newsfirstkannada.com

PHOTO: ಹಸಿರು ಬಟ್ಟೆ ತೊಟ್ಟ ಚಿಟ್ಟೆ.. ನಟಿ ದೀಪಿಕಾ ಹಾಟ್​​ ಫೋಟೋ​ಗೆ ದಾಸರಾದ ಪಡ್ಡೆ ಹುಡುಗ್ರು ​​

Share :

13-08-2023

    ಬಿಗ್​ ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದ ನಾಗಿಣಿ

    ಹಸಿರು ಬಣ್ಣದ ಡ್ರೆಸ್​​ನಲ್ಲಿ ಸಖತ್ ಮಿಂಚಿದ ಬಿಗ್​ಬಾಸ್​​ ಬೆಡಗಿ

    ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ಕಾನಿಸಿಕೊಂಡ ನಟಿ

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್ ​ಬಾಸ್​ ಹಾಗೂ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ದಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ದುಬೈ ಹಾರಿದ ದೀಪಿಕಾ ದಾಸ್​​ ಹದ್ದಿನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಇದೀಗ ಬಿಗ್ ​ಬಾಸ್​ ಬೆಡಗಿ ದೀಪಿಕಾ ದಾಸ್​​ ಹಸಿರು ಬಣ್ಣದ ಡ್ರೆಸ್​​ನಲ್ಲಿ ಸಖತ್​ ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಹೊಸ ಫೋಟೋದಲ್ಲಿ ಸಖತ್​​ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಮಸ್ತ್​​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಕಮಾಲ್​ ಮಾಡುತ್ತಿವೆ.

ನಟಿ ದೀಪಿಕಾ ದಾಸ್​​ ಕೃಷ್ಣ ರುಕ್ಮಿಣಿ, ನಾಗಿಣಿ, ಇತ್ತೀಚಿಗೆ ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ನಟಿ ದೀಪಿಕಾ ದಾಸ್​​ ಸೋಶಿಯಲ್​ ಮಿಡಿಯಾದಲ್ಲಿ​ ಸಖತ್‌ ಆ್ಯಕ್ಟೀವ್ ಆಗಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಹಸಿರು ಬಟ್ಟೆ ತೊಟ್ಟ ಚಿಟ್ಟೆ.. ನಟಿ ದೀಪಿಕಾ ಹಾಟ್​​ ಫೋಟೋ​ಗೆ ದಾಸರಾದ ಪಡ್ಡೆ ಹುಡುಗ್ರು ​​

https://newsfirstlive.com/wp-content/uploads/2023/08/deepika.jpg

Load More