ತ್ ಡೇಗೆ ಬಿಗ್ ಗಿಫ್ಟ್​.. ಅಭಿಮಾನಿಗಳಿಗೂ ‘ಭೈರತಿ ರಣಗಲ್’ ಚಿತ್ರತಂಡ ನೀಡ್ತಿದೆ ಹೀಗೊಂದು ಸರ್​ಪ್ರೈಸ್​​!

ಸದ್ಯ ಆರಂಭದ ದಿನಗಳಿಗೂ ಮತ್ತು ಈಗಿನ ದಿನಗಳಿಗೆ ಹೋಲಿಸಿದಾಗ ದರ್ಶನ್​ ಕೊಂಚ ಬೆರೆಯಲು ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲ್ಲದಿದ್ದರೆ ಯಾರೊಂದಿಗೂ ಮಾತನಾಡದೆ ಧ್ಯಾನದಲ್ಲಿ ಕುಳಿತಿರುತ್ತಿದ್ದರು ಎಂಬ ಮಾತುಗಳು ಕೇಳಿಬಂದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!

https://newsfirstlive.com/wp-content/uploads/2024/06/DARSHAN-JAIL-1.jpg

Load More