newsfirstkannada.com

ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಬಿಗ್ ಶಾಕ್‌! ಸತತ 5 ಗಂಟೆಗಳ ಕಾಲ ವಿಚಾರಣೆ; ಪೊಲೀಸ್‌ ಕೇಳಿದ್ದೇನು?

Share :

Published June 19, 2024 at 6:05pm

  9 ದಿನಗಳ ಬಳಿಕ ಪೊಲೀಸ್​ ಠಾಣೆಗೆ ದೌಡಾಯಿಸಿ ನಟ ದರ್ಶನ್ ಪತ್ನಿ

  ಪತ್ನಿ ವಿಜಯಲಕ್ಷ್ಮಿಗೆ ಪೊಲೀಸ್​ ಅಧಿಕಾರಿಗಳಿಂದ ಪ್ರಶ್ನೆ ಮೇಲೆ ಪ್ರಶ್ನೆ

  ಇದ್ದಕ್ಕಿದ್ದಂತೆಯೇ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷರಾದ ಪತ್ನಿ ವಿಜಯಲಕ್ಷ್ಮೀ

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಹಾಗೂ ನಟ ದರ್ಶನ್ ಅಂಡ್​ ಗ್ಯಾಂಗ್​​​ ಅರೆಸ್ಟ್ ಆಗಿ ಇಂದಿಗೆ 9 ದಿನ ಆಗಿದೆ. ಆದರೆ ದರ್ಶನ್​ ಅರೆಸ್ಟ್​ ಬಳಿಕ ವಿಜಯಲಕ್ಷ್ಮೀಯಾಗಲಿ, ಸ್ನೇಹಿತರು, ಕುಟುಂಬಸ್ಥರು, ತಾಯಿ ಮೀನಾ, ತಮ್ಮ ದಿನಕರ್ ತೂಗುದೀಪ​​ ಪೊಲೀಸ್​ ಠಾಣೆಯತ್ತ ಬಂದಿರಲಿಲ್ಲ. ಆದರೆ ಪತಿ ದರ್ಶನ್​ ಅರೆಸ್ಟ್ ಆಗಿ 9 ದಿನದ ನಂತರ ಇದ್ದಕ್ಕಿದ್ದಂತೆಯೇ ಪತ್ನಿ ವಿಜಯಲಕ್ಷ್ಮೀ ಪೊಲೀಸ್​ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!

ಹೌದು, ಇಂದು ಬೆಳ್ಳಗೆ ದರ್ಶನ್​ ಅರೆಸ್ಟ್​ ಆದ ಇದೇ ಮೊದಲ ಬಾರಿಗೆ ಪತ್ನಿ ವಿಜಯಲಕ್ಷ್ಮೀ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಬಂದಿದ್ದಾರೆ. ಪೊಲೀಸರ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀಯವರು ಕಪ್ಪು ಕಾರಿನಲ್ಲಿ ನೇರವಾಗಿ ಠಾಣೆಗೆ ಬಂದಿದ್ದರು. ಸತತ 5 ಗಂಟೆಯಿಂದಲೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ವಿಜಯಲಕ್ಷ್ಮೀ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ದರ್ಶನ್ ಶೂ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆ ಶೂ ಯಾರದ್ದು? ಯಾವಾಗ ತಂದುಕೊಟ್ರು? ರೇಣುಕಾಸ್ವಾಮಿ ಹತ್ಯೆ ಬಗ್ಗೆ ನಿಮಗೆ ಏನ್ ಗೊತ್ತು? ಹತ್ಯೆ ಬಳಿಕ ದರ್ಶನ್ ನಿಮ್ಮ ಬಳಿ ಏನಾದ್ರೂ ಮಾತನಾಡಿದ್ರಾ? ಎಂಬೆಲ್ಲಾ ಪಶ್ನೆಗಳನ್ನು ಪೊಲೀಸರು ವಿಜಯಲಕ್ಷ್ಮೀ ಅವರ ಬಳಿ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಬಿಗ್ ಶಾಕ್‌! ಸತತ 5 ಗಂಟೆಗಳ ಕಾಲ ವಿಚಾರಣೆ; ಪೊಲೀಸ್‌ ಕೇಳಿದ್ದೇನು?

https://newsfirstlive.com/wp-content/uploads/2024/06/d-boss.jpg

Load More