ಮಳೆ ಇಲ್ಲದೆ ರಾಜ್ಯದ ಜನರಿಗೆ ಎದುರಾಗುತ್ತಾ ಕಂಟಕ
ನಿಯಮಿತವಾಗಿ ಮಳೆ ಬಾರದ ಹಿನ್ನೆಲೆ ಗಾಬರಿಗೊಂಡ ರೈತರು
ತುಂಗಾಭದ್ರಾ, KRS ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ?
ರಾಜ್ಯದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದೆ. ಹೀಗಾಗಿ ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ ಕಂಡಿದೆ. ಈ ವರ್ಷ ನಿಯಮಿತವಾಗಿ ಮಳೆ ಬಾರದ ಹಿನ್ನಲೆ ರೈತರಿಗಂತೂ ಗಾಬರಿಯಾಗಿದೆ. ಮಾತ್ರವಲ್ಲದೆ, ನೀರಿನ ಅಭಾವದಿಂದ ಮುನ್ನೂಚನೆ ಕಾಡುತ್ತಿದ್ದು, ಹೀಗಾಗಿ ರೈತರು ಕೆಲವೊಂದು ಬೆಳೆಗಳನ್ನು ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂದಹಾಗೆಯೇ ಇಂದು ಕೆಆರ್‌ಎಸ್, ಕಬಿನಿ, ತುಂಗಾಭದ್ರಾ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್‌ಎಸ್ ಡ್ಯಾಂ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 89.28 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 15.514 ಟಿಎಂಸಿ
ಒಳ ಹರಿವು – 2,387 ಕ್ಯೂಸೆಕ್
ಹೊರ ಹರಿವು – 396 ಕ್ಯೂಸೆಕ್
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ
ಜಲಾಶಯದ ಗರಿಷ್ಠಮಟ್ಟ 2922 ಅಡಿ
ಇಂದಿನ ಮಟ್ಟ – 2893..18 ಅಡಿ
ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ
ಜಲಾಶಯದ ಇಂದಿನ ನೀರಿನ ಸಂಗ್ರಹ 15.842 ಟಿಎಂಸಿ
ಒಳಹರಿವು 625 ಕ್ಯೂಸೆಕ್ಸ್
ಹೊರಹರಿವು 200 ಕ್ಯೂಸೆಕ್ಸ್
ಕಬಿನಿ ಜಲಾಶಯದ
ಗರಿಷ್ಠ ಮಟ್ಟ – 2284 ಅಡಿಗಳು
ಇಂದಿನ ಮಟ್ಟ – 2270.19 ಅಡಿಗಳು
ಗರಿಷ್ಠ ಸಾಂದ್ರತೆ – 19.52 ಟಿಎಂಸಿ
ಇಂದಿನ ಸಾಂದ್ರತೆ – 11.77ಟಿಎಂಸಿ
ಒಳ ಹರಿವು – 2,256 ಕ್ಯೂಸೆಕ್
ಹೊರ ಹರಿವು – 800 ಕ್ಯೂಸೆಕ್
ತುಂಗಾಭದ್ರ ಜಲಾಶಯ
1633 ಅಡಿ ಜಲಾಶಯದಲ್ಲಿ
1588 ಅಡಿ ನಿಂತ ನೀರು
105.788 ಟಿಎಂಸಿ ಸಾಮರ್ಥ್ಯದ
9.51 ಟಿಎಂಸಿ ನೀರು ಸಂಗ್ರಹ
5.955 ಕ್ಯುಸೆಕ್ಸ್ ಒಳಹರಿವು
200 ಕ್ಯುಸೆಕ್ಸ್ ಹೊರಹರಿವು
ಲಿಂಗನಮಕ್ಕಿ
ಗರಿಷ್ಠ ಮಟ್ಟ 1819 ಅಡಿ
ಇಂದಿನ ಮಟ್ಟ 1755 ಅಡಿ
ಒಳಹರಿವು 9135 ಕ್ಯೂಸೆಕ್
ಹೊರ ಹರಿವು 2220.81 ಕ್ಯೂಸೆಕ್
ಭದ್ರಾ
ಗರಿಷ್ಠ ಮಟ್ಟ 186 ಅಡಿ
ಇಂದಿನ ಮಟ್ಟ 141.3 ಅಡಿ
ಒಳ ಹರಿವು 444 ಕ್ಯೂಸೆಕ್
ಹೊರ ಹರಿವು 164 ಕ್ಯೂಸೆಕ್
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ:123.715ಟಿಎಂಸಿ
ಇಂದಿನ ಸಂಗ್ರಹ :24.405ಟಿಎಂಸಿ
ಒಳಹರಿವು : 8547ಕ್ಯೂಸೆಕ್ಸ್
ಹೊರಹರಿವು :00(ಕುಡಿಯುವ ನೀರಿಗಾಗಿ 561 ಕ್ಯೂಸೆಕ್)
ನಾರಾಯಣಪುರ ಬಸವಸಾಗರ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 13.99 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ
ವಾಣಿ ವಿಲಾಸ ಸಾಗರ( ಮಾರಿ ಕಣಿವೆ ಡ್ಯಾಂ)
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು
ಗರಿಷ್ಠ ಸಂಗ್ರಹ ಸಾಮರ್ಥ್ಯ: 30 ಟಿಎಂಸಿ,
ಇಂದಿನ ಸಂಗ್ರಹ: 24.79 ಟಿಎಂಸಿ.
ಒಳ ಹರಿವು: ಇಲ್ಲ.
ಹೊರ ಹರಿವು: ಇಲ್ಲ.
ಸೊನ್ನ ಬ್ರೀಡ್ಜ್ ಕಂ. ಬ್ಯಾರೇಜ್
ಬ್ಯಾರೇಜ್ ಗರಿಷ್ಠ ಸಂಗ್ರಹ ಸಾಮರ್ಥ್ಯ: 3.166 TMC.
ಇಂದಿನ ಸಂಗ್ರಹ: 0.151 TMC.
ಒಳಹರಿವು : ಇಲ್ಲ.
ಹೊರ ಹರಿವು : ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ