newsfirstkannada.com

ಅವಮಾನ ತಾಳಲಾರದೇ ಹೆಂಡತಿ ಜೀವವನ್ನೇ ತೆಗೆದ ಗಂಡ.. ಕಾರಣವೇನು?

Share :

08-08-2023

  ಹೆಂಡತಿ ವಿರುದ್ಧ ದಾಖಲಾಗಿತ್ತು ಕಳ್ಳತನದ ಕೇಸ್​​

  ಅವಮಾನ ತಾಳಲಾರದೇ ಕೊಲೆಯನ್ನೇ ಮಾಡಿದ

  ಹೆಂಡತಿಯನ್ನೇ ಕೊಂದು ಹಾಕಿದ ಹಂತಕ ಗಂಡ!

ಬೆಂಗಳೂರು: ಗಂಡನೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಿತಾ ಕೊಲೆಯಾದ ಪತ್ನಿಯಾಗಿದ್ದಾಳೆ.

ಪತ್ನಿ ಸರಿತ ಮೇಲೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತಂತೆ. ಹೀಗಾಗಿ, ಅಕ್ಕಪಕ್ಕದವರು ತಾರಾನಾಥ್​ ಪತ್ನಿಯನ್ನು ಕಳ್ಳಿ ಅಂತ ನಿಂದಿಸ್ತಿದ್ರಂತೆ. ಇದನ್ನು ಸಹಿಸಿಕೊಳ್ಳಲಾಗದೇ ಪತ್ನಿಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಸಾಯಿಸಿದ್ದಾನೆ.

ಬಳಿಕ ತಾನೂ ಆತ್ಮಹತ್ಯೆಗೆ ನಿರ್ಧರಿಸಿದ್ದು, ಧೈರ್ಯ ಸಾಲದೇ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಮಾನ ತಾಳಲಾರದೇ ಹೆಂಡತಿ ಜೀವವನ್ನೇ ತೆಗೆದ ಗಂಡ.. ಕಾರಣವೇನು?

https://newsfirstlive.com/wp-content/uploads/2023/08/Murder-Case.jpg

Load More