ಬೈರತಿ ಬಸವರಾಜ್ಗೆ ಮಾತಿನಲ್ಲೇ ಚುಚ್ಚಿದ ಡಿಸಿಎಂ
ಕಳೆದ ವಾರ ಸರ್ವ ಪಕ್ಷಗಳ ಜೊತೆ ಸಭೆ ಕರೆದಿದ್ದ ಡಿಕೆಶಿ
ಸಭೆಯಿಂದ ಹೊರ ನಡೆದಿದ್ದ ಬೈರತಿ ಬಸವರಾಜ್ಗೆ ಏನಂದ್ರು?
ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತಿನಲ್ಲೇ ತಿವಿದಿದ್ದಾರೆ. ಮೀಟಿಂಗ್ ಕರೆದ್ರೆ ಪ್ರೊಟೆಸ್ಟ್ ಮಾಡಿಕೊಂಡು ಹೊರ ಹೋಗ್ತೀಯಾ? ಎಂದು ಬೈರತಿ ಬಸವರಾಜ್ಗೆ ಡಿಸಿಎಂ ಪ್ರಶ್ನೆ ಮಾಡಿದ್ದಾರೆ.
ಕಳೆದ ವಾರ ಬೆಂಗಳೂರಿನಲ್ಲಿ ಮಳೆ ಸಮಸ್ಯೆ ಕುರಿತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರು, ಸಂಸದರ ಸಭೆ ಕರೆಯಲಾಗಿತ್ತು. ಈ ವೇಳೆ ಶಿವಕುಮಾರ್ ತಡವಾಗಿ ಮೀಟಿಂಗ್ಗೆ ಆಗಮಿಸಿದ್ದರು. ಇದರಿಂದ ಬಿಜೆಪಿಯ ಕೆಲ ಶಾಸಕರು ಸಭೆಯಿಂದ ಎದ್ದು ಹೋಗುತ್ತಿದ್ದರು. ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಜೊತೆ ಬೈರತಿ ಬಸವರಾಜ್ ಕೂಡ ಸಭೆಯಿಂದ ಹೊರನಡೆದಿದ್ದರು. ಇದನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಮಾತಿನಲ್ಲೇ ಎದುರುತ್ತರ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ