ಹುಡುಗಿಯರ ಹೆಸರಲ್ಲಿ ಮಾಡ್ತಾರೆ ಫುಲ್ ಮೋಸ
ಆನ್ಲೈನ್ ಡೇಟಿಂಗ್ ಬಳಸೋ ಹುಡಗರೇ ಹುಷಾರ್
ಯಾವುದೇ ಕಾರಣಕ್ಕೂ ಇವರನ್ನು ನಂಬಲೇಬೇಡಿ..!
ಬೆಂಗಳೂರು: ನೀವೇನಾದ್ರೂ ಈ ಌಪ್ ಯೂಸ್ ಮಾಡ್ತೀದ್ದೀರಾ..? ಅಥವಾ ಈ ಌಪ್ ಮೂಲಕ ಡೇಟ್ಗೆ ಹುಡ್ಗೀರನ್ನ ಕರೆದುಕೊಂಡು ಹೋಗೋಣಾ ಅಂತಾ ಪ್ಲ್ಯಾನ್ ನಡೆಸ್ತಿದ್ದೀರಾ.. ಹಾಗಿದ್ರೆ ಬಿ ಅಲರ್ಟ್.. ಇದು ನೀವು ಮಿಸ್ ಮಾಡ್ದೆ ನೋಡ್ಲೇಬೇಕಾದ ಸ್ಟೋರಿ..
ಇವರು ಹೆಸ್ರು ನದೀಂ ಪಾಷಾ ಮತ್ತು ನಾಗೇಶ್ ಅಲಿಯಾಸ್ ವಿನೋದ್.. ಇವ್ರೇ ಈ ಕಥೆಯ ಖತರ್ನಾಕ್ ಖದೀಮರು.. ಈ ಌಪ್ ಹಿಂದೆ ಅಡಗಿದ್ದ ಕ್ರೈಮ್ ಮಾಸ್ಟರ್ ಮೈಂಡ್..
ಯೆಸ್, ಇವ್ರು ಬಳಸ್ತಿದ್ದ ಌಪ್ ಹೆಸ್ರು ಲೊಕ್ಯಾಂಟೋ. ಇದ್ರಲ್ಲಿ ಖದೀಮರು ಹುಡುಗೀರ ಹೆಸ್ರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡ್ತಿದ್ರು. ಅಂದ ಚೆಂದದ ಫೋಟೋ ಹಾಕಿ ದೊಡ್ಡ ದೊಡ್ಡ ಮಿಕಗಳಿಗೇ ಗಾಳ ಹಾಕ್ತಿದ್ರು. ಹಾಯ್ ಹಲೋ ಅನ್ನುತ್ತಲೇ ಬಲೆಗೆ ಬೀಳಿಸಿ, ಬಳಿಕ ಲೊಕೇಷನ್ ಕಳಿಸಿ, ತಮ್ಮ ಬಳಿಗೇ ಕರೆಸ್ಕೋತಿದ್ರು. ನಂತ್ರ ಸಲೀಸಾಗಿ ಯಾಮಾರಿಸಿ, ಇರೋದೆಲ್ಲಾ ದೋಚಿ ಎಸ್ಕೇಪ್ ಆಗ್ತಿದ್ರು. ಹೀಗೆ ಹಲವು ಮಿಕಗಳಿಗೆ ಬಲೆ ಹಾಕಿದ್ದವರು ಈಗ ತಾವೇ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.
ಮೋಸದ ಜಾಲಕ್ಕೆ ಬೀಳೋ ಮುನ್ನ ಹುಷಾರ್
ಈ ಖತರ್ನಾಕ್‌ಗಳು ಹೆಚ್‌ಎಸ್‌ಆರ್ ಲೇಔಟ್‌ನ ನಿವಾಸಿಯೊಬ್ಬನಿಗೆ ಬಲೆ ಬೀಸಿದ್ರು. ಮೋಸದ ಜಾಲಕ್ಕೆ ಬಿದ್ದ ಆತ 60 ಸಾವಿರ ರೂಪಾಯಿ ಕಳೆದುಕೊಂಡಿದ್ದ. ಯಾವಾಗ ಈತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ನೋ ಪೊಲೀಸರು ಕಿಲಾಡಿಗಳನ್ನ ಖೆಡ್ಡಾಗೆ ಬೀಳಿಸೋಕೆ ತಾವೂ ಒಂದು ಸ್ಕೆಚ್ ಹಾಕಿದ್ರು.
ದೂರು ದಾಖಲಾದ ಬಳಿಕ ಹೆಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು, ದೂರುದಾರ ಹೇಳಿದ ಜಾಗದ ಅಕ್ಕಪಕ್ಕದ ಅಂಗಡಿಯಲ್ಲಿ ವಿಚಾರಿಸಿದ್ದಾರೆ. ಹಾಗೆ ಆರೋಪಿಗಳ ನಂಬರ್ ಟವರ್ ಡಂಪ್ ತೆಗೆದು ಅವ್ರನ್ನ ಬಂಧಿಸಿದ್ದಾರೆ. ಅದೇನೆ ಇರ್ಲಿ, ಆಪ್ ಮೂಲಕ ಡೇಟಿಂಗ್ಗೆ ಹೋಗ್ಬೇಕು ಅಂದ್ಕೊಂಡೋರು ಎಚ್ಚರವಾಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ