newsfirstkannada.com

ಒಡಿಶಾ ರೈಲು ದುರಂತ; ಇನ್ನೂ ಪತ್ತೆಯಾಗಿಲ್ಲ 101 ಮೃತದೇಹಗಳ ಗುರುತು

Share :

06-06-2023

    101 ಮೃತದೇಹಗಳ ಗುರುತು ಇನ್ನೂ ಸಿಕ್ಕಿಲ್ಲ

    ಮೃತದೇಹ ಪರೀಕ್ಷಿಸಲು ಬರುತ್ತಿದ್ದಾರೆ ಜನರು

    ಅಪಘಾತದಲ್ಲಿ ಸತ್ತ 174 ಶವಗಳ ಗುರುತು ಪತ್ತೆ

ಒಡಿಶಾ ಬಾಲಾ ಸೋರ್​ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ 275 ಜನರ ಸಾವನ್ನಪ್ಪಿದ್ದು, ಅದರಲ್ಲಿ 174ಕ್ಕೂ ಹೆಚ್ಚು ಶವಗಳ ಗುರುತು ಪತ್ತೆಯಾಗಿದೆ. ಆದರೆ ಇನ್ನುಳಿದ 101 ಮೃತದೇಹಗಳ ಮಾಹಿತಿಯೇ ದೊರೆತಿಲ್ಲ ಎಂದು ತಿಳಿದುಬಂದಿದೆ.

ಕಳೆದ ಶುಕ್ರವಾರ ದೇಶದಲ್ಲಿ ಕಪ್ಪು ಛಾಯೆ ಕಲೆಗಟ್ಟಿತ್ತು. ಕಾರಣ ಒಡಿಶಾದ ಬಹನಾಗಾ ಬಳಿ ತ್ರಿವಳಿ ರೈಲುಗಳು ಡಿಕ್ಕಿ ಹೊಡೆದು 275 ಮಂದಿ ಸಾವನ್ನಪ್ಪಿದ್ದರು. ಹೌರಾ ಚೆನ್ನೈ ಕೋರಮಂಡಲ್​, ಯಶವಂತಪುರ ಹೌರಾ ಸೂಪರ್​​ ಫಾಸ್ಟ್​ ಎಕ್ಸ್​​ಪ್ರೆಸ್​​ ಹಾಗೂ ಗೂಡ್ಸ್​ ರೈಲ್​ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 1050ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

101 ಮೃತದೇಹಗಳ ಗುರುತು ಇನ್ನು ಸಿಕ್ಕಿಲ್ಲ

ರೈಲು ದುರಂತದಲ್ಲಿ ಸಾವನ್ನಪ್ಪಿದವರ ಮೃಹದೇಹವನ್ನ ಭುವನೇಶ್ವರ ಸ್ಪತ್ರೆಯಲ್ಲಿ ಮತ್ತು ಸಮೀಪದ ಪಟ್ಟಣದಲ್ಲಿರುವ ಶವಾಗಾರದಲ್ಲಿ ಇರಿಸಲಾಗಿದೆ. ಈಗಾಗಲೇ ಸಹಾಯವಾಣಿ ಮತ್ತು ಕಂಟ್ರೋಲ್​ ರೂಂ ತೆರೆದು ಮಾಹಿತಿ ನೀಡಿಲಾಗಿದ್ದರು 101 ಮೃತದೇಹಗಳ ಗುರುತು ಇನ್ನು ಪತ್ತೆಯಾಗಿಲ್ಲ.

ದೇಶದ ವಿವಿಧೆಡೆಯಿಂದ ಮೃತ ದೇಹಗಳ ಪತ್ತೆಗೆ ಜನರು ಬರುತ್ತಿದ್ದಾರೆ. ಒಡಿಶಾ, ತಮಿಳುನಾಡು, ತೆಲಂಗಾಣ ಸೇರಿದಂತೆ ಬೇರೆ ಬೇರೆ ರಾಜ್ಯದ ಜನರು ಮೃತದೇಹವನ್ನು ಪರೀಕ್ಷಿಸಲು ಬರುತ್ತಿದ್ದಾರೆ. ಇದರೊಂದಿಗೆ ಆನ್​ಲೈನ್​ ಮೂಲಕ ಸತ್ತವರ ಫೋಟೋ, ಜಿಲ್ಲೆ ಬಗ್ಗೆ ಮಾಹಿತಿ ಅಪ್ಲೋಡ್​ ಮಾಡಿ ಮನೆಯರಿಗೆ ಸುದ್ದಿ ಮುಟ್ಟಿಸುವ ಕೆಲಸವು ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಡಿಶಾ ರೈಲು ದುರಂತ; ಇನ್ನೂ ಪತ್ತೆಯಾಗಿಲ್ಲ 101 ಮೃತದೇಹಗಳ ಗುರುತು

https://newsfirstlive.com/wp-content/uploads/2023/06/Odisha.jpg

Load More