newsfirstkannada.com

×

ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ; ಮಗಳ ಬಗ್ಗೆ ಫಸ್ಟ್ ರಿಯಾಕ್ಷನ್‌ ಏನು?

Share :

Published September 8, 2024 at 7:35pm

    ದೀಪಿಕಾ, ರಣವೀರ್ ಬಾಳಲ್ಲಿ ಶುರುವಾಯ್ತು ಹೊಸದೊಂದು ಅಧ್ಯಾಯ!

    ಪುಟ್ಟ ದೀಪು ಬಂದ ಸಂಭ್ರವನ್ನು ಇನ್​​ಸ್ಟಾದಲ್ಲಿ ಹಂಚಿಕೊಂಡ ದೀಪಿಕಾ

    ಬಾಲಿವುಡ್ ಹೀರೋಯಿನ್​ಗಳಿಂದ ಹರಿದು ಬಂದ ಶುಭಾಶಯಗಳು

ಮುಂಬೈ: ದೀಪಿಕಾ ಹಾಗೂ ರಣವೀರ್ ಸಿಂಗ್​ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇಂದು ದಂಪತಿಗಳ ಸಾಂಗತ್ಯಕ್ಕೆ ಗುರುತಾಗಿ ಮರಿ ದೀಪಿಕಾ ಅವರು ಬದುಕಲ್ಲಿ ಬಂದಿದ್ದಾಳೆ. ಮಗಳು ಬಂದಿದ್ದಕ್ಕೆ ಈ ಜೋಡಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಅಭಿಮಾನಿಗಳಂತೂ ಮರಿ ದೀಪಿಕಾ ಬಂದಿದ್ದಕ್ಕೆ ಖುಷಿಯಿಂದ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: DeepikaPadukone: ಕೊನೆಗೂ ಆಸೆ ಈಡೇರಿಸಿಕೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ; ಏನದು?

ಸದ್ಯ ದೀಪಿಕಾ ಹಾಗೂ ರಣವೀರ್ ಸಿಂಗ್​ ಸಂತೋಷ ಮುಗಿಲು ಮುಟ್ಟಿದೆ. ಹೀಗಾಗಿಯೇ ಈ ಜೋಡಿ ಸೋಷಿಯಲ್ ಮಿಡಿಯಾಗಳಲ್ಲಿ ಜಂಟಿಯಾಗಿ ತಮ್ಮ ಮನೆಗೆ ಬಂದಿರುವ ಮಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರೆಟಿಸ್ ಅನೇಕರು ತಹರೇವಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೇ ಮದುವೆ ಆಗ್ತಿದ್ದಾರಾ ನಟಿ ರಮ್ಯಾ? ಮಾಜಿ ಸಂಸದೆ ಮನಗೆದ್ದ ಖ್ಯಾತ ಉದ್ಯಮಿ ಯಾರು ಗೊತ್ತಾ?

ಜೋಡಿಗಳ ಸಂತಸ ಇಮ್ಮಡಿಯಾಗುವಂತೆ ಬಾಲಿವುಡ್​ನ ಸೂಪರ್​ ಸ್ಟಾರ್​ಗಳು ಅವರ ಪೋಸ್ಟ್​ಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಆಲಿಯಾ ಭಟ್, ಅವರ ಸಹೋದರಿ ಶಾಹೀನಾ ಭಟ್, ಅಮೃತಾ ಕನ್ವಿಲ್ಕರ್, ಅತಿಯಾ ಶೆಟ್ಟಿ, ಮಲೈಕಾ ಅರೋರಾ ಸೇರಿದಂತೆ ಹಲವು ಈ ಜೋಡಿಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

ದೀಪಿಕಾ ಹಾಗೂ ರಣವೀರ್ ಸಿಂಗ್ ಇದೇ ಫೆಬ್ರುವರಿಯಲ್ಲಿ ಸೊಷಿಯಲ್ ಮಿಡಿಯಾದಲ್ಲಿ ಸೆಪ್ಟಂಬರ್ ನಲ್ಲಿ ನಮ್ಮ ಮನೆಯ ತುಂಬಾ ಬೇಬಿ ಕ್ಲಾಥ್ಸ್, ಬೇಬಿ ಶೂಸ್ ಮತ್ತು ಬಲೂನ್​​ಗಳ ಮಹಾಪೂರವೇ ಹರಿಯಲಿದೆ ಎಂದು ಪೋಸ್ಟ್ ಹಾಕುವ ಮೂಲಕ ದೀಪು ಹಾಗೂ ರಣವೀರ ತಂದೆ ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡಿದ್ದರು ಅದರಂತೆ ಸೆಪ್ಟಂಬರ್ ತಿಂಗಳಿನಲ್ಲಿ ಅವರ ಬಾಳ ಪಯಣದಲ್ಲಿ ಕೈ ಹಿಡಿದು ನಡೆಯಲು ಪುಟ್ಟ ಕೈಯೊಂದು ಈಗಾಗಲೇ ಬಂದಿದೆ. ಅವರ ಖುಷಿಯು ಇಮ್ಮಡಿಯಾಗುವುಷ್ಟು ಬಾಲಿವುಡ್​​ನ ನಟಿಯರು ಶುಭಾಶಯಗಳನ್ನು ಕೋರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ; ಮಗಳ ಬಗ್ಗೆ ಫಸ್ಟ್ ರಿಯಾಕ್ಷನ್‌ ಏನು?

https://newsfirstlive.com/wp-content/uploads/2024/09/deepika.png

Load More