ದುಬೈಗೆ ಟ್ರಿಪ್ ಹಾಕಿದ ಬಿಗ್ಬಾಸ್ ಬೆಡಗಿ ದೀಪಿಕಾ ದಾಸ್
ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ಅಭಿನಯ
ಮಿಸ್ ನಾಗಿಣಿ ಗರುಡನಿಂದ ದೂರ ಇರಿ ಎಂದ ಅಭಿಮಾನಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಹಾಗೂ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರೋ ನಟಿ ದೀಪಿಕಾ ದಾಸ್ ಸದ್ಯ ದುಬೈ ಪ್ರವಾಸದಲ್ಲಿದ್ದಾರೆ. ಅಲ್ಲಿ ಹದ್ದಿನ ಜೊತೆ ದೀಪಿಕಾ ದಾಸ್ ಶೂಟ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸದ್ಯ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ದುಬೈಗೆ ಪ್ರಯಾಣ ಬೆಳೆಸಿರೋ ದೀಪಿಕಾ ದಾಸ್ ಸಖತ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಸುಂದರ ತಾಣಗಳಿಗೆ ಭೇಟಿ ನೀಡಿ ಕಲರ್ ಕಲರ್ ಉಡುಪಿನಲ್ಲಿ ಮಿಂಚಿದ್ದಾರೆ. ಜೊತೆಗೆ ದುಬೈನ ಮರುಭೂಮಿಯಲ್ಲಿ ಹದ್ದಿನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಫೋಟೋವನ್ನು ನೋಡಿದ ಫ್ಯಾನ್ಸ್, ಮಿಸ್ ನಾಗಿಣಿ ಅವರೆ ಗರುಡನಿಂದ ದೂರ ಇರಿ, ಉಳ್ಳಾಗಡ್ಡಿ ಚೀಲ ಅಂಗಿ, ಮಸ್ತ್ ಮಸ್ತ್ ಆಗಿದ್ದೀರಿ ದೀಪಿಕಾ, ಹದ್ದಿಗೆ ಭಯ ಭಯದಲ್ಲಿ ಮುತ್ತನ್ನು ಕೊಟ್ಟಿದ್ದೀರಾ ಎಂದು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ನಟಿ ದೀಪಿಕಾ ದಾಸ್ ಮರುಭೂಮಿಯಲ್ಲಿ ತೆಗೆಸಿಕೊಂಡ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೃಷ್ಣ ರುಕ್ಮಿಣಿ, ನಾಗಿಣಿ, ಇತ್ತೀಚಿಗೆ ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ದೀಪಿಕಾ ನಟಿಸಿದ್ದಾರೆ.
ಮರುಭೂಮಿಯಲ್ಲಿ ನಟಿ ದೀಪಿಕಾ ದಾಸ್ ಸಫಾರಿ ಹೊರಟಿದ್ದು, ಹದ್ದಿಗೆ ಮುತ್ತಿಟ್ಟಿದ್ದಾರೆ.#NewsFirstKannada #Deepikadas #Safari #Deepikadaas pic.twitter.com/G823JL7wYH
— NewsFirst Kannada (@NewsFirstKan) July 26, 2023
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ