newsfirstkannada.com

ಪ್ರೀತಿನಾ? ಆಸ್ತಿನಾ? ಬರೋಬ್ಬರಿ 2,484 ಕೋಟಿ ಬಿಟ್ಟು ಪ್ರಿಯಕರನನ್ನು ಸೇರಿದ ಉದ್ಯಮಿ ಮಗಳು!

Share :

15-08-2023

    ಕೋಟಿ ಲೆಕ್ಕಿಸದೆ ಪ್ರೀತಿಗೆ ಜೈ ಎಂದ ಯುವತಿ

    ಪ್ರೀತಿಯೇ ನನ್ನ ಆಸ್ತಿ ಎಂದ ಉದ್ಯಮಿ ಮಗಳು

    ಪ್ರೀತಿಸಿದ ಯುವಕನ ಕೈ ಹಿಡಿದ ಯುವತಿ

ಪ್ರಸ್ತುತ ಸಮಾಜದಲ್ಲಿ ಅಪ್ಪ ಮಾಡಿಟ್ಟ ಆಸ್ತಿಗಾಗಿ ಮಕ್ಕಳು ಕಾದು ಕುಳಿತುಕೊಳ್ಳುವುದೇ ಹೆಚ್ಚು. ಅಷ್ಟೇ ಏಕೆ ಆಸ್ತಿಗಾಗಿ ಮಕ್ಕಳ ನಡುವೆ ಮಾರಾಮಾರಿಯೇ ನಡೆಯುತ್ತೆ. ಆದರೆ ಈ ಯುವತಿ ಅಂತವಳಲ್ಲ. ಪ್ರೀತಿಯ ಮುಂದೆ ಅಪ್ಪನ ಆಸ್ತಿ ಕಣ್ಣಿಗೆ ಕಾಣಿಸಿಲ್ಲ. ಯಾಕಂದ್ರೆ ಬರೋಬ್ಬರಿ 2,484 ಕೋಟಿ ಆಸ್ತಿಯನ್ನು ತ್ಯಜಿಸಿ ಪ್ರಿಯಕರನನೊಂದಿಗೆ ಬಂದಿದ್ದಾಳೆ.

ಹೌದು. ಈಕೆಯ ಹೆಸರು ಏಂಜಲೀನ್​ ಫ್ರಾನ್ಸಿಸ್​​. ಮಲೇಷ್ಯಾದ ಅಂತ್ಯದ ಶ್ರೀಮಂತ ಕುಟುಂಬದಿಂದ ಬಂದವಳು. ಆಕೆಯ ತಂದೆ ಖೂಕೇ ಪೆಂಗ್​. ಮಲೇಷ್ಯಾದಲ್ಲಿ ವ್ಯಾಪಾರ ಉದ್ಯಮಿಯಾಗಿ ಬೃಹತ್​ ಆಸ್ತಿಯನ್ನು ಹೊಂದಿದ್ದಾರೆ. ಇಷ್ಟೆಲ್ಲಾ ಆಸ್ತಿ ಇದ್ದರೂ ಏಂಜಲೀನ್​ ಫ್ರಾನ್ಸಿಸ್ ಮದುವೆಯಾಗಿದ್ದು ಯಾರನ್ನ ಗೊತ್ತಾ?.

ಬಡವನಾದರು ಏನು ಪ್ರಿಯೆ ಹಾಡಿಗೂ ಏಂಜಲೀನ್​ ಫ್ರಾನ್ಸಿಸ್ ಪ್ರಿಯಕರನಿಗೂ ಒಂಥರಾ ಸಂಬಂಧವಿದೆ. ಯಾಕಂದ್ರೆ ಏಂಜಲೀನ್​ ಫ್ರಾನ್ಸಿಸ್ ಆಸ್ತಿ, ಅಂತಸ್ತು ಇದಾವುದನ್ನು ನೋಡದೆ ಬಡವನನ್ನ ಬಯಸು ಬಂದಿದ್ದಾಳೆ.  ಪ್ರೀತಿ ಕೊಟ್ಟ ಪುಟ್ಟ ಹೃದಯಕ್ಕೆ ಆಸರೆಯಾಗಿದ್ದಾಳೆ. ಸದ್ಯ ಜಗತ್ತಿನಾದ್ಯಂತ ಈ ವಿಚಾರ ಸಖತ್​ ಸುದ್ದಿಯಾಗಿದೆ.

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಜೆಡಿಡಿಯಾ ಎಂಬಾತನ ಪ್ರೀತಿಯನ್ನು ಏಂಜಲೀನ್ ಸ್ವೀಕರಿಸಿದ್ದಾಳೆ. ಆದರೆ ಅಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ಏಂಜಲೀನ್ ಕಣ್ಣ ಮುಂದೆ ಪ್ರೀತಿಯೇ ದೊಡ್ಡದಾಗಿ ಕಂಡಿದೆ. ಹಾಗಾಗಿ ಅಪ್ಪ ಮಾಡಿಟ್ಟ ಕೋಟಿ ಮೊತ್ತದ ಆಸ್ತಿಯನ್ನ ಬಿಟ್ಟ ಏಂಜಲೀನ್​ ಕೊನೆಗೆ ಪ್ರಿಯಕರನನ್ನು ಬಂದು ಸೇರಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿನಾ? ಆಸ್ತಿನಾ? ಬರೋಬ್ಬರಿ 2,484 ಕೋಟಿ ಬಿಟ್ಟು ಪ್ರಿಯಕರನನ್ನು ಸೇರಿದ ಉದ್ಯಮಿ ಮಗಳು!

https://newsfirstlive.com/wp-content/uploads/2023/08/malasia.jpg

Load More