newsfirstkannada.com

Video: ಲಂಬಾಣಿ ನೃತ್ಯ ಮಾಡಿದ ರೇಣುಕಾಚಾರ್ಯ.. ಬಂಜಾರ ಮಹಿಳೆಯರ ಜೊತೆಗೆ ಭರ್ಜರಿ ದೀಪಾವಳಿ ಆಚರಣೆ

Share :

15-11-2023

  ಬಂಜಾರ ಸಮುದಾಯದ ಮಹಿಳೆಯರೊಂದಿಗೆ ದೀಪಾವಳಿ ಆಚರಣೆ

  ಮಹಿಳೆಯರ ಜೊತೆಗೆ ಲಂಬಾಣಿ ನೃತ್ಯ ಮಾಡಿದ ರೇಣುಕಾಚಾರ್ಯ

  ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ದಾವಣಗೆರೆ: ಹೊನ್ನಾಳಿ ತಾಲೂಕಿನ ಘಂಟ್ಯಾಪುರ ಗ್ರಾಮದ ಅರಣ್ಯದಲ್ಲಿ ಬಂಜಾರ ಸಮುದಾಯದ ಮಹಿಳೆಯರ ಜೊತೆ ಮಾಜಿ ಶಾಸಕ ರೇಣುಕಾಚಾರ್ಯ ದೀಪಾವಳಿ ಆಚರಣೆ ಮಾಡಿದ್ದಾರೆ. ಪ್ರತಿ ವರ್ಷ ಬಂಜಾರ ಸಮಾಜದವರು ವಿಶೇಷವಾಗಿ ದೀಪಾವಳಿ ಆಚರಣೆ ಮಾಡುತ್ತಾರೆ. ಈ ಬಾರಿ ಅವರೊಂದಿಗೆ ರೇಣುಕಾಚಾರ್ಯ ಹಬ್ಬಕ್ಕೆ ಭಾಗಿಯಾಗಿದ್ದಾರೆ.

ಇನ್ನು, ಬಂಜಾರ ಮಹಿಳೆಯರ ಜೊತೆಗೆ ರೇಣುಕಾಚಾರ್ಯ ಲಂಬಾಣಿ ನೃತ್ಯ ಮಾಡುವ ಮೂಲಕ ಹಬ್ಬವನ್ನ ಸಂಭ್ರಮಿಸಿದ್ದಾರೆ. ಸದ್ಯ ಅವರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅನೇಕರು ಈ ದೃಶ್ಯವನ್ನು ಕಂಡು ಅಚ್ಚರಿಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲಂಬಾಣಿ ನೃತ್ಯ ಮಾಡಿದ ರೇಣುಕಾಚಾರ್ಯ.. ಬಂಜಾರ ಮಹಿಳೆಯರ ಜೊತೆಗೆ ಭರ್ಜರಿ ದೀಪಾವಳಿ ಆಚರಣೆ

https://newsfirstlive.com/wp-content/uploads/2023/11/Renukacharya-1.jpg

Load More