ಪವಿತ್ರಾಗೌಡ ಮೆಚ್ಚಿಸಲು ಹೋಗಿ ಜೈಲು ಸೇರಿದ ನಟ ದರ್ಶನ್!
ನಟ ದರ್ಶನ್‌ಗೆ ಬ್ಲಾಕ್ಮೇಲ್ ಮಾಡಿದ್ದರಂತೆ ನಟಿ ಪವಿತ್ರಾಗೌಡ
ಪೊಲೀಸ್ರ ಮುಂದೆ ಅಸಲಿ ಸತ್ಯ ಬಿಚ್ಚಿಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಬೆಂಗಳೂರು: ಕೇಸ್ವೊಂದರಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ಗೆ ರೇಣುಕಾಸ್ವಾಮಿ ಕೇಸ್ ಸಂಬಂಧ ಪೊಲೀಸ್ರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ರು. ಕೋರ್ಟ್ಗೆ ಸಲ್ಲಿಸಲಾದ ಈ ಚಾರ್ಜ್ಶೀಟ್ನಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ.
ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್‌ಗೆ ಪವಿತ್ರಾಗೌಡ ಬ್ಲಾಕ್ಮೇಲ್ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ.
ವಿಜಯಲಕ್ಷ್ಮಿಯಿಂದಲೇ ಗಂಭೀರ ಆರೋಪ
ನನ್ನ ಆಪ್ತ ವಲಯದಿಂದಲೇ ದರ್ಶನ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಗೊತ್ತಾಗಿತ್ತು. ನಾನು ಆ ವಿಚಾರದ ಬಗ್ಗೆ ಮಾತಾಡಿದಾಗ ದರ್ಶನ್, ನನ್ನ ನಡುವೆ ಜಗಳ ಆಗಿತ್ತು. ದರ್ಶನ್ ಕೂಡ ನನ್ನ ದುಡ್ಡು ನನ್ನಿಷ್ಟ ಎಂದಿದ್ದರು. ಈ ವಿಷಯಕ್ಕೆ ನಮ್ಮಿಬ್ಬರ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತು. ಪವಿತ್ರಾಗೌಡ ಬಳಿ ದರ್ಶನ್ ಖಾಸಗಿ ವಿಡಿಯೋ, ಫೋಟೋಗಳಿರೋ ಹಾರ್ಡ್ ಡಿಸ್ಕ್ ಇತ್ತು. ಹಾರ್ಡ್ ಡಿಸ್ಕ್ ತನ್ನ ತಾಯಿ ಮನೆಯಲ್ಲಿ ಇಟ್ಟು ದರ್ಶನ್‌ಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದು, ಇದು ಚಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ದರ್ಶನ್ ಏನಂದ್ರು?
ಪವಿತ್ರಾಗೌಡ ಜೊತೆ 10 ವರ್ಷಗಳಿಂದ ನಾನು ಲೀವ್-ಇನ್ ರಿಲೇಷನ್‌ಷಿಪ್‌ನಲ್ಲಿ ಇದ್ದೇನೆ. ಆರ್.ಆರ್ ನಗರದಲ್ಲಿ ನನ್ನ ಮನೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಪವಿತ್ರಾ ಗೌಡ ನೆಲೆಸಿದ್ದಾರೆ ಎಂದು ದರ್ಶನ್ ಹೇಳಿರುವುದು ಕೂಡ ಚಾರ್ಜ್ಶೀಟ್ನಲ್ಲಿ ರೆಕಾರ್ಡ್ ಆಗಿದೆ.
ಇದನ್ನೂ ಓದಿ: ‘ನಿನ್ನ ಫೋಟೊ ನೋಡಿ ಹಸ್ತಮೈಥುನ ಮಾಡ್ಕೊಂಡೆ’- ಪವಿತ್ರಾ ಗೌಡ, ರೇಣುಕಾಸ್ವಾಮಿ ವಾಟ್ಸಪ್ ಚಾಟ್ ಬಹಿರಂಗ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ